WhatsApp Group Join Now
Telegram Group Join Now

ಅನೇಕ ಜನರು ಉದ್ಯೋಗಕ್ಕೆ ಹುಡುಕುತ್ತಾ ಇರುತ್ತಾರೆ ಈಗ ಎರಡು ಸಾವಿರದ ಇಪ್ಪತ್ತೆರಡು ತೋಟಗಾರಿಕೆ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತದೆ ಈ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬಹುದು ತೋಟಗಾರಿಕೆ ಇಲಾಖೆಯಲ್ಲಿ ಅನೇಕ ಹುದ್ದೆಗಳು ಬಾಕಿ ಇದೆ ಅದರಲ್ಲಿ ನಾಲ್ಕು ಸಾವಿರದ ಮುನ್ನೂರ ಹತ್ತೊಂಬತ್ತು ಹುದ್ದೆಗಳು ಖಾಲಿ ಇರುತ್ತದೆ ಎರಡು ಸಾವಿರದ ಇಪ್ಪತ್ತೆರಡು ಮಾರ್ಚ್ ತಿಂಗಳಲ್ಲಿ ನೇಮಕಾತಿ ಆರಂಭ ಆಗುತ್ತದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಡಿಗ್ರಿ ಹಾಗೂ ಡಿಪ್ಲೊಮ ಪೋಸ್ಟ್ ಗ್ರಾಜುವೇಟ್ ಆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆ ಆಗಬಹುದು ಅಭ್ಯರ್ಥಿಗಳಿಗೆ ಬರವಣಿಗೆ ಪರೀಕ್ಷೆ ಹಾಗೂ ಡಾಕ್ಯುಮೆಂಟ್ ವೇರಿಪೀಕೇಷನ್ ಇರುತ್ತದೆ ಹಾಗೆಯೇ ಮೆರಿಟ್ ಲಿಸ್ಟ್ ಹಾಗೂ ಇಂಟರ್ವಿವ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ನಾವು ಈ ಲೇಖನದ ಮೂಲಕ ತೋಟಗಾರಿಕೆ ಇಲಾಖೆಯಲ್ಲಿ ನೇಮಕಾತಿ
ಬಗ್ಗೆ ತಿಳಿದುಕೊಳ್ಳೋಣ.

ಎರಡು ಸಾವಿರದ ಇಪ್ಪತ್ತೆರಡು ತೋಟಗಾರಿಕೆ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತದೆ ಅಸಿಸ್ಟೆಂಟ್ ಹಾಗೂ ಹೋರ್ಟಿ ಕಲ್ಚರ್ ಆಫೀಸರ್ ಹಾಗೂ ಹಾರ್ಟಿ ಕಲ್ಚರ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ನಾಲ್ಕು ಸಾವಿರದ ಮುನ್ನೂರ ಹತ್ತೊಂಬತ್ತು ಹುದ್ದೆಗಳು ಖಾಲಿ ಇರುತ್ತದೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಡಿಗ್ರಿ ಹಾಗೂ ಡಿಪ್ಲೊಮ ಪೋಸ್ಟ್ ಗ್ರಾಜುವೇಟ್ ಆಗಿರಬೇಕು ಮಾರ್ಚ್ ತಿಂಗಳಲ್ಲಿ ಅರ್ಜಿ ತುಂಬುವುದು ಇರುತ್ತದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .ಡೈರೆಕ್ಟ್ ಆಫ್ ಹಾರ್ಟಿ ಕಲ್ಚರ್ ಒಂದು ಹುದ್ದೆ ಖಾಲಿ ಇರುತ್ತದೆ ಅಡಿಷನಲ್ ಡೈರೆಕ್ಟರ್ ಆಫ್ ಹೋರ್ಟಿಕಲ್ಚರ ಮೂರು ಹುದ್ದೆಗಳು ಬಾಕಿ ಇರುತ್ತದೆ ಹಾಗೆಯೇ ಜಾಯಿಂಟ್ ಡೈರೆಕ್ಟರ್ ಆಫ್ ಹಾರ್ಟಿ ಕಲ್ಚರ್ ಹನ್ನೊಂದು ಹುದ್ದೆಗಳು ಖಾಲಿ ಇರುತ್ತದೆ ಅಡಿಷನಲ್ ಡೈರೆಕ್ಟರ್ ಅಡ್ಮಿನಿಸ್ಟ್ರೇಷನ್ ಒಂದು ಹುದ್ದೆಗಳು ಬಾಕಿ ಇರುತ್ತದೆ ಡೆಪ್ಯುಟಿ ಡೈರೆಕ್ಟರ್ ಆಫ್ ಹಾರ್ಟಿ ಕಲ್ಚರ್ ನಲವತ್ತಾರು ಹುದ್ದೆಗಳು ಬಾಕಿ ಇರುತ್ತದೆ .

ಎಕ್ಸಿಕ್ಯೂಟಿವ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಚೀಫ್ ಫೈನಾನ್ಶಿಯರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಹಾರ್ಟಿ ಕಲ್ಚರ್ ಎರಡು ನೂರಾ ಇಪ್ಪತ್ತೆಂಟು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಅಡ್ಮಿನಿಸ್ಟ್ರೇಷನ್ ಒಂದು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಹಾರ್ಟಿ ಕಲ್ಚರ್ ಒಂದು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ .ಅಸಿಸ್ಟೆಂಟ್ ಡೈರೆಕ್ಟರ್ ನಾಲ್ಕು ನೂರಾ ಅರವತ್ತೈದು ಹುದ್ದೆಗಳಿಗೆ ನೇಮಕಾತಿ ನಡೆಯುತಿದೆ ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಒಂದು ಹುದ್ದೆಗೆ ನೇಮಕಾತಿ ನಡೆಯುತ್ತದೆ ಅಸಿಸ್ಟೆಂಟ್ ಹಾರ್ಟಿ ಕಲ್ಚರ್ ಆಫೀಸರ್ ಒಂದು ಸಾವಿರದ ತೊಂಬತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಮ್ಯಾನೇಜರ್ ಹುದ್ದೆಗಳಿಗೆ ಹದಿನೈದು ಹುದ್ದೆಗಳಿಗೆ ನೇಮಕಾತಿ ನಡೆಯುತಿದೆ ಸೂಪರ್ ಇಂಟೆಡ್ ನೂರಾ ಎಂಬತ್ತು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಬಿ ಕೀಪಿಂಗ್ ಆರ್ಗನೈಸರ್ ಏಳು ಹುದ್ದೆಗಳು ಬಾಕಿ ಇರುತ್ತದೆ .

ಫರ್ಸ್ಟ್ ಡಿವಿಷನ್ ಅಸಿಸ್ಟೆಂಟ್ ಎರಡು ನೂರಾ ತೊಂಬತ್ತೆರಡು ಹುದ್ದೆಗಳು ಬಾಕಿ ಇರುತ್ತದೆ ಹಾಗೆಯೇ ಸ್ಟೇನೋಗ್ರಾಪರ್ ಹದಿನೆಂಟು ಹುದ್ದೆಗಳು ಬಾಕಿ ಇರುತ್ತದೆ ಕಂಪ್ಯೂಟರ್ ಆಪರೇಟರ್ ಒಂದು ಹುದ್ದೆಗಳು ಬಾಕಿ ಇರುತ್ತದೆ ಸೀನಿಯರ್ ಡ್ರೈವರ್ ಇಪ್ಪತ್ತಾರು ಹುದ್ದೆಗಳು ಬಾಕಿ ಇರುತ್ತದೆ ಹಾಗೆಯೇ ಹಾರ್ಟಿ ಕಲ್ಚರ್ ಅಸಿಸ್ಟೆಂಟ್ ಎಂಟು ನೂರಾ ಅರವತ್ತ ಆರು ಹುದ್ದೆಗಳು ಬಾಕಿ ಇರುತ್ತದೆ .ಹಾಗೆಯೇ ಬೀ ಕಿಪಿಂಗ್ ಡೇಮೋಸ್ಟ್ರೇಷ್ಷನ್ ಇಪ್ಪತ್ತೇಳು ಹುದ್ದೆಗಳು ಬಾಕಿ ಇರುತ್ತದೆ ಎರಡು ಮೆಕ್ಯಾನಿಕ್ ಹುದ್ದೆಗಳು ಬಾಕಿ ಇರುತ್ತದೆ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಎರಡು ನೂರಾ ಅರವತೊಂಬತ್ತು ಹುದ್ದೆಗಳು ಬಾಕಿ ಇರುತ್ತದೆ ಡಾಟ್ ಎಂಟ್ರಿ ಆಪರೇಟರ್ ಇವತ್ತಾರು ಹುದ್ದೆಗಳು ಬಾಕಿ ಇರುತ್ತದೆ ಎಂಬತ್ತು ಡ್ರೈವರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ.

ಒಂದು ಎಲೆಕ್ಟ್ರಿಷಿಯನ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಪಿಯೋನ್ ಹುದ್ದೆಗಳು ತೊಂಬಾತ್ತೆಂಟು ಹುದ್ದೆಗಳು ಬಾಕಿ ಇರುತ್ತದೆ ಗಾರ್ಡ್ನರ್ ನೂರಾ ಎಪ್ಪತ್ತೇಳು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಒಂದು ದಾಟ ಸೈಂಟಿಸ್ಟ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ ಪ್ರತಿ ತಿಂಗಳಿಗೆ ಇಪ್ಪತ್ತೆಂಟು ಸಾವಿರದ ಒಂಬತ್ತು ನೂರಾ ಐವತ್ತು ಸಾವಿರದಿಂದ ಅರವತ್ತೆಳು ಸಾವಿರದ ವರೆಗೆ ವೇತನ ಇರುತ್ತದೆ ಮಾರ್ಚ್ ಎರಡು ಸಾವಿರದ ಇಪ್ಪತ್ತೆರಡರಿಂದ ಅರ್ಜಿ ಸಲ್ಲಿಸಲು ಆರಂಭ ಆಗುತ್ತದೆ .ಅಭ್ಯರ್ಥಿಗಳಿಗೆ ಬರವಣಿಗೆ ಪರೀಕ್ಷೆ ಹಾಗೂ ಡಾಕ್ಯುಮೆಂಟ್ ವೇರಿಪೀಕೇಷನ್ ಇರುತ್ತದೆ ಹಾಗೆಯೇ ಮೆರಿಟ್ ಲಿಸ್ಟ್ ಹಾಗೂ ಇಂಟರ್ವಿವ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಜುಕೇಷನ್ ಸರ್ಟಿಫಿಕೇಟ್ ಐಡೆಂಟಿ ಕಾರ್ಡ್ ಕ್ಯಾಸ್ಟ್ ಸರ್ಟಿಫಿಕೇಟ್ ಜನನ ಪ್ರಮಾಣ ಪತ್ರ ಪಾಸ್ಪೋರ್ಟ್ ಸೈಜ್ ಫೋಟೋ ಎಲ್ಲ ದಾಖಲೆಗಳನ್ನು ಲಗತ್ತಿಸಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: