ಕಾಯಿಲೆ ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ ಎಂದು ಈ ಹಿಂದೆ ನಮ್ಮ ಹಿರಿಯರು ಮಾತನಾಡಿ ಕೊಳ್ಳುತ್ತಿದ್ದರು. ಆದರೆ ಈಗ ಮರಗಳಿಗೂ ಸಹ ಒಂದಲ್ಲ ಒಂದು ಕಾಯಿಲೆಗಳು ಬಾಧಿಸುತ್ತವೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರು ಮತ್ತು ವಯಸ್ಸಾದವರು ಸಹ ಹಲವಾರು ಕಾಯಿಲೆಗಳನ್ನು ಮತ್ತು ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇವುಗಳಲ್ಲಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ತಲೆ ನೋವು ಕೂಡ ಒಂದು.
ತಲೆ ನೋವು ಅದು ಯಾವಾಗ ಬಂದು ಒಕ್ಕರಿಸತ್ತೆ ಎಂದು ಹೇಳಲಾಗುವುದಿಲ್ಲ ಬಂದ ಮೇಲೆ ದಿನವಿಡಿ ಕಾಡುವ ಕೆಲವೊಮ್ಮೆ ದೀರ್ಘಕಾಲದವರೆಗೆ ಕಾಡುತ್ತಲೇ ಇರುವ ಬರಲು ಕಾರಣ ಒಂದೇ ಇರಬೇಕಿಲ್ಲ ಒತ್ತಡದ ಕೆಲಸ ಜಾಸ್ತಿಯಾದರೆ ಸರಿಯಾಗಿ ಆಹಾರ ಸೇವಿಸದಿದ್ದರೆ ಹೆಚ್ಚು ಮೊಬೈಲ್ ಟೀವಿ ಕಂಪ್ಯೂಟರ್ ನೋಡುತಿದ್ದರೆ ಮತ್ತು ನಿದ್ರಾ ಹೀನತೆ- ಹೀಗೆ ಹಲವಾರು ಕಾರಣಕ್ಕೆ ಸಹಿಸಲಾರದಷ್ಟು ತಲೆ ನೋವು ಬಂದುಬಿಡುತ್ತೆ. ಆಗ ಮಾತ್ರೆ ನುಂಗಿದ ಕೂಡಲೇ ತಲೆ ನೋವು ಕಡಿಮೆಯಾಗುವುದಿಲ್ಲ ಮಾತ್ರ ಸೇವಿಸುವುದು ನಿಜಕ್ಕೂ ಒಳ್ಳೆಯದಲ್ಲ ಅದು ರೂಢಿಯಾಗಿ ಬಿಡುತ್ತದೆ ನಾವು ಈ ಲೇಖನದ ಮೂಲಕ ಹೇಗೆ ತಲೆನೋವು ಸೈನಸ್ ಮೈಗ್ರೆನ ನಿವಾರಣೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಮೊದಲು ಆರು ಅಥವಾ ಎಂಟು ಕಾಳುಮೆಣಸನ್ನು ತೆಗೆದುಕೊಳ್ಳಬೇಕು ಹಾಗೂ ಕಾಳುಮೆಣಸನ್ನು ಜಜ್ಜಿ ಪುಡಿಮಾಡಿಕೊಂಡು ತದನಂತರ ಒಂದು ಅರ್ಧ ಚಮಚೆ ಅಷ್ಟು ಒಂದು ಗ್ಲಾಸಿಗೆ ಹಾಕಿ ಮತ್ತು ತಲೆನೋವಿನ ನಿವಾರಣೆಗೆ ತುಂಬಾ ಗಾಟದ ಪದಾರ್ಥಗಳು ಅತಿ ಶೀಘ್ರದಲ್ಲೀ ಕಡಿಮೆ ಮಾಡುತ್ತದೆ ಅದರಲ್ಲಿ ಕಾಳುಮೆಣಸು ಒಂದು ಹೇಗೆಂದರೆ ಮೂಗಿನ ರಂದ್ರಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡಿ ನಮ್ಮ ರಕ್ತ ದ ಆಕ್ಸಿಜನ್ ಸ್ಥಾಯಿಯನ್ನು ಹೆಚ್ಚಿಸುವ ಮೂಲಕ ತಲೆ ನೋವು ನಿವಾರಣೆ ಮಾಡಲುಕಾಳುಮೆಣಸು ಸಹಾಯ ಮಾಡುತ್ತದೆ ಹಾಗೆ ಇನೊಂದು ವಿಧಾನದಲ್ಲಿ ತಲೆ ನೋವಿ ಬರುವುದಕ್ಕೆ ಕಾರಣ ನಮ್ಮ ಶರೀರ ಡಿ ಹೈಡ್ರೆಷನ್ ಗೆ ಒಳಗಾಗುವ ಮೂಲಕ ತಲೆನೋವು ಸಂಭವಿಸುತ್ತವೆ ನಮ್ಮ ಹೊಟ್ಟೆಯಲ್ಲಿ ಗ್ಯಾಸ್ ಎಸಿಡಿಟಿ ಇದ್ದರು ಸಹ ತಲೆನೋವು ಸಂಭವಿಸುತ್ತದೆ ಹಾಗಾಗಿ ಕಾಳುಮೆಣಸಿಗೆ ಲಿಂಬೆ ರಸ ಸೇರಿಸಬೇಕು ಲಿಂಬೆರಸ ಸೇರಿಸುವುದರಿಂದ ಡಿ ಹೈಡ್ರೆಷನ ಕಡಿಮೆ ಮಾಡುವ ಜೊತೆಗೆ ಗ್ಯಾಸ್ ಎಸಿಡಿಟಿಯನ್ನು ಸಹ ಕಡಿಮೆಮಾಡುವಲ್ಲಿ ಸಹಾಯಕಾರಿಯಾಗಿದೆ.
ಹಾಗೂ ಕಾಳುಮೆಣಸಿನ ಪುಡಿಗೆ ಲಿಂಬೆ ರಸವನ್ನು ಸೇರಿಸುವ ಜೊತೆಗೆ ಅರ್ಧ ಗ್ಲಾಸ್ ನೀರನ್ನು ಸೇರಿಸಬೇಕು ಹೀಗೆ ಮಾಡಿ ಕುಡಿಯುದರಿಂದ ತಲೆನೋವು ಕಡಿಮೆಯಾಗುತ್ತದೆ ಹಾಗೂ ವಿಟಮಿನ್ ಸಿ ಮತ್ತು ವಿಟಮಿನ್ ಡಿ ಕೊರತೆಯಿಂದಾಗಿಯು ಸಹ ತಲೆನೋವು ಸಂಭವಿಸುತ್ತದೆ ಹಾಗಾಗಿ ಕ್ಯಾಲ್ಸಿಯಂ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು ಕ್ಯಾಬೇಜ್ ಹೂಕೋಸು ಹಾಗೂ ಸೊಪ್ಪುಗಳು ಹೆಚ್ಚಾಗಿ ತಿನ್ನಬೇಕು ಇದರಿಂದಲೂ ಸಹ ತಲೆನೋವು ಕಡಿಮೆಯಾಗುತ್ತದೆ ಮತ್ತು ಸರಿಯಾಗಿ ನಿದ್ದೆ ಮಾಡುವುದು ಎಲ್ಲಕಿಂತಲು ಬಹು ಮುಖ್ಯ ಮತ್ತು ಆರೋಗ್ಯ ಚೆನ್ನಾಗಿರಲುನಿದ್ದೆ ಪ್ರಮುಖವಾದುದು ಆರೋಗ್ಯವಂತರಾಗಿರಲು ಸುಮಾರ ಎಂಟು ತಾಸು ನಿದ್ದೆ ಮಾಡುವುದು ಅವಶ್ಯವಾಗಿದೆ ಹೀಗೆ ಮನೆಯಲ್ಲೇ ಸಿಗುವ ಪದಾರ್ಥ ಗಲ್ಲಿಂದ ತಲೆನೋವು ನಿವಾರಣೆ ಮಾಡಬಹುದಾಗಿದೆ.