WhatsApp Group Join Now
Telegram Group Join Now

Bidiru Krushi Information In Kannada: ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಗಾದೆ ಮಾತಿನಂತೆ ನಾವು ಮೈಬಗ್ಗಿಸಿ ದುಡಿದರೆ ಖಂಡಿತವಾಗಲೂ ಯಶಸ್ಸು ಅನ್ನೋದು ನಮಗೆ ಸಿಕ್ಕೇ ಸಿಗುತ್ತದೆ. ನಾವು ಆಲಿಸಿಗಳಾದರೆ ಖಂಡಿತವಾಗಲು ಲಕ್ಷ್ಮಿಯು ಸಹ ನಮ್ಮನ್ನ ಕೈಹಿಡಿಯುವುದಿಲ್ಲ. ಶ್ರಮದಿಂದ ದುಡಿದ ಹಣ ಶಾಶ್ವತ ಅಂತ ಹೇಳಬಹುದು. ವ್ಯಾಪಾರ ಮಾಡುವುದಕ್ಕೆ ಹೆಚ್ಚು ಬಂಡವಾಳ ಬೇಕು. ಇದು ಎಲ್ಲರಿಗೂ ಸಾಧ್ಯವಾಗುವಂತಹ ಮಾತಲ್ಲ. ಏಕೆಂದ್ರೆ ಎಲ್ಲರ ಹತ್ತಿರ ಕೂಡ ಅಷ್ಟು ದೊಡ್ಡ ಬಂಡವಾಳವನ್ನು ಹೂಡಿಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಜನ ವ್ಯಾಪಾರ ಅಂದ ತಕ್ಷಣ ಹಿಂದೇಟು ಹಾಕುತ್ತಾರೆ. ಆದರೆ ಇಲ್ಲಿ ಹಾಗಲ್ಲ ಹೊಸದೊಂದು ಕಡಿಮೆ ಬಂಡವಾಳದಿಂದ ಹೆಚ್ಚು ಲಾಭವನ್ನು ಗಳಿಸುವ ಪರಿಕ್ರಮವನ್ನ ನಾವು ಪೂರ್ತಿಯಾಗಿ ತಿಳಿಸಿ ಕೊಡುತ್ತವೆ ಲೇಖನವನ್ನ ಪೂರ್ತಿಯಾಗಿ ಓದಿ.

ಬಿದಿರಿನ ವ್ಯಾಪಾರ ಇದರ ಬಗ್ಗೆ ನೀವು ಕೇಳಿದ್ದಿರೋ ಇಲ್ವೋ ಗೊತ್ತಿಲ್ಲ ಆದ್ರೆ ಖಂಡಿತವಾಗಲೂ ಇದು ಬಹಳ ಯಶಸ್ವಿ ಆದಂತಹ ವ್ಯಾಪಾರ ಕ್ರಮ. ಇದರಿಂದ ನೀವು ದೊಡ್ಡಮಟ್ಟದಲ್ಲಿ ಹಣವನ್ನು ಸಂಪಾದನೆ ಮಾಡಬಹುದು. ಜಾಸ್ತಿ ಬಂಡವಾಳ ಹೂಡಿಕೆಯನ್ನು ಮಾಡೋ ಅಗತ್ಯತೆ ಇಲ್ಲ ಹಾಗೂ ಹೆಚ್ಚು ಶ್ರಮವನ್ನು ಕೂಡ ವಹಿಸಬೇಕಾಗಿಲ್ಲ. ಬಿದಿರಿನ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ ಹಾಗೂ ಬಿದಿರನ್ನು ಬೆಳೆಸಲು ಹೆಚ್ಚು ಶ್ರಮವೂ ಕೂಡ ಬೇಕಿಲ್ಲ.

ಈ ವ್ಯಾಪಾರವನ್ನು ಮಾಡಲು ಬೇಕಾದ ಒಂದು ವಸ್ತು ಅಂದರೆ ಸ್ವಲ್ಪ ಭೂಮಿ ಇರಬೇಕು ನೀವು ಸ್ವಲ್ಪ ಭೂಮಿಯನ್ನು ಹೊಂದಿದ್ದರೆ ವರ್ಷಪೂರ್ತಿ ಕುಳಿತು ತಿನ್ನುವ ಆದಾಯವನ್ನು ಸ್ವಲ್ಪ ದಿನದಲ್ಲೇ ಗಳಿಸಬಹುದು. ಒಂದು ಹೆಕ್ಟರ್ ಭೂಮಿಯಲ್ಲಿ ಒಂದು ಒಂದೂವರೆ ಸಾವಿರ ಬಿದಿರಿನ ಗಿಡಗಳನ್ನು ನೆಡಿ. ಗಿಡಗಳ ನಡುವಿನ ಅಂತರ ಕನಿಷ್ಠ ಅಂತ ಅಂದ್ರೆ ಎರಡು ಮೀಟರ್ ಆದ್ರೂ ಅಂತರವಿರಬೇಕು.

ಇದಕ್ಕಿಂತ ಕೆಲವು ನಿಯಮಗಳು ಇವೆ ಅದನ್ನ ನೀವು ಪಾಲಿಸಿದರೆ ಸಾಕು ಖಂಡಿತವಾಗ್ಲೂ ಆದಾಯವನ್ನು ಪಡೆಯಬಹುದು. ನೀವು ನೆಟ್ ಬಿದಿರಿನ ಗಿಡಗಳು ಪೂರ್ತಿಯಾಗಿ ಬೆಳೆಯುವುದಕ್ಕೆ ಒಂದು ಸ್ವಲ್ಪ ವರ್ಷವೂ ಬೇಕು. ಒಂದು ನಾಲ್ಕು ವರ್ಷಗಳಲ್ಲಿ ನಿಮಗೆ ಎಷ್ಟು ಲಕ್ಷ ರೂಪಾಯಿ ಆದಾಯವನ್ನು ಇವತ್ತೊಂದು ಕೊಡುತ್ತವೆ. ಇದಕ್ಕೆ ಮಾರುಕಟ್ಟೆಯಲ್ಲಿ ಬಹುಮಟ್ಟದ ಬೇಡಿಕೆಯು ಕೂಡ ಇದೆ. ಸರ್ಕಾರ ಇದಕ್ಕೆ ಸಬ್ಸಿಡಿಯನ್ನು ಕೂಡ ಕೊಡುತ್ತಿದೆ. ನೀವು ಕೃಷಿಯ ಮುಖಾಂತರವಾಗಿ ವ್ಯಾಪಾರವನ್ನು ಮಾಡ ಬಯಸಿದರೆ ಇದೊಂದು ಉತ್ತಮವಾದ ವ್ಯಾಪಾರ ಅಂತಾನೆ ಹೇಳಬಹುದು. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: