WhatsApp Group Join Now
Telegram Group Join Now

Who gave the mace to Hanuman: ಹನುಮನನ್ನು ನೆನೆದರೆ ಎಂತಹ ಕಷ್ಟವಾದರೂ ಅಂತ್ಯ ಮಾಡುತ್ತಾನೆ ಎನ್ನುವ ನಂಬಿಕೆಯಿದೆ ಹೀಗಾಗಿ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಎಲ್ಲರೂ ಭಕ್ತಿಯಿಂದ ಪೂಜಿಸುತ್ತಾರೆ. ಇನ್ನು ಹನುಮನ ಆಯುಧ ಗದೆ ಹನುಮನಿಗೆ ಗದೆ (mace to Hanuman) ಕೊಟ್ಟಿದ್ದು ಯಾರು ಎಂಬ ಕುತೂಹಲಕಾರಿ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೋಡೋಣ.

ಹನುಮಂತ ಬಾಲ್ಯದಲ್ಲಿ ಇರುವಾಗ ಸೂರ್ಯನನ್ನು ಹಣ್ಣೆಂದು ತಿನ್ನಲು ಹೋಗುತ್ತಾನೆ ಹನುಮಂತ ಸೂರ್ಯನನ್ನು ತಿಂದರೆ ಇಡಿ ವಿಶ್ವವೆ ಕತ್ತಲಾಗುತ್ತದೆ ಎಂದು ಇಂದ್ರ ತನ್ನ ವಜ್ರಾಯುಧದಿಂದ ಹನುಮಂತನ ಬೆನ್ನಿಗೆ ಹೊಡೆಯುತ್ತಾನೆ ಆಗ ಹನುಮಂತ ನೆಲದ ಮೇಲೆ ಬೀಳುತ್ತಾನೆ ಇದರಿಂದ ಕೋಪಗೊಂಡ ವಾಯು ಇಡಿ ಲೋಕದಲ್ಲಿ ಬೀಸುತ್ತಿದ್ದ ಗಾಳಿಯನ್ನು ತಡೆಯುತ್ತಾನೆ. ಆಗ ಪ್ರಾಣಿ ಪಕ್ಷಿಗಳೆಲ್ಲವೂ ಉಸಿರಾಡಲಾಗದೆ ಒದ್ದಾಡಿದವು ಆಗ ದೇವತೆಗಳೆಲ್ಲರೂ ವಾಯುವಿನ ಬಳಿಬಂದು ದಯವಿಟ್ಟು ಗಾಳಿ ಬೀಸುವಂತೆ ಮಾಡಿ ಎಂದು ಕೇಳಿಕೊಂಡರು ಆಗ ವಾಯು ಹಾಗಾದರೆ ತನ್ನ ಪುತ್ರನನ್ನು ಮೊದಲಿನಂತೆ ಮಾಡಿ ಎಂದನು ಆಗ ನಾರದ ಪವಿತ್ರ ಜಲದಿಂದ ಹನುಮಂತ ಸರಿಯಾಗುವಂತೆ ಮಾಡಿದನು.

ನಂತರ ದೇವತೆಗಳು ಹನುಮಂತನಿಗೆ ಆಯುಧಗಳನ್ನು ಕೊಟ್ಟರು. ಕುಬೇರನು ಹನುಮಂತನಿಗೆ ಗದೆಯನ್ನು ಕೊಟ್ಟರು ಅಲ್ಲದೆ ಹನುಮಂತನು ಆ ಗದೆಯನ್ನು ಹಿಡಿದುಕೊಂಡು ಹೋಗುವ ಯಾವುದೆ ಯುದ್ಧದಲ್ಲಾಗಲಿ ಹನುಮಂತನು ಸೋಲುವುದಿಲ್ಲ ಕೇವಲ ಗೆಲುವನ್ನಷ್ಟೆ ಸಾಧಿಸುತ್ತಾನೆ ಎಂಬ ವರವನ್ನು ಸಹ ನೀಡಲಾಗುತ್ತದೆ ಇದರ ಜೊತೆಗೆ ಹನುಮಂತ ಹೇಗೆ ತನ್ನ ದೇಹವನ್ನು ಬೇರೆ ಬೇರೆ ಆಕಾರಕ್ಕೆ ಬದಲಾಯಿಸಿಕೊಳ್ಳುವಂತೆ ಗದೆಯನ್ನು ಸಹ ತನ್ನ ದೇಹದ ಗಾತ್ರಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು. ಈ ರೀತಿಯಾಗಿ ಹನುಮಂತನ ಕೈಯಲ್ಲಿ ಗದೆ ಬಂದಿದೆ.

ಹನುಮನ ಶಕ್ತಿ ಹಾಗೂ ಭಕ್ತಿಯನ್ನು ನಂಬದೆ ಇರುವವರು ಯಾರಿಲ್ಲ ಅವನ ಭಕ್ತಿ ಸಾಮಾನ್ಯರಿಗೆ ಬರಲು ಸಾಧ್ಯವಿಲ್ಲ. ಮನೆಯಲ್ಲಿ ಇರುವವರೆಲ್ಲರೂ ಹನುಮಾನ್ ಚಾಲೀಸಾವನ್ನು ಓದಬೇಕು ಇದರಿಂದ ಎಂತಹ ಕಷ್ಟವನ್ನಾದರೂ ಎದುರಿಸುವ ತಾಳ್ಮೆ, ಶಕ್ತಿ ಬರುತ್ತದೆ. ಈ ಕಥೆಯನ್ನು ಎಲ್ಲರಿಗೂ ತಿಳಿಸಿ ಮನೆಯಲ್ಲಿ ಮಕ್ಕಳಿದ್ದರೆ ತಪ್ಪದೆ ಹನುಮನ ಬಗ್ಗೆ ತಿಳಿಸಿ. ಪ್ರತಿದಿನ ಎಲ್ಲರೂ ಹನುಮಾನ್ ಚಾಲೀಸಾ ವನ್ನು ಓದುವುದರಿಂದ ಒಳ್ಳೆಯದಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: