ಹೆಣ್ಣು ಮಕ್ಕಳು ಎಂದರೆ ಸಹನೆಯ ಇನ್ನೊಂದು ರೂಪ ಅದಕ್ಕೆ ಅವರನ್ನು ಭೂಮಿ ತಾಯಿ, ಭಾರತ ಮಾತೆ, ಪ್ರಕೃತಿ ಎಲ್ಲದಕ್ಕೂ ಹೋಲಿಕೆ ಮಾಡುವುದು. ನಾವು ಈ ಲೇಖನದಲ್ಲಿ ಉತ್ತಮ ಮಹಿಳೆಯರಲ್ಲಿ ಇರುವ ಗುಣಗಳ ಬಗ್ಗೆ ತಿಳಿಯೋಣ.
ಎಲ್ಲರೂ ನಾಯಕಿ ಆಗುವ ಗುಣ ಹೊಂದಿರುವರು ಆದ್ರೆ, ಎಲ್ಲರೂ ಕಥೆಯಲ್ಲಿ ಬರುವ ಎಲ್ಲವನು ತ್ಯಾಗ ಮಾಡುವ ಕಥಾನಾಯಕಿ ಆಗಲು ಸಾಧ್ಯವಿಲ್ಲ. ಅವರವರ ರೀತಿಯಲ್ಲಿ ಅವರ ಕಥೆಗೆ ಅವರೇ ನಾಯಕಿಯರು.ಇನ್ನು ಕೆಲವರು ಮನೆಗೆ ಬರುವ ಸೊಸೆ, ದೇವತೆಯರ ಗುಣ ಹೊಂದಿರಬೇಕು ಎಂದು ಬಯಸುವರು ಅವು ಯಾವ ಗುಣ ಲಕ್ಷಣಗಳು ಎಂದು ಒಂದೊಂದಾಗಿ ನೋಡೋಣ ಬನ್ನಿ :-
- ಮಹಿಳೆಯರು ಮನೆ ಕೆಲಸಗಳನ್ನು ಚುರುಕಾಗಿ ಮಾಡಿ ಮುಗಿಸಬೇಕು
- ಮಹಿಳೆ ಯಾವಾಗಲೂ ಮಧುರವಾದ ಮಾತುಗಳನ್ನೇ ಆಡಬೇಕು. ಗಂಡನನ್ನು ಹೆಚ್ಚು ಪ್ರೀತಿ ಮಾಡಬೇಕು ಹಾಗು ಗಂಡನ ಮಾತುಗಳನ್ನು ಗೌರವಿಸುವ ಮಹಿಳೆ ಸುಲಕ್ಷಣ ಸುಸಂಸ್ಕೃತ ಮತ್ತು ಸದ್ಗುಣ ಸಂಪನ್ನೆ ಪತ್ನಿಯಾಗಿ ಉಳಿಯುವಳು.
- ಮದುವೆ ಆದಮೇಲೆ ಅತ್ತೆ ಮತ್ತು ಮಾವನ ಜೊತೆ ಹೊಂದಿಕೊಂಡು ಹೋಗಬೇಕು. ಅವರನ್ನು ಸ್ವಂತ ತಂದೆ ತಾಯಿ ಎಂದು ಭಾವಿಸಿ ಗೌರವ ಕೊಡಬೇಕು ಮತ್ತು ಚೆನ್ನಾಗಿ ನೋಡಿಕೊಳ್ಳಬೇಕು.
- ಮನೆಗೆ ಬರುವ ಅತಿಥಿಗಳನ್ನು ಆದರದಿಂದ ಸ್ವಾಗತ ಮಾಡಿ ಸತ್ಕರಿಸಬೇಕು.
- ಮಹಿಳೆಯರು ಚಾಡಿ ಹೇಳುವ ಸ್ವಭಾವವನ್ನು ಹೊಂದಿರಬಾರದು.
- ಮಹಿಳೆ ಗಂಡನ ಜೊತೆ ಸಂಯಮದಿಂದ ವರ್ತಿಸಬೇಕು.
- ಕಡಿಮೆ ಸಂಪನ್ಮೂಲಗಳಿದ್ದರೂ ಅದನ್ನು ಬಳಸಿಕೊಂಡು ಮಹಿಳೆ ತನ್ನ ಮನೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು.
- ಪತಿ ಕೆಟ್ಟ ದಾರಿ ತುಳಿದಿದ್ದರೆ ಅದನ್ನು ಸರಿ ಮಾಡುವ ಗುಣ ಪತ್ನಿಯಲ್ಲಿ ಇರಬೇಕು.
- ಸೂರ್ಯ ಉದಯ ಆಗುವ ಮುನ್ನ ಮಹಿಳೆ ಎದ್ದಿರುವ ಅಭ್ಯಾಸ ಮಾಡಿಕೊಳ್ಳಬೇಕು ಜೊತೆಗೆ ದೇವರನ್ನು ನಂಬಿ ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು.
- ಮನೆಯನ್ನು ಸದಾ ಸ್ವಚ್ಛವಾಗಿ ಇರಿಸಿಕೊಳ್ಳಬೇಕು.
- ಮದುವೆಯಾದ ನಂತರ ಮಹಿಳೆ ಸಿಂಧೂರ ಇಲ್ಲದೆ ಇರುವುದು ತಪ್ಪು. ಪ್ರತಿದಿನ ಸಿಂಧೂರ ಇಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಏಕೆಂದರೆ ಇದು ಗಂಡನಿಂದ ಬಂದ ಅತಿ ವಿಶಿಷ್ಟವಾದ ಮತ್ತು ಶ್ರೇಷ್ಠ ಉಡುಗೊರೆಯಾಗಿ ಇರುತ್ತದೆ. ಮಹಿಳೆ ಎಂದಿಗೂ ಸಂಜೆಯ ಸಮಯದಲ್ಲಿ ದೀಪ ಹಚ್ಚುವ ವೇಳೆಯಲ್ಲಿ ಕಣ್ಣೀರು ಹಾಕಬಾರದು.
- ಮನೆಯಲ್ಲಿ ಯಾವುದಾದರೂ ಸಾಮಗ್ರಿ ಇಲ್ಲದಿದ್ದರೆ ಅದನ್ನು ಖಾಲಿ ಆಗಿದೆ ಎನ್ನುವ ಬದಲು ಸ್ವಲ್ಪ ತುಂಬಿದೆ ಎಂದು ಹೇಳಬೇಕು.
- ಮಕ್ಕಳು ಓದುವಾಗ ಅವರಿಗೆ ಸಹಾಯ ಮಾಡಬೇಕು.
- ಮಹಿಳೆಯರು ಕಪ್ಪು ವರ್ಣದ ಬಟ್ಟೆಗಳನ್ನು ಧರಿಸಬಾರದು.
- ರಾತ್ರಿಯ ಸಮಯದಲ್ಲಿ ಊಟ ಮಾಡದೆ ಕೋಪ ಮಾಡಿಕೊಂಡು ಮಲಗಬಾರದು.
- ಮಹಿಳೆಯರಲ್ಲಿ ಹೆಚ್ಚು ಸಹನೆ ಇರಬೇಕು ಪತಿ ಮತ್ತು ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸಬೇಕು.
- ಪತಿ ಮನೆಗಾಗಿ ಶ್ರಮಪಟ್ಟು ದುಡಿಯುವುದರಿಂದ ಅವರನ್ನು ಮನೆಗೆ ಬಂದಾಗ ಪ್ರೀತಿಯಿಂದ ಮಾತನಾಡಿಸಿ ಅವರಿಗೆ ಗೌರವ ನೀಡಬೇಕು. ಯಾವುದೇ ಜಗಳ ಆಗಲಿ ಅಥವಾ ಕಿರಿಕಿರಿ ನೀಡಬಾರದು.
- ಬೇರೆಯವರ ಮುಂದೆ ಗಂಡನ ತಪ್ಪುಗಳನ್ನು ಹೇಳಿ ಅವರಿಗೆ ನೋವಾಗುವಂತೆ ಟೀಕೆ ಮಾಡಬಾರದು.
- ಗಂಡನ ಪ್ರತಿ ಮಾತನ್ನು ಪಾಲನೆ ಮಾಡುವ ಹೆಂಡತಿಯನ್ನು ಗಂಡಸರು ಇಷ್ಟಪಡುವರು. ಅದರಿಂದ, ಅವರನ್ನು ಪತಿವ್ರತ ಪತ್ನಿ ಎಂದು ಹೇಳಲಾಗುತ್ತದೆ.
ಹಾಗಾದರೆ, ತಪ್ಪಾಗಿ ಇರುವ ವಿಷಯವನ್ನು ಗಂಡ ಹೇಳಿದರು ಅದನ್ನು ಪಾಲನೆ ಮಾಡಬೇಕು ಎನ್ನುವ ಯಾವ ಕಟ್ಟಳೆಗಳು ಇಲ್ಲ. ಅದು, ತಪ್ಪು ಎಂದು ಗಂಡನಿಗೆ ಮನವರಿಕೆ ಮಾಡುವ ಜವಾಬ್ದಾರಿ ಹೆಂಡತಿಯದ್ದಾಗಿ ಇರುತ್ತದೆ.
ಈ ಮೇಲಿನ ಎಲ್ಲಾ ವಿಷಯಗಳು ಮಹಿಳೆಯರಿಗೆ ಮಾತ್ರ ಅಲ್ಲದೆ ಪುರುಷರಿಗೂ ಕೂಡ ಅನ್ವಯವಾಗುತ್ತದೆ.
ನಿಮ್ಮ ಜೀವನದ ದಾಂಪತ್ಯ, ಸಂತಾನ ದೋಷ, ಸ್ತ್ರೀ ಪುರುಷ ವಶೀಕರಣ, ಗಂಡನ ಪರಸ್ತ್ರೀ ಸಹವಾಸ ಬಿಡಿಸಲು, ಅತ್ತೆ ಸೊಸೆ ಕಲಹ, ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ ಕರೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಿ ಶ್ರೀ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್ ಟಿ ನಗರ ಪೊಲೀಸ್ ಸ್ಟೇಷನ್ ಹತ್ತಿರ ಆದಿಶ್ವರ್ ಶೋರೂಮ್ ಕೆಳಗಡೆ RT ನಗರ ಬೆಂಗಳೂರು ಗುರೂಜಿ ಎಂ ಪಿ ಶರ್ಮ, 9845559493