WhatsApp Group Join Now
Telegram Group Join Now

Shravana masa astrology 2023 ಇಂದು ಶ್ರಾವಣ ಮಾಸದ ಮೊದಲ ಶ್ರಾವಣ ಶನಿವಾರ ಮುಗಿಯಿತು. ಏಳು ರಾಶಿ ಗಳಿಗೆ ಮುಟ್ಟಿ ದ್ದೆಲ್ಲ ಚಿನ್ನ ವಾಗುತ್ತೆ. ದುಡ್ಡಿನ ಸುರಿಮಳೆಯೇ ಸುರಿಯುತ್ತ ದೆ. ಕುಬೇರನ ಕೃಪೆ ಯಿಂದ ರಾಜಯೋಗ ಪ್ರಾಪ್ತಿ ಆಗುತ್ತೆ. ಹಾಗಾದರೆ ಅಂತಹ ಅದೃಷ್ಟವಂತ ಏಳು ರಾಶಿ ಗಳು ಯಾವುದು

ಇವರ ಜೀವನ ದಲ್ಲಿ ಸಾಕಷ್ಟು ರೀತಿಯ ತಿರುವುಗಳು ಉಂಟಾಗುತ್ತೆ. ಉದ್ಯೋಗ ಇಲ್ಲ ದೆ ಇರುವ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ದೊರೆಯುತ್ತದೆ. ಈ ಉದ್ಯೋಗ ದಿಂದ ಸಾಕಷ್ಟು ರೀತಿಯ ಪ್ರಯೋಜನ ವನ್ನು ಪಡೆದುಕೊಳ್ಳುತ್ತೀರಾ ಗೌರವ ಆದಾಯ, ಪ್ರಶಂಸೆ, ಪ್ರತಿಷ್ಠೆ ಎಲ್ಲ ವನ್ನು ಕೂಡ ಪಡೆಯಲು ಸಾಧ್ಯವಾಗುತ್ತೆ. ಅನೇಕ ರೀತಿಯ ಅವಕಾಶ ಗಳು ಒದಗಿ ಬರುತ್ತದೆ. ಅಂತಹ ಅವಕಾಶ ಗಳನ್ನು ನೀವು ಬಳಸಿಕೊಳ್ಳುವುದರಿಂದ ತುಂಬಾ
ನೇ ಪ್ರಯೋಜನ ವನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತೆ.

ಈ ರಾಶಿಯಲ್ಲಿ ಜನಿಸಿದ ವಂತ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ವನ್ನು ಕೊಡಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನ ಕೊಡುವುದರಿಂದ ತುಂಬಾ ನೇ ಪ್ರಯೋಜನ ಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಯಾವುದೇ ಕೆಲಸ ಕಾರ್ಯ ವನ್ನು ಮಾಡ ಬೇಕಾದರೆ ನಿಮಗೆ ನಿಮ್ಮ ಮೇಲೆ ನಂಬಿಕೆ ಮತ್ತು ವಿಶ್ವಾಸ ಎಂಬುದು ಇದ್ದ ರೆ ಆ ಕೆಲಸ ಕಾರ್ಯ ದಲ್ಲಿ ಯಶಸ್ಸ ನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತೆ. ಬಂಡವಾಳ ವನ್ನು ಹೂಡಿಕೆ ಮಾಡಬೇಕು ಅಂದುಕೊಂಡಿ ರುವವರು ಬಂಡವಾಳ ಹೂಡಿಕೆಯಿಂದ ತುಂಬಾ ನೇ ಪ್ರಯೋಜನ ಗಳನ್ನು ಪಡೆದು ಕೊಳ್ತೀರಾ. ನಿಮ್ಮ ಜೀವನ ದಲ್ಲಿ ಅನೇಕ ರೀತಿಯ ತಿರುವುಗಳು ಉಂಟಾಗುತ್ತೆ.

ನಿಮ್ಮ ಜೀವನ ದಲ್ಲಿ ಎಲ್ಲ ವೂ ಕೂಡ ಉತ್ತಮ ವಾಗಿರುತ್ತದೆ ಮತ್ತು ಸಾಕಷ್ಟು ರೀತಿಯ ಪ್ರಶಂಸೆ ಯನ್ನು ಪಡೆದುಕೊಳ್ಳ ಲು ಸಾಧ್ಯವಾಗುತ್ತೆ. ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ರಾಜಕೀಯದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ. ಹಾಗೇ ರಾಜಕೀಯದಲ್ಲಿ ಅನೇಕ ರೀತಿಯ ಅವಕಾಶ ಗಳು ಒದಗಿ ಬರುತ್ತದೆ. ಅಂತಹ ಅವಕಾಶ ಗಳನ್ನು ನೀವು ಬಳಸಿಕೊಳ್ಳುವುದು ತುಂಬಾ ನೇ ಮುಖ್ಯ ವಾಗಿರುತ್ತದೆ.

ರಾಜಯೋಗ ದಿಂದ ಈ ರಾಶಿಯವರು ಎಲ್ಲ ರೀತಿಯ ಫಲ ವನ್ನು ಪಡೆದುಕೊಳ್ಳ ಲು ಸಾಧ್ಯ. ವ್ಯಾಪಾರ ವ್ಯವಹಾರ ವನ್ನು ನಡೆಸುತ್ತಿರುವ ವರು ವ್ಯಾಪಾರ ವ್ಯವಹಾರ ದಲ್ಲಿ ಸಾಕಷ್ಟು ರೀತಿಯ ಪ್ರಯೋಜನ ಗಳನ್ನು ಪಡೆದುಕೊಳ್ಳುತ್ತೀರಾ? ಇಷ್ಟೆಲ್ಲ ಅದೃಷ್ಟ ವನ್ನು ಪಡೆದು ಕುಬೇರನ ಕೃಪೆ ಗೆ ಪಾತ್ರರಾಗ ಲಿರುವ ಏಳು ರಾಶಿ ಗಳು ಯಾವುದು ಎಂದ ರೆ ಮೀನ ರಾಶಿ ತುಲಾ ರಾಶಿ, ಕುಂಭ ರಾಶಿ, ಮಕರ ರಾಶಿ, ವೃಶ್ಚಿಕ ರಾಶಿ, ಕಟಕ ರಾಶಿ ಮತ್ತು ಧನ ಸ್ಸು ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರು. ಇಲ್ಲದಿದ್ದ ರು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: