ಪಬ್ಲಿಕ್ ಟಿವಿಯ ಜನಪ್ರಿಯ ನಿರೂಪಕಿ ಡಿಂಪಲ್ ದಿವ್ಯ ಅವರ ಸಂಭಾವನೆ ಹಾಗು ಅವರ ಜೀವನ ಶೈಲಿ ಹೇಗಿದೆ ನೋಡಿ..

0

ಪಬ್ಲಿಕ್ ಟಿ.ವಿಯ ಬಿಗ್ ಬುಲೆಟಿನ್ ವಿತ್ H.R ರಂಗನಾಥ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ನಿರೂಪಕಿ ಡಿಂಪಲ್ ದಿವ್ಯ ಅವರ ಜೀವನ ಶೈಲಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ದಿವ್ಯ ಅವರ ನಿಜವಾದ ಹೆಸರು ದಿವ್ಯ ಜ್ಯೋತಿ. ನಿಕ್ಕ್ ನೇಮ್ ಡಿಂಪಿ, ಡಿಂಪಲ್ ದಿವ್ಯ. ವೃತ್ತಿ ಆ್ಯಂಕರ್. ಹೈಟ್ 5.5 ಅಡಿ, ವೇಟ್ 54 ಕೆ.ಜಿ. ವಯಸ್ಸು 20. ಹುಟ್ಟಿದ ಸ್ಥಳ ಬೆಂಗಳೂರು. ರಾಶಿ ಕಟಕ ರಾಶಿ. ಕಾಲೇಜ್ ಬೆಂಗಳೂರು ಯುನಿವರ್ಸಿಟಿ. ಇವರು ಓದಿರುವುದು ಬಿಕಾಂ. ಧರ್ಮ ಹಿಂದೂ ಧರ್ಮ. ಇವರಿಗೆ ಮದುವೆಯಾಗಿದೆ. ಇವರ ಇಷ್ಟದ ಆಹಾರ ಮಶ್ರೂಮ್ ಬಿರಿಯಾನಿ. ಟ್ರಾವೆಲಿಂಗ್ ಇವರ ಹವ್ಯಾಸ. ಅತುತ್ತಮ ನಿರೂಪಕಿ ಅವಾರ್ಡ ಪಬ್ಲಿಕ್ ಟಿ.ವಿ ಲಭಿಸಿದೆ. ಇವರ ಸಂಭಾವನೆ ಒಂದು ಲಕ್ಷದ ಮೂವತ್ತು ಸಾವಿರ. ದಿವ್ಯ ಅವರು 2007 ರಲ್ಲಿ ಉದಯ ಮ್ಯೂಸಿಕ್ ನಲ್ಲಿ ನಿರೂಪಕಿ ಆಗಿ ಪಾದಾರ್ಪಣೆ ಮಾಡಿದರು. ಉದಯ ಮ್ಯೂಸಿಕ್ ನಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ಇವರು ನಂತರ ನ್ಯೂಸ್ ಚಾನೆಲ್ ಗಳಲ್ಲಿ ಸಿನಿಮಾ ಬ್ಯುರೋದಲ್ಲಿ ಕೆಲಸ ಮಾಡಿದ್ದಾರೆ.

ಈಗ ದಿವ್ಯ ಅವರು ಪಬ್ಲಿಕ್ ಟಿ.ವಿಯಲ್ಲಿ ಸಿನಿಮಾ ಬ್ಯುರೋ ಮತ್ತು ಪಬ್ಲಿಕ್ ನ್ಯೂಸ್ ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದಿವ್ಯ ಅವರು 2008 ರಲ್ಲಿ ವಿವಾಹವಾದರು. 10 ವರ್ಷಗಳು ನಿರೂಪಕಿಯಾಗಿ ಕೆಲಸ ಮಾಡಿದ್ದರೂ ಸಹ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದ್ದು ಮಾತ್ರ ಪ್ರತಿದಿನ ರಾತ್ರಿ 9 ಗಂಟೆಯಿಂದ 10 ಗಂಟೆಯವರೆಗೆ ಪ್ರಸಾರವಾಗುವ ಬಿಗ್ ಬುಲೆಟಿನ್ ವಿತ್ ಎಚ್.ಆರ್ ರಂಗನಾಥ್ ಕಾರ್ಯಕ್ರಮ. ಈ ಶೋ ನಡೆಸಿಕೊಡಲು ದಿವ್ಯ ಅವರು ಒಂದು ದಿನಕ್ಕೆ 5,000 ಸಂಭಾವನೆಯನ್ನು ಪಡೆಯುತ್ತಾರೆ ಹಾಗೂ ತಿಂಗಳಿಗೆ ಐವತ್ತು ಸಾವಿರ ಸಂಭಾವನೆಯನ್ನು ಪಡೆಯುತ್ತಾರೆ. ಪಬ್ಲಿಕ್ ಟಿ.ವಿಯಿಂದ ದಿವ್ಯ ಅವರು ಜನರ ಮೆಚ್ಚುಗೆ ಗಳಿಸಿದ್ದಾರೆ. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!