ಕೆಲವೊಂದು ಆರೋಗ್ಯದ ಸಲಹೆಗಳು ಹಾಗೂ ಊಹಿಸಲು ಅಸಾಧ್ಯವಾದಂತಹ ಅಚ್ಚರಿಯ ಸಂಗತಿಗಳನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಮಕ್ಕಳ ಮೆದುಳನ್ನು ಕ್ರಿಯಾಶೀಲವಾಗಿಡಲು ಹೆಚ್ಚು ಉಪಯುಕ್ತವಾಗಿರುವ ತರಕಾರಿ ಎಂದರೆ ಬೀನ್ಸ್ ಆಗಿದೆ ಬೀನ್ಸ್ ಅನ್ನು ಸೇವಿಸುವುದರಿಂದ ಮಕ್ಕಳು ಯಾವಾಗಲೂ ಕ್ರಿಯಾಶೀಲತೆಯಿಂದ ಇರುತ್ತಾರೆ.
ಗರ್ಭಿಣಿಯರು ಊಟವಾದ ಬಳಿಕ ಟೀಯನ್ನು ಕುಡಿದರೆ ಅಪಾಯವಾಗುತ್ತದೆ ಕೆಲವರಿಗೆ ಊಟವಾದ ತಕ್ಷಣ ಟೀ ಕುಡಿಯುವ ಅಭ್ಯಾಸವಿರುತ್ತದೆ ಆದರೆ ಗರ್ಭಿಣಿಯರು ಹಾಗೆ ಟೀಯನ್ನು ಕುಡಿಯಬಾರದು ಇದರಿಂದ ಅವರಿಗೂ ಅವರ ಶಿಶುವಿಗೂ ಹಾನಿ ಉಂಟಾಗಬಹುದು.
ತಲೆದಿಂಬನ್ನು ಬಳಸದೆ ಮಲಗಿದರೆ ಬೆನ್ನು ನೋವು ನಿವಾರಣೆಯಾಗುತ್ತದೆ ತಲೆದಿಂಬನ್ನು ಉಪಯೋಗಿಸುವುದರಿಂದ ಮೈಕೈ ನೋವು ಕಾಣಿಸಿಕೊಳ್ಳಬಹುದು ಇದರಿಂದ ತಲೆದಿಂಬು ಉಪಯೋಗಿಸದೇ ಇರುವುದು ಉತ್ತಮ.
ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಇರುತ್ತದೆ ಇದು ಎಲ್ಲರಿಗೂ ತಿಳಿದಿದೆ ಆದರೆ ಮೊಳಕೆ ಕಾಳು ಹಾಲಿಗಿಂತ 17 ಪಟ್ಟು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಹಾಲು ಕುಡಿದ ನಂತರ ಮೊಟ್ಟೆಯನ್ನು ಸೇವಿಸುವುದರಿಂದ ಮನುಷ್ಯನ ಆರೋಗ್ಯಕ್ಕೆ ಅಪಾಯ ಉಂಟಾಗುತ್ತದೆ.
ಎರಡು ದಿನಕ್ಕೊಮ್ಮೆ ಬೀನ್ಸ್ ತರಕಾರಿಯನ್ನು ತಿನ್ನುವುದರಿಂದ ಯಾವುದೇ ಕಾಯಿಲೆ ಬಾರದಂತೆ ತಡೆಯಬಹುದು ನಿರಂತರ ಬೀನ್ಸ್ ಸೇವನೆಯಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕ್ಯಾರೆಟ್ ಅನ್ನು ಸೇವಿಸುವುದರಿಂದ ಶುಗರ್ ಕಾಯಿಲೆ ಬರುವುದಿಲ್ಲ ಕ್ಯಾರೆಟ್ ನಲ್ಲಿ ಶುಗರನ್ನು ತಡೆಗಟ್ಟುವ ಅಂಶ ಜಾಸ್ತಿಯಾಗಿ ಕಂಡು ಬರುತ್ತದೆ. ಫಿಲ್ಟರ್ ನೀರನ್ನ ಸೇವಿಸುವುದರಿಂದ ಮೊಣಕಾಲು ನೋವು ತ್ವರಿತವಾಗಿ ಕಂಡು ಬರುತ್ತದೆ ಆದ್ದರಿಂದ ಆದಷ್ಟು ಫಿಲ್ಟರ್ ನೀರನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು.
ಭಾರತ ದೇಶದಲ್ಲಿ ತಂದೆ ಮಗಳ ಬಾಂಧವ್ಯಕ್ಕೆ ಒಳ್ಳೆಯ ಸ್ಥಾನವಿದೆ ಆದರೆ ಅಚ್ಚರಿಯ ಸಂಗತಿ ಏನೆಂದರೆ ಬಾಂಗ್ಲಾದೇಶದಲ್ಲಿ ತಂದೆಯೇ ಮಗಳನ್ನು ಮದುವೆಯಾಗುತ್ತಾನೆ.
ಹಾಲಿನ ಜೊತೆಗೆ ಬಾಳೆಹಣ್ಣನ್ನು ಸೇರಿಸಿ ತಿನ್ನುವುದರಿಂದ ಹೊಟ್ಟೆ ಉಬ್ಬರ ಗ್ಯಾಸ್ಟ್ರಬಲ್ ಉಂಟಾಗುತ್ತದೆ.