ಸುಲಭವಾಗಿ ಬೋರ್ವೆಲ್ ಪಾಯಿಂಟ್, ನೀರು ಎಲ್ಲಿದೆ ಅಂತ ಕಂಡು ಹಿಡಿಯುತ್ತಾರೆ
ರೈತರು ತಮ್ಮ ಜಮೀನಿನಲ್ಲಿ ನೀರಿಗಾಗಿ ಬೋರ್ವೆಲ್ ಕೊರೆಸುತ್ತಾರೆ ಬೋರ್ವೆಲ್ ಕೊರೆಸಲು ಹಲವು ಪರಿಕರ ಹಾಗೂ ಜನರು ಸಿಗುತ್ತಾರೆ ಆದರೆ ಬೋರ್ ಪಾಯಿಂಟ್ ಎಲ್ಲಿದೆ ಎಂದು ನೀರು ಎಲ್ಲಿ ಸಿಗುತ್ತದೆ ಎಂದು ಎಲ್ಲರಿಂದಲೂ ಹೇಳಲು ಸಾಧ್ಯವಿಲ್ಲ. ಬೆಂಗಳೂರಿನ ರಮೇಶ್ ಗೌಡ ಎನ್ನುವವರು ಬೋರ್…