ದಾಗಡಿ ಬಳ್ಳಿಯಿಂದ ಧಾತು ವೃದ್ಧಿಯನ್ನು ಹೇಗೆ ಮಾಡಿಕೊಳ್ಳುವುದು ಎಂಬುದರ ಕುರಿತಾಗಿ ಮಾಹಿತಿಯನ್ನು ನೋಡೋಣ. ಧಾತುಗಳಲ್ಲಿ ಸಪ್ತ ಧಾತುಗಳಲ್ಲಿ ಬಹು ಅಗ್ರಗಣ್ಯ ವಾದಂತಹ ಧಾತುಗಳು ಎಂದರೆ ಶುಕ್ರ ದಾತು. ಅದು ಆರು ಧಾತುಗಳ ಸಾರಭಾಗ. ಯಾವಾಗ ಶುಕ್ರಕ್ಕೆ ಕ್ಷಯವಾಗುತ್ತದೆ ಆಗ ಎಲ್ಲಾ ಧಾತುಗಳು ಕ್ಷಯವಾಗುತ್ತದೆ. ಶುಕ್ರ ನಲ್ಲಿ ಕೊರತೆ ಉಂಟಾಯಿತು ಎಂದರೆ ಎಲ್ಲಾ ಧಾತುಗಳು ವಿಷಕ್ತವಾಗುತ್ತಾ ಬರುತ್ತದೆ ಹಾಗೆ ಶುಕ್ರನಲ್ಲಿ ಅದ್ಭುತವಾದ ಶಕ್ತಿ ಇದೆ.
ಶುಕ್ರ ಧಾತು ಎನ್ನುವುದು ಪ್ರಧಾನ ಧಾತು. ಶುಕ್ರದ ಮೌಲ್ಯಗಳು ಕೂಡ ಅದ್ಭುತವಾಗಿದೆ. ನಮ್ಮ ದೇಹದಲ್ಲಿ ಆಗುವ ಎಲ್ಲಾ ಫಂಕ್ಷನ್ ಗಳು ಶುಕ್ರ ಧಾತು ಕ್ರಿಯಾಶೀಲವಾಗಿದ್ದರೆ ರಾಗವಾಗಿ ನಡೆಯುತ್ತದೆ. ಅಂತಹ ಶುಕ್ರ ಧಾತುವನ್ನು ಕ್ಷಯವನ್ನು ನಿಲ್ಲಿಸಿ ಆ ಧಾತು ಕ್ಷಯವನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ಶಕ್ತಿ ದಾಗಡಿ ಬಳ್ಳಿ ಗೊಂಡಿದೆ.
ಸಪ್ತ ಧಾತುಗಳಲ್ಲಿ ಕ್ಷಯ ಉಂಟಾದಾಗ ಶುಕ್ರ ಧಾತು ಅಲ್ಲಿ ಕ್ಷಯಿಸುತ್ತದೆ. ಶುಕ್ರ ಧಾತುವಿನಲ್ಲಿ ಉಂಟಾದಾಗ ಸಪ್ತ ಧಾತುಗಳಲ್ಲಿ ಕ್ಷಯಿಸುತ್ತದೆ. ಹಾಗೆ ಸಪ್ತ ಧಾತುಗಳಲ್ಲಿರುವಂತಹ ಶುಕ್ರ ಧಾತುವನ್ನು ಆ ಕ್ಷಯದಿಂದ ಮುಕ್ತಗೊಳಿಸಬೇಕೆಂದರೆ ಈ ದಾಗಡಿ ಬಳ್ಳಿಯನ್ನು ಉಪಯೋಗ ಮಾಡುವುದನ್ನು ಕಲಿಯಬೇಕು. ಇದರ ಬೇರು ಮತ್ತು ಇದರ ಕಾಂಡವನ್ನು ಔಷಧಿ ತತ್ವ ಹೊಂದಿದೆ.
ಕಾಂಡ ಮತ್ತು ಎಲೆಯನ್ನು ಚೆನ್ನಾಗಿ ಜಜ್ಜಿ ಆ ಒಂದು ಪೇಸ್ಟ್ ಮಾಡಿಕೊಂಡು ಅಷ್ಟೇ ಸಮ ಪ್ರಮಾಣದಲ್ಲಿ ಕಲ್ಲು ಸಕ್ಕರೆಯನ್ನು ಬೆರೆಸಿ ಬೆಳಿಗ್ಗೆ ಎದ್ದ ತಕ್ಷಣ ತುಪ್ಪದ ಜೊತೆ ಸೇವನೆ ಮಾಡಿ, ರಾತ್ರಿ ಒಂದು ಗ್ಲಾಸ್ ಹಾಲಿನ ಜೊತೆ ಸೇವನೆ ಮಾಡಿ ಹೀಗೆ ಸೇವನೆ ಮಾಡಿದರೆ ದಾತು ಕ್ಷಯ 100% ಗುಣವಾಗುತ್ತದೆ. ಈ ಗಿಡವು ಎಲ್ಲಾ ಕಾಲದಲ್ಲಿ ಸಿಗದಿರುವುದರಿಂದ ಇದನ್ನು ಪೌಡರ್ ರೀತಿಯಾಗಿ ಮಾಡಿಟ್ಟುಕೊಳ್ಳಬಹುದು.