ಹೆಣ್ಣು ಮಕ್ಕಳನ್ನು ಜರಿಯುವವರು ಈ ಲೇಖನವನ್ನು ಪೂರ್ತಿ ಓದಲೇಬೇಕು. ನಮ್ಮದು ಪುರುಷಪ್ರಧಾನ ಸಮಾಜ. ಇಂದಿನ ದಿನಗಳಲ್ಲಿಯೂ ಕೂಡ ಹೆಣ್ಣೆಂದರೆ ಕೇಳರಿಮೆ ಬಹಳಷ್ಟು ಜನಗಳಿಗೆ ಇದೆ. ಇನ್ನು ಕೂಡ ಬಹಳಷ್ಟು ಮನೆಯಲ್ಲಿ ಹೆಣ್ಣು ಹುಟ್ಟಿದೆಂದರೆ ಮೂಗು ಮುರಿಯುವವರು ಇದ್ದಾರೆ. ಹೆಣ್ಣು ತಮ್ಮಗಿಂತಲೂ ಕಡೆ ಎಂದು ಕಡೆಗಾಣಿಸುವ ಪುರುಷರೂ ಇದ್ದಾರೆ.
ಹೆಣ್ಣು ಸಂಸಾರದ ಕಣ್ಣು ಎಂಬಂತೆ ಹೆಣ್ಣಿಲ್ಲದೆ ಸಮಾಜವಿಲ್ಲ ಅದನ್ನು ಅರಿತಿದ್ದರು ಕೂಡ ಹೆಣ್ಣನ್ನು ಕಡೆಗಾಣಿಸುತ್ತಾರೆ. ಈ ರೀತಿಯಾಗಿ ಮನೆ ಬೆಳಗುವ ಹೆಣ್ಣು ಹುಟ್ಟೋದು ಕೆಲವು ಪುಣ್ಯವಂತರ ಮನೆಯಲ್ಲಿ ಮಾತ್ರ. ಹೆಣ್ಣು ಬೇಕೆಂದರೂ ಕೆಲವರ ಮನೆಯಲ್ಲಿ ಹೆಣ್ಣು ಸಂತಾನವಿರುವುದಿಲ್ಲ. ಹಾಗಾದರೆ ಯಾರ ಮನೆಯಲ್ಲಿ ಹೆಣ್ಣಿನ ಜನನವಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಇನ್ನು ಕೂಡ ಎಷ್ಟೋ ಮನೆಗಳಲ್ಲಿ ಹೆಣ್ಣು ಹುಟ್ಟಿತೆಂದರೆ ದುರದೃಷ್ಟ ಎಂದು ಭಾವಿಸುವವರು ಕೂಡ ಇದ್ದಾರೆ. ಆದರೆ ನಮ್ಮ ಪುರಾಣಗಳಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನವಿದೆ ಹಾಗೆ ಎಲ್ಲರ ಮನೆಯಲ್ಲಿಯೂ ಕೂಡ ಹೆಣ್ಣು ಸಂತಾನ ಆಗುವುದಿಲ್ಲ ಯಾರು ಪುಣ್ಯವನ್ನು ಮಾಡಿರುತ್ತಾರೆ ಅವರ ಮನೆಯಲ್ಲಷ್ಟೇ ಹೆಣ್ಣಿನ ಜನನವಾಗುತ್ತದೆ.
ಯಾವ ದಂಪತಿಗಳು ತಮ್ಮ ಪೂರ್ವ ಜನ್ಮದಲ್ಲಿ ಒಳ್ಳೆಯ ಕರ್ಮವನ್ನು ಮಾಡಿರುತ್ತಾರೋ ಅಂತಹವರಿಗೆ ಮಾತ್ರ ಹೆಣ್ಣು ಮಗು ಹುಟ್ಟತ್ತೆ ಅಂತಹವರು ಮಾತ್ರ ಹೆಣ್ಣು ಮಗುವಿನ ತಂದೆ ತಾಯಿಯಾಗುವ ಯೋಗವಿರುತ್ತೆ. ಹೆಣ್ಣನ್ನ ಪೂಜಿಸುವವರು ಹೆಣ್ಣಿನ ಭಾರವನ್ನ ಹೊರಲು ತಯಾರಾಗಿರುವವರು ಹಾಗೂ ಹೆಣ್ಣನ್ನು ಪ್ರೀತಿಯಿಂದ ನೋಡಿಕೊಳ್ಳುವವರ ಮನೆಯಲ್ಲಿ ಮಾತ್ರ ಹೆಣ್ಣು ಜನಿಸುತ್ತೆ.
ಹೆಣ್ಣು ಅಂದರೆ ಮಾಯೆ ಹೆಣ್ಣು ಅಂದರೆ ತಾಯಿ ಹೆಣ್ಣು ಮಗುವಿನ ಜನನ ಯಾವಾಗ ನಿಲ್ಲುತ್ತೋ ಅವಾಗ ಪ್ರಪಂಚವು ಕೂಡ ನಿಲ್ಲುತ್ತೆ ಎಂದು ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಶ್ರೀ ಕೃಷ್ಣ ಹೇಳುವುದು ನಿಜವಾಗಲೂ ಸತ್ಯವಾಗಿದೆ ಹೆಣ್ಣು ಮಗುವಿನ ಜನನ ಇಲ್ಲದೆ ಹೋದರೆ ಸಮಾಜವು ಕೂಡ ಮುಂದುವರೆಯುವುದಿಲ್ಲ. ಹೆಣ್ಣು ಇಲ್ಲದ ಮನೆ ಸ್ಮಶಾನಕ್ಕೆ ಸಮಾನ ಎನ್ನುವಂತೆ ಹೆಣ್ಣನ್ನು ಯಾವಾಗಲೂ ಗೌರವಯುತವಾಗಿ ಕಾಣಬೇಕು ಹೆಣ್ಣನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಹೆಣ್ಣಿನಿಂದಲೇ ಎಲ್ಲಾ
ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513