ನಮ್ಮ ಜೀವನ ನಡೆಯುತ್ತಿರುವುದೇ ಗಿಡಮರಗಳಿಂದ ಗಿಡಮರಗಳಿಲ್ಲದೆ ನಮಗೆ ಉಸಿರಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಕೆಲವೊಂದು ಗಿಡಗಂಟಿಗಳಿಗೆ ಹೆಚ್ಚಿನ ಮಹತ್ವವಿದೆ ಇದರಲ್ಲಿ ಬಿಳಿ ಎಕ್ಕದ ಗಿಡವೂ ಒಂದು. ಹಾಗಾದರೆ ಬನ್ನಿ ಎಕ್ಕದ ಗಿಡದಿಂದ ಉಂಟಾಗುವ ಲಾಭದ ಬಗ್ಗೆ ತಿಳಿದುಕೊಳ್ಳೋಣ.
ಎಕ್ಕದ ಗಿಡದಲ್ಲಿ ಎರಡು ವಿಧಗಳಿವೆ ಒಂದು ನೀಲಿ ಎಕ್ಕದ ಗಿಡ ಮತ್ತೊಂದು ಬಿಳಿ ಎಕ್ಕದ ಗಿಡ, ಬಿಳಿ ಎಕ್ಕದ ಗಿಡದಿಂದ ಹಲವಾರು ಪ್ರಯೋಜನಗಳಿವೆ. ಈ ಸಂದರ್ಭದಲ್ಲಿ ನೀವು ಏನು ಮಾಡಬೇಕು ಅಂತ ಅಂದ್ರೆ ಎರಡು ಬಿಳಿ ಎಕ್ಕದ ಎಲೆಯನ್ನು ತೆಗೆದುಕೊಂಡು ಬನ್ನಿ ನೀರಿನಲ್ಲಿ ಚೆನ್ನಾಗಿ ತೊಳೆದು ಭಗವಂತನ ಮುಂದೆ ಅದನ್ನು ಇಡಿ ಅದರ ಮೇಲೆ ಅರಿಶಿಣವನ್ನು ಲೇಪನ ಮಾಡಿ ಹಾಗೆ ಸ್ವಲ್ಪ ಅಕ್ಕಿ ಕಾಳನ್ನು ಇಡಬೇಕು ಇದನ್ನು ದೇವರ ಮುಂದೆ ಇಟ್ಟು ಪೂಜಿಸಿ ಬೆಳಿಗ್ಗೆ ಹಾಗೂ ಸಂಜೆ ಎರಡು ಹೊತ್ತು ದೀಪಾರಾಧನೆ ಮಾಡುವುದು ಮುಖ್ಯವಾಗಿದೆ.
ನಿಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಮೂರು ದಿನಗಳ ಕಾಲ ಪೂಜೆಯನ್ನು ಸಲ್ಲಿಸಬೇಕು ಅದಾದ ನಂತರ ಕೆಂಪು ದಾರದಲ್ಲಿ ಕಟ್ಟಿ ಅದನ್ನು ನಿಮ್ಮ ತ್ರಿಜೂರಿಯಲ್ಲಿ ಇಡಬೇಕು ಅಂದರೆ ನೀವು ಹಣಕಾಸುಗಳನ್ನು ಎಲ್ಲಿ ಇಡುತ್ತಿರೋ ಆ ಜಾಗದಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಗಳಲ್ಲಿ ಸಂಪತ್ತು ಹೆಚ್ಚಾಗುತ್ತದೆ ಕುಟುಂಬದವರೆಲ್ಲರ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ.
ಬಿಳಿ ಎಕ್ಕದ ಗಿಡವನ್ನು ತುಂಬಾ ಶಕ್ತಿಯುತವಾದ ಗಿಡ ಅಂತ ಹೇಳಲಾಗುತ್ತದೆ ನಾವು ಕೇಳಿದ್ದನ್ನು ಕೊಡುವ ಒಂದು ಶಕ್ತಿ ಅದರಲ್ಲಿ ಇರುತ್ತದೆ. ಬಿಳಿ ಎಕ್ಕದ ತೊಗಟೆಯಿಂದ ಮಾಡಿದ ಗಣೇಶ ಮೂರ್ತಿ ಹಾಗೂ ಲಕ್ಷ್ಮಿ ಮೂರ್ತಿಯನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳಬೇಕು 21 ದಿನಗಳ ಕಾಲ ಪೂಜೆಯನ್ನು ಮಾಡಿ ನೈವೇದ್ಯವನ್ನು ಇರಿಸಬೇಕು ಈ ರೀತಿ ಮಾಡಿದ್ದೇ ಆದರೆ ಯಾವುದೇ ಸಾಲ ಬಾದೆ ಇದ್ದರೂ ಕೂಡ ಅದು ನಿವಾರಣೆಯಾಗುತ್ತದೆ ಹಾಗೆ ನಿಮಗೆ ಸ್ವಂತ ಮನೆ ಯೋಗ ಪ್ರಾಪ್ತಿಯಾಗುತ್ತದೆ.
ಹಾಗೆ ವಿದ್ಯಾರ್ಥಿಗಳಿಗೂ ಕೂಡ ಇದು ತುಂಬಾನೇ ಲಾಭವನ್ನು ತಂದುಕೊಡುತ್ತದೆ ಓದಿನಲ್ಲಿ ಏಕಾಗ್ರತೆ ಉಂಟಾಗುತ್ತದೆ ಹಾಗೂ ಕೆಲಸದಲ್ಲಿ ಯಶಸ್ಸು ಮತ್ತು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತಂದುಕೊಡುತ್ತದೆ. ಗಣಪತಿ ಮಂತ್ರವನ್ನು ಹೇಳಿಕೊಂಡು ದಿನಾಲು ಪೂಜೆ ಮಾಡಿ ವಿದ್ಯಾರ್ಥಿಗಳಿಗೆ ತುಂಬಾ ಶುಭವಾಗುತ್ತದೆ.
ಒಟ್ಟಿನಲ್ಲಿ ಎಲ್ಲರಿಗೂ ಕೂಡ ಬಿಳಿ ಎಕ್ಕದ ಗಿಡ ತುಂಬಾನೇ ಒಳ್ಳೆಯ ಲಾಭವನ್ನು ತಂದುಕೊಡುತ್ತದೆ ದಿನನಿತ್ಯವೂ ಇದನ್ನು ಪೂಜಿಸಬೇಕು ಜೀವನದಲ್ಲಿ ಉಂಟಾಗುವ ಅಡೆತಡೆಯನ್ನು ನಿವಾರಿಸುತ್ತದೆ. ಜೀವನದಲ್ಲಿ ಹೊಸ ಅವಕಾಶಗಳನ್ನು ಒದಗಿಸುತ್ತದೆ ಬ್ರಾಹ್ಮಿ ಮುಹೂರ್ತದಲ್ಲಿ ಬಿಳಿ ಎಕ್ಕದ ಗಿಡದಿಂದ ಕೆಲವೊಂದು ತಂತ್ರಗಳನ್ನೂ ಕೂಡ ಮಾಡಿಕೊಳ್ಳಬಹುದು..
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು