5 ತುಳಸಿ ಎಲೆಯನ್ನ ಮನೆಯ ಈ ಜಾಗದಲ್ಲಿ ಇಟ್ಟರೆ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತೆ

0

ಈ ಮನುಷ್ಯ ಪ್ರಪಂಚದಲ್ಲಿ ಕಷ್ಟಗಳೇ ಇಲ್ಲದಿರುವ ಮನುಷ್ಯನನ್ನು ಎಲ್ಲಿಯೂ ನೋಡುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರಿಗೂ ಕೂಡ ಅವರದೇ ಆದ ಕಷ್ಟ ಇದ್ದೆ ಇರುತ್ತದೆ. ಹಾಗಾಗಿ ಕಷ್ಟ ಇಲ್ಲದಿರುವ ಮನುಷ್ಯ ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕಷ್ಟ ಎಲ್ಲರಿಗೂ ಬರುತ್ತದೆ ಹಾಗಂತ ಕಷ್ಟ ಬಂದಕೂಡಲೇ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳಬಾರದು. ಯಾಕೆಂದರೆ ಕಷ್ಟ ಬಂತೆಂದು ನಾವು ಹೆದರಿ ಕುಳಿತರೆ ಕಷ್ಟ ನಮ್ಮ ಹೆಗಲೇರಿ ನಮ್ಮನ್ನು ನೆಲಸಮ ಮಾಡುತ್ತದೆ. ನಮಗೆ ಕಷ್ಟ ಬಂದಾಗ ನಾವು ದೃಢವಾಗಿರಬೇಕು ಕಷ್ಟವೇ ನಮ್ಮನ್ನು ನೋಡಿ ಹೆದರಿ ಹೋಗುವಂತಹ ಧೈರ್ಯ ನಮ್ಮಲ್ಲಿ ಇದ್ದರೆ ಮಾತ್ರ ಇಲ್ಲ ಕಷ್ಟಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ.

ಮನೆಯಲ್ಲಿ ನಾವು ಕೆಲವು ವಸ್ತು ನಿಯಮಗಳನ್ನು ಪಾಲನೆ ಮಾಡಿದಿದ್ದರೆ ಸಮಸ್ಯೆಗಳು ಕಾಣಿಸುತ್ತವೆ ಮನೆಯಲ್ಲಿ ಹಣದ ಸಮಸ್ಯೆ ಉದ್ಭವವಾಗುತ್ತದೆ ಮತ್ತು ನಿಮ್ಮ ಕೈಯಲ್ಲಿ ಹಣ ನಿಲ್ಲುವುದೇ ಇಲ್ಲ. ಹಾಗಾದರೆ ಯಾವ ನಿಯಮ ಪಾಲಿಸಿದರೆ ಸಮಸ್ಯೆ ಬರುವುದಿಲ್ಲ ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ ಹೌದು ಸ್ನೇಹಿತರೆ ನೀವು ತುಳಸಿಯ ಎಲೆಗಳನ್ನು ಮನೆಯಲ್ಲಿ ಯಾರಿಗೂ ಕಾಣದ ಕೆಲವು ಸ್ಥಳಗಳಲ್ಲಿ ಇಟ್ಟಾಗ ಮನೆಯಲ್ಲಿ ಹಣದ ಸಮಸ್ಯೆ ಉಂಟಾಗುವುದಿಲ್ಲ ಮತ್ತು ನಿಮಗೆ ಒಳ್ಳೆಯ ಆದಾಯ ಬರುತ್ತದೆ ಹಾಗಾದರೆ ತುಳಸಿ ದಳಗಳನ್ನು ಇಡಬೇಕಾದ ರಹಸ್ಯ ಸ್ಥಳ ಯಾವುದು ಎಂಬುದನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಎಲ್ಲಾ ಹಿಂದುಗಳ ಮನೆಯಲ್ಲಿ ತುಳಸಿ ಗಿಡ ಇದ್ದೆ ಇರುತ್ತದೆ. ತುಳಸಿಯನ್ನು ನಾವು ದೇವರ ಪ್ರತೀಕ ಎನ್ನುತ್ತೇವೆ ಅದನ್ನ ನಾವು ಪೂಜಿಸುತ್ತೇವೆ. ಜೊತೆಗೆ ದೇವರ ಪೂಜೆಗೂ ಸಹ ತುಳಸಿಯ ದಳಗಳನ್ನು ಅರ್ಪಿಸುತ್ತೇವೆ. ಆದರೆ ನಾವು ಪೂಜೆ ಮಾಡುವ ತುಳಸಿಯ ಗಿಡದಿಂದ ತುಳಸಿದಳ ಕೊಯ್ದು ಅದನ್ನ ಪೂಜೆಗೆ ಅರ್ಪಿಸಿದರೆ ಅದು ತಪ್ಪಾಗುತ್ತದೆ. ಪೂಜೆ ಮಾಡದ ತುಳಸಿಯ ಗಿಡಗಳಿಂದ ನೀವು ತುಳಸಿಯ ದಳಗಳನ್ನು ಕೊಯ್ದು ದೇವರ ಪೂಜೆಗೆ ಅರ್ಪಿಸಬಹುದು. ಇದರಿಂದ ನಿಮಗೂ ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ. ಇನ್ನು ತುಳಸಿ ಎಲೆಗಳನ್ನು ತಂದು ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅದನ್ನು ದೇವರ ಮುಂದೆ ಇಟ್ಟು ನಿಮ್ಮ ಮನಸ್ಸಿನ ಬಯಕೆಗಳನ್ನು ದೇವರ ಬಳಿ ಹೇಳಿಕೊಳ್ಳಬೇಕು. ಮತ್ತು ಅದನ್ನು ಹದಿನೈದು ದಿನಗಳ ಕಾಲ ದೇವರ ಮುಂದೆಯೇ ಇಡಬೇಕು ಹೀಗೆ ಮಾಡುವುದರಿಂದ ನಿಮ್ಮ ಕೋರಿಕೆ ಈಡೇರುತ್ತದೆ. ದೇವರಲ್ಲಿ ನೀವು ಮಾಡಿಕೊಂಡ ಪ್ರಾರ್ಥನೆ ಕೋರಿಕೆ ಈಡೇರಿದ ನಂತರ ಅದನ್ನು ಯಾವುದಾದರೂ ಗಿಡಕ್ಕೆ ಕಟ್ಟಿ ಹಾಕಬೇಕು.

ನೀವು ಐದು ತುಳಸಿಯ ಎಲೆಗಳನ್ನು ತೆಗೆದುಕೊಂಡು ಅದನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ನೀವು ಮಲಗುವ ತಲೆಯ ದಿಂಬಿನಡಿಯಲ್ಲಿ ಇಟ್ಟರೆ ನಿಮ್ಮ ಮೇಲೆ ಇರುವ ಎಲ್ಲಾ ಕೆಟ್ಟದೃಷ್ಟಿಗಳು ನಿವಾರಣೆಯಾಗುತ್ತದೆ ಹೀಗೆ ಮಾಡುವುದರಿಂದ ನಿಮಗೆ ಚೆನ್ನಾಗಿ ನಿದ್ರೆಯೂ ಕೂಡ ಬರುತ್ತದೆ ಜೊತೆಗೆ ನಿಮ್ಮ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ ಜೊತೆಗೆ ನಿಮಗೆ ಒಳ್ಳೆಯ ಧನಲಾಭ ಕೂಡ ಆಗುತ್ತದೆ. ನೋಡಿದಿರಲ್ಲ ಸ್ನೇಹಿತರೆ ಹೇಗೆ ಸುಲಭವಾಗಿ ಯಾವುದೇ ಖರ್ಚಿಲ್ಲದೆ ನೀವು ನಿಮ್ಮ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು ಎಂಬುದನ್ನು. ಈ ರೀತಿ ನೀವು ತುಳಸಿಯ ಎಲೆಗಳನ್ನು ಬಳಸುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುವುದುರ ಜೊತೆಗೆ ನಿಮಗೆ ಧನಲಾಭವೂ ಕೂಡಾ ಆಗುತ್ತದೆ ನೀವು ಕೂಡ ಈ ಪ್ರಯೋಗವನ್ನು ಮಾಡಿ ಇದರಿಂದಾಗುವ ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳಿ ಜೊತೆಗೆ ನೀವು ಕೂಡ ಸುಖಿಯಾಗಿ ಧನವಂತರಾಗಿರಬಹುದು. ರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: