Garlic Tips In Home Vastu: ತಾಂತ್ರಿಕ ಗುಣಗಳಲ್ಲಿ ಬೆಳ್ಳುಳ್ಳಿ ಅತ್ಯಂತ ಉತ್ತಮ ಇಂದು ನಂಬಲಾಗಿದೆ ಈ ಬೆಳ್ಳುಳ್ಳಿಯು ತನ್ನ ಶಕ್ತಿಯಿಂದ ಹಲವಾರು ರೀತಿಯ ರೋಗಗಳನ್ನು ನಿವರಣೆ ಮಾಡುತ್ತದೆ. ಇಂತಹ ಒಂದು ಬೆಳ್ಳುಳ್ಳಿಯನ್ನ ಬಳಸಿ ನೀವು ಲಕ್ಷ್ಮೀದೇವಿಯ ಮುಂದೆ ಒಂದು ಉಪಾಯವನ್ನು ಮಾಡುವುದರಿಂದ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಬಹುದು. ತಾಯಿ ಲಕ್ಷ್ಮಿಯ ಮುಂದೆ ಯಾರಾದರೂ ಚಿಕ್ಕ ಸಾಧನೆಯನ್ನ ಮಾಡಿದರು ಸಹ ಶಾತಾಯಿ ಬಹುಬೇಗನೆ ಒಲಿಯುತ್ತಾಳೆ. ಹಾಗಾದರೆ ನಿಮ್ಮ ಜೀವನದಲ್ಲಿನ ಸಂಕಷ್ಟಗಳನ್ನ ನಿವಾರಣೆ ಮಾಡಿಕೊಂಡು ತಾಯಿ ಲಕ್ಷ್ಮಿ ದೇವಿಯನ್ನು ಬೆಳ್ಳುಳ್ಳಿಯ ಉಪಾಯದ ಮೂಲಕ ವಹಿಸಿಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಒಂದು ವೇಳೆ ಯಾವುದಾದರೂ ವ್ಯಕ್ತಿಗಳು ನಿಮ್ಮ ಮನೆಯ ಮೇಲೆ ಮಾಠ ಮಂತ್ರದಂತಹ ಕ್ರಿಯೆಗಳನ್ನು ಮಾಡಿಸಿದರೆ ಈ ಬೆಳ್ಳುಳ್ಳಿಯ ಉಪಾಯದ ಮೂಲಕ ನಿಮ್ಮ ಮೇಲೆ ಮಾಡಿರುವಂತಹ ಮಂತ್ರ ಪ್ರಯೋಗ ಶಾಶ್ವತವಾಗಿ ದೂರವಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ಖಂಡಿತವಾಗಿ ಬೆಳ್ಳುಳ್ಳಿ ಇದ್ದೇ ಇರುತ್ತದೆ ಇಂತಹ ಬೆಳ್ಳುಳ್ಳಿ ಉಪಾಯವನ್ನ ತಾಯಿ ಲಕ್ಷ್ಮಿ ದೇವಿಯ ಸಾಧನೆಗಳಲ್ಲಿ ಬಳಸಲಾಗುತ್ತದೆ ಆದ್ದರಿಂದ ಈ ಉಪಾಯವನ್ನು ನೀವು ನಿರಂತರವಾಗಿ ನಾಲ್ಕು ಶುಕ್ರವಾರಗಳ ಕಾಲ ಮಾಡಿದರೆ ಖಂಡಿತವಾಗಿ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ.
ಈ ವಿಶೇಷ ಉಪಾಯ ಏನೆಂದರೆ ಸಾಯಂಕಾಲ ಅಂದರೆ ಸೂರ್ಯಾಸ್ತವಾದ ನಂತರದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಲಕ್ಷ್ಮಿ ದೇವಿಯ ಫೋಟೋದ ಮುಂದೆ ಕುಳಿತುಕೊಂಡು ಒಂದು ತುಪ್ಪದ ದೀಪವನ್ನು ಹಚ್ಚಬೇಕು ಈ ತುಪ್ಪದ ದೀಪವನ್ನು ನೀವು ಕೆಂಪು ಬಣ್ಣದ ಬಟ್ಟೆಯ ಮೇಲೆ ಉಳಿಸಬೇಕು ಹಾಗೆ ಆ ದೀಪದ ಹತ್ತಿರ ಒಂದು ಬೆಳ್ಳುಳ್ಳಿಯನ್ನು ಕೈಯಲ್ಲಿ ಇಟ್ಟುಕೊಂಡು ತಾಯಿ ಲಕ್ಷ್ಮಿ ದೇವಿಯ ಪಾದಸ್ಪರ್ಶ ಮಾಡಬೇಕು ಹಾಗೆಯೇ ಜಯ ಜಯ ಹೇ ಭಗವತಿ ಸುರ ಭಾರತಿ ತವಚರಣಂ ಪ್ರಣಮಾಮಃ ನಾದಬ್ರಹ್ಮಯಿ ಜಯವಾಗಿಶ್ವರಿ ಶರಣಂ ಗಚ್ಚಾಮಃ” ಎಂಬ ಬೀಜ ಮಂತ್ರವನ್ನು ಜಪಿಸಬೇಕು ಇದು ತಾಯಿ ಲಕ್ಷ್ಮಿ ಹಾಗೂ ಸರಸ್ವತಿಯ ಬೀಜ ಮಂತ್ರವಾಗಿದೆ. ಹಾಗೆ ಆ ಬೆಳ್ಳುಳ್ಳಿಯನ್ನು ದೀಪದ ಪಕ್ಕ ಇಟ್ಟು ಆ ದೀಪದಿಂದಲೇ ತಾಯಿ ಲಕ್ಷ್ಮಿ ದೇವಿಗೆ ಆರತಿಯನ್ನು ಬೆಳಗಬೇಕು.ಹೀಗೆ ಮಾಡಿದ ನಂತರ ಇದನ್ನ ಹಣ ಅಥವ ಚಿನ್ನ ಇಡುವ ಜಾಗದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಯ ಕ್ರಪೆ ನಿಮ್ಮ ಮೇಲೆ ಸದಾ ಇರುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು