Month:

ತಾಮ್ರದ ತಂಬಿಗೆಯಲ್ಲಿ ಹೀಗೆ ಮಾಡಿದ್ರೆ ನಿಮ್ಮ ಮನೆಗೆ ದುಡ್ಡೇ ದುಡ್ಡು

ಲೋಹಗಳಲ್ಲಿ ತಾಮ್ರದ ಲೋಹ ಮುಖ್ಯವಾದ ಲೋಹವಾಗಿದೆ. ತಾಮ್ರದ ಪಾತ್ರೆಯಲ್ಲಿ ಮಾಡಿದ ಅಡುಗೆ ಹಾಗೂ ನೀರನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆರೋಗ್ಯಕ್ಕೆ ಪ್ರಯೋಜನಕಾರಿಯಾದ ತಾಮ್ರದ ಲೋಹದಿಂದ ಅನೇಕ ಲಾಭಗಳಿವೆ ಅವುಗಳ ಬಗ್ಗೆ ಸಂಪೂರ್ಣವಾಗಿ ನೋಡೋಣ ಲೋಹಗಳಲ್ಲಿ ತಾಮ್ರ ಲೋಹಕ್ಕೆ ಹೆಚ್ಚಿನ ಪ್ರಾಮುಖ್ಯತೆ…

ಮಿಥುನ ರಾಶಿ ಜನರ ಗುಣ ಸ್ವಭಾವಗಳು ಹೇಗಿರುತ್ತವೆ ತಿಳಿದುಕೊಳ್ಳಿ

ಮಿಥುನ ರಾಶಿಯ ಜನರ ಗುಣ ಸ್ವಭಾವಗಳು ಹೇಗಿರುತ್ತವೆ ಎಂಬುದನ್ನು ಇಲ್ಲಿ ನಾವು ತಿಳಿಯೋಣ. ಪ್ರತಿಯೊಬ್ಬ ವ್ಯಕ್ತಿಯ ಗುಣ ಸ್ವಭಾವಗಳು ಹಾಗೂ ಭಾವನೆಗಳಲ್ಲಿ ಅನೇಕ ರೀತಿಯ ವ್ಯತ್ಯಾಸಗಳು ಇರುತ್ತವೆ ಕೆಲವೊಂದು ರಾಶಿಯವರು ಕೆಲವೊಂದು ಅದೃಷ್ಟದ ಜೊತೆಗೆ ಜನಿಸಿರುತ್ತಾರೆ ಅದರಂತೆಯೇ ಮಿಥುನ ರಾಶಿಯವರ ಗುಣ…

ಮನೆಯಲ್ಲಿ ಗಡಿಯಾರವನ್ನು ಅಪ್ಪಿ ತಪ್ಪಿ ಈ ದಿಕ್ಕಿಗೆ ಹಾಕಬೇಡಿ ಯಾಕೆಂದರೆ..

ವಾಸ್ತು ಶಾಸ್ತ್ರದಲ್ಲಿ ನಮ್ಮ ಮನೆಯಲ್ಲಿ ಯಾವ ವಸ್ತುಗಳನ್ನು ಯಾವ ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದರ ಬಗ್ಗೆ ತಿಳಿಸಲಾಗುತ್ತದೆ ತುಂಬಾ ಜನರು ಯಾವ ವಸ್ತುವನ್ನು ಎಲ್ಲಿ ಇಡಬೇಕು ಎಂಬುದನ್ನು ತಿಳಿಯದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳನ್ನು ಹೆಚ್ಚಾಗಿ ಮಾಡಿಕೊಳ್ಳುತ್ತಾರೆ ಎಲ್ಲ ದಿಕ್ಕಿನಲ್ಲಿ ಸಹ ಕೆಲವೊಂದು…

ಸಂತಾನ ಭಾಗ್ಯ ನೀಡುವ ಜೊತೆಗೆ ಮನೆಯಲ್ಲಿ ನೆಮ್ಮದಿ ಕೊಡುವ ಆಂಜನೇಯ ಸ್ವಾಮಿ, ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಗೊತ್ತಾ..

ಶಾಂತೇಶ ಹಾಗೂ ಕಾಂತೇಶ ಮತ್ತು ಭ್ರಾಂತೇಶ ಇವು ಹನುಮಂತನ ಪ್ರಸಿದ್ಧ ದೇವಾಲಯವಾಗಿದೆ ಹಾಗೆಯೇ ಈ ಮೂರು ದೇವಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಆಂಜನೇಯ ಸ್ವಾಮಿಯ ದರ್ಶನ ಪಡೆಯುತ್ತಾರೆ ಹಾಗೆಯೇ ಕಷ್ಟ ಎಂದು ಈ ಮೂರು ಸ್ವಾಮಿಯ ಮೊರೆ ಹೋದರೆ ಸ್ವಾಮಿಯು…

ಶನಿಯು ಶತಭಿಷಾ ನಕ್ಷತ್ರ ಪ್ರವೇಶ: 2024 ರಲ್ಲಿ ಈ 5 ರಾಶಿಗೆ ಬಂಪರ್ ಗಳಿಕೆ

ಶನಿಯು ಶತಭಿಷಾ ನಕ್ಷತ್ರದಲ್ಲಿ ಮೇಷ ರಾಶಿಯಲ್ಲಿ ಇರುವುದರಿಂದ ಈ ಐದು ರಾಶಿಯವರಿಗೆ 2024 ಹೊಸ ವರ್ಷದಲ್ಲಿ ಬಂಪರ್ ಗಳಿಕೆ ಉಂಟಾಗುತ್ತದೆ. ಈಗಾಗಲೇ ಶನಿದೇವರು ಶತಭಿಷಾ ನಕ್ಷತ್ರವನ್ನು ಪ್ರವೇಶ ಮಾಡಿಆಗಿದೆ ಶನಿಯು 2024ನೇ ವರ್ಷದ ಕೊನೆಯವರೆಗೂ ಈ ನಕ್ಷತ್ರದಲ್ಲಿ ಇರುತ್ತಾನೆ. ಈ ಲಗ್ನದಲ್ಲಿ…

ಈ ಡಿಸೆಂಬರ್ 1ನೇ ತಾರೀಖಿನಿಂದ ಈ ಆರು ರಾಶಿಯವರಿಗೆ ಭಾರಿ ಅದೃಷ್ಟ

December Horoscope 2023: ಈ ಡಿಸೆಂಬರ್ 1ನೇ ತಾರೀಖಿನಿಂದ ಕೆಲವೊಂದು ರಾಶಿಯ ಜನರಿಗೆ ಭಾರಿ ಅದೃಷ್ಟ ಹಾಗೂ ಹಣದ ಲಾಭ ಉಂಟಾಗಲಿದೆ ಈ ರಾಶಿಯವರು ಹಲವಾರು ದಿನಗಳಿಂದ ತೀರ್ಥಯಾತ್ರೆ ಅಥವಾ ವಿದೇಶ ಪ್ರಯಾಣ ಮಾಡಬೇಕೆಂದು ಬಯಸಿದ್ದರೆ ಅದು ಈ ಸಮಯದಲ್ಲಿ ಈಡೇರುವ…

ಕಷ್ಟಗಳಿಂದ ಮುಕ್ತಿ ನೀಡುವ ಆಂಜನೇಯ ಸ್ವಾಮಿ, ಸಂತಾನ -ಮದುವೆ ಮನೆಯ ಏನೇ ಸಮಸ್ಯೆ ಇರಲಿ

ಹಾವೇರಿಯಲ್ಲಿಯ ಸುಪ್ರಸಿದ್ದ ದೇವಾಲಯಗಳಲ್ಲಿ ಕದರಮಂಡಲಗಿಯ ಕಾಂತೇಶ ಸ್ವಾಮಿಯ ದೇವಾಲಯವು ಒಂದು ಹಾಗೆಯೇ ಈ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಹನುಮಂತನ ದರ್ಶನ ಪಡೆಯುತ್ತಾರೆ ಕದರಮಂಡಲಗಿ ದೇವಾಲಯವು ತುಂಬಾ ಪುರಾತನ ಕಾಲದ ದೇವಾಲಯವಾಗಿದ್ದು ಬೇರೆ ಬೇರೆ ರಾಜ್ಯಗಳಿಂದ ಸಹ ಜನರು ಬರುತ್ತಾರೆ…

error: Content is protected !!
Footer code: