Health tips For Diabetes: ನೀವು ಮಧುಮೇಹಿಗಳಾದಲ್ಲಿ ಈ ಒಂದು ಹಣ್ಣನ್ನು ಸೇವಿಸುವುದರಿಂದ ಟ್ಯಾಬ್ಲೆಟ್ ತೆಗೆದುಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ.ಇತ್ತೀಚಿನ ದಿನಗಳಲ್ಲಿ ಮಧುಮೇಹ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ ಎಲ್ಲರನ್ನೂ ಕಾಡುವಂತಹ ಒಂದು ಖಾಯಿಲೆಯಾಗಿದೆ. ಮದುಮಗಳು ಯಾವಾಗಲೂ ಸಪ್ಪೆ ತಿನಿಸುಗಳನ್ನ ತಿನ್ನುತ್ತಾರೆ ಸಕ್ಕರೆಯನ್ನು ಮುಟ್ಟುವುದು ಕೂಡ ಇಲ್ಲ ಅವರ ದೃಷ್ಟಿಯಲ್ಲಿ ಸಕ್ಕರೆಯನ್ನು ತಿಂದರೆ ಮಧುಮೇಹ ಹೆಚ್ಚಾಗುತ್ತದೆ ಎಂಬ ಭಾವನೆ ಇರುತ್ತದೆ ಹಾಗಾಗಿ ಇರುವ ಹಣ್ಣುಗಳನ್ನು ಕೂಡ ಅವರು ತಿನ್ನುವುದಿಲ್ಲ.
ಆದರೆ ಇದು ಹಾಗಲ್ಲ ಮಧುಮೇಹ ಎನ್ನುವುದು ಸಕ್ಕರೆಯ ಅಂಶ ಇರುವ ಹಣ್ಣುಗಳನ್ನು ತಿನ್ನಲು ಬರುತ್ತದೆ ಎನ್ನುವುದು ಸುಳ್ಳು. ಹಣ್ಣುಗಳಲ್ಲಿ ಪ್ರಾಕೃತಿಕ ಸಿಹಿ ಅಂಶ ಇರುವುದರಿಂದ ಹಣ್ಣುಗಳನ್ನು ಮಧುಮೇಹಿಗಳು ತಿಂದರೆ ತಪ್ಪೇನಿಲ್ಲ. ನಮ್ಮ ದೇಶದಲ್ಲಿ ಮಧುಮೇಹ ಎಂಬುದರ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ನಮ್ಮ ಪೂರ್ವಜರಲ್ಲಿ ಮಧುಮೇಹ ಎನ್ನುವುದು ತುಂಬಾ ಅಪರೂಪ.
ಅವರು ಹೆಚ್ಚಾಗಿ ಆರೋಗ್ಯವಾಗಿರುತ್ತಿದ್ದರು ಆದರೆ ಇಂದಿನ ಜೀವನ ಶೈಲಿ ಆಹಾರ ಪದ್ಧತಿ ಎನ್ನಬಹುದು ಮಧುಮೇಹ ಎಲ್ಲರಲ್ಲೂ ಹೆಚ್ಚುತ್ತಿದೆ. ಆದರೆ ಸಕ್ಕರೆ ತಿಂದವರಿಗೆ ಸಕ್ಕರೆ ಕಾಯಿಲೆಯನ್ನುವಂತದ್ದು ತಪ್ಪಾದ ವಿಚಾರ. ಮದುವೆಗಳೆಂದರೆ ಸಪ್ಪೆ ತಿನಿಸುಗಳನ್ನೇ ತಿನ್ನುತ್ತಾರೆ ದೇಹಕ್ಕೆ ಸಕ್ಕರೆಯ ಅವಶ್ಯಕತೆ ಕೂಡ ಇದೆ. ಆದರೆ ಮಧುಮೇಹಿಗಳು ನೈಸರ್ಗಿಕ ರೂಪದಲ್ಲಿ ಸಿಗುವ ಸಕ್ಕರೆಯನ್ನು ಸೇವಿಸಬಹುದು. ಸಕ್ಕರೆಯೂ ಈ ಒಂದು ಹಣ್ಣಿನಲ್ಲಿ ಸಿಗುತ್ತದೆ.
ವೈದ್ಯರು ಕೂಡ ಹಣ್ಣುಗಳನ್ನು ತಿನ್ನಲು ಸಲಹೆ ಮಾಡುತ್ತಾರೆ. ಒಂದು ವೇಳೆ ಮಧುಮೇಹಿಗಳು ಆರೋಗ್ಯಕ್ಕೆ ಸೂಕ್ತವಾದ ನೈಸರ್ಗಿಕವಾದ ಹಣ್ಣುಗಳನ್ನು ತಿನ್ನುತ್ತಾ ಬಂದರೆ ಕ್ರಮಬದ್ಧವಾಗಿ ಮಧುಮೇಹ ಕಮ್ಮಿ ಆಗುತ್ತಾ ಹೋಗುತ್ತದೆ. ಆ ಹಣ್ಣು ಯಾವುದೆಂದರೆ ಹತ್ತಿ ಹಣ್ಣು ಇದಕ್ಕೆ ಅಂಜಿರ ಎಂತಲೂ ಕರೆಯುತ್ತಾರೆ ಈ ಹಣ್ಣನ್ನು ತಿನ್ನುವುದರಿಂದ ಮಧುಮೇಹವು ಕಂಟ್ರೋಲಿಗೆ ಬರುತ್ತದೆ ಇದರಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಗುಣವಿದೆ ಆದ್ದರಿಂದ ಮಧುಮೇಹಗಳು ನಿಯಮಿತವಾಗಿ ಈ ಹಣ್ಣನ್ನು ತಿನ್ನುತ್ತಾ ಬರುವುದರಿಂದ ನಿಮಗೆ ಸಕ್ಕರೆ ಕಾಯಿಲೆ ನಿಯಮಿತವಾಗಿ ನಿಮ್ಮ ಕಂಟ್ರೋಲ್ ನಲ್ಲಿ ಇರುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.