ಶನಿಯು ಶತಭಿಷಾ ನಕ್ಷತ್ರ ಪ್ರವೇಶ: 2024 ರಲ್ಲಿ ಈ 5 ರಾಶಿಗೆ ಬಂಪರ್ ಗಳಿಕೆ

0

ಶನಿಯು ಶತಭಿಷಾ ನಕ್ಷತ್ರದಲ್ಲಿ ಮೇಷ ರಾಶಿಯಲ್ಲಿ ಇರುವುದರಿಂದ ಈ ಐದು ರಾಶಿಯವರಿಗೆ 2024 ಹೊಸ ವರ್ಷದಲ್ಲಿ ಬಂಪರ್ ಗಳಿಕೆ ಉಂಟಾಗುತ್ತದೆ. ಈಗಾಗಲೇ ಶನಿದೇವರು ಶತಭಿಷಾ ನಕ್ಷತ್ರವನ್ನು ಪ್ರವೇಶ ಮಾಡಿಆಗಿದೆ ಶನಿಯು 2024ನೇ ವರ್ಷದ ಕೊನೆಯವರೆಗೂ ಈ ನಕ್ಷತ್ರದಲ್ಲಿ ಇರುತ್ತಾನೆ. ಈ ಲಗ್ನದಲ್ಲಿ ಶನಿಯ ಪ್ರವೇಶ ಮೇಷ ಸಿಂಹ ಸೇರಿದಂತೆ ಇನ್ನೂ ಐದು ರಾಶಿಗಳಲ್ಲಿ ಇರುತ್ತದೆ ಆದ್ದರಿಂದ ಈ ಹೊಸ ವರ್ಷದಲ್ಲಿ ಆ ರಾಶಿಯ ಜನರಿಗೆ ಬಂಪರ್ ಅವಕಾಶಗಳು ದೊರೆಯುವ ಸಾಧ್ಯತೆ ಇದೆ ಹಾಗಾದರೆ ಯಾವ ಯಾವ ರಾಶಿಗಳಿಗೆ ಇಂತಹ ಅದೃಷ್ಟ ಒದಗಿಬರಲಿದೆ ಎಂಬುದನ್ನು ಈ ಕೆಳಗೆ ನಾವು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಮೇಷ ರಾಶಿ. ಮೇಷ ರಾಶಿಯವರಿಗೆ ಈ ಒಂದು ಶನಿಯ ಬದಲಾವಣೆಯಿಂದ ಉತ್ತಮ ಅವಕಾಶಗಳು ಸೃಷ್ಟಿಯಾಗಲಿವೆ ನಿಮ್ಮ ವ್ಯವಹಾರದಲ್ಲಿ ಗಳಿಕೆ ಹೆಚ್ಚಾಗುತ್ತದೆ ಹಾಗೆಯೇ ನಿಮ್ಮ ಉದ್ಯೋಗದಲ್ಲಿ ಅಥವಾ ನಿಮ್ಮ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನ ನೀವು ನಿರೀಕ್ಷೆ ಮಾಡಬಹುದು ಈ ಸಮಯದಲ್ಲಿ ನಿಮ್ಮ ಎಲ್ಲಾ ಕಾರ್ಯಕ್ಷೇತ್ರಗಳಲ್ಲೂ ಸಹ ನೀವು ಯಶಸ್ಸನ್ನಗಳಿಸುತ್ತೀರಾ ಅಷ್ಟೇ ಅಲ್ಲದೆ ಹೊಸ ಹೊಸ ಆದಾಯದ ಮೂಲಗಳು ಮೇಷ ರಾಶಿಯವರಿಗೆ ಸೃಷ್ಟಿಯಾಗುತ್ತಾ ಹೋಗುತ್ತದೆ ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಉತ್ತಮ ಫಲಿತಾಂಶ ಬರುವುದರಲ್ಲಿ ಅನುಮಾನವೇ ಇಲ್ಲ. ನಿಮ್ಮ ಕುಟುಂಬದಲ್ಲಿಯೂ ಸಹ ಮಾನಸಿಕ ನೆಮ್ಮದಿ ಹಾಗೂ ಸಂತೋಷದ ವಾತಾವರಣವು ಸೃಷ್ಟಿಯಾಗುತ್ತದೆ.

ವೃಷಭ ರಾಶಿ ವೃಷಭ ರಾಶಿಯವರಿಗೆ ವೃತ್ತಿಗಳಿಗೆ ಉತ್ತಮ ಮಟ್ಟದ ಯಶಸ್ಸು ಸಿಗುತ್ತದೆ ನಿಮ್ಮ ಪ್ರಯತ್ನಗಳಿಗೆ ತಕ್ಕ ಪ್ರತಿಫಲವನ್ನ ಈ ಹೊಸವರ್ಷ ನಿಮಗೆ ನೀಡುತ್ತದೆ ನಿಮ್ಮ ಯಾವುದೇ ರೀತಿಯ ವ್ಯವಹಾರದಲ್ಲಿಯೂ ಸಹ ಲಾಭಗಳಿಕೆಗೆ ಅವಕಾಶವನ್ನು ಪಡೆಯುತ್ತೀರಾ ಹಾಗೂ ನಿಮ್ಮ ಕುಟುಂಬ ಸಂಬಂಧ ಮಾಧುರ್ಯತೆಯಿಂದ ಕೂಡಿರುತ್ತದೆ ವಿಶೇಷವಾಗಿ ದೀರ್ಘಕಾಲದಿಂದ ಯಾವುದಾದರೂ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಅಥವಾ ಅನಾರೋಗ್ಯದಿಂದ ಬೇಸತ್ತು ಹೋಗಿದ್ದರೆ ಆ ಎಲ್ಲಾ ಸಮಸ್ಯೆಗಳು ಸಹ ದೂರವಾಗಿ ನಿಮ್ಮ ಆರೋಗ್ಯವು ಸುಧಾರಿಸುತ್ತದೆ ಮತ್ತು ನಿಮ್ಮ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಸಹ ನಿಮ್ಮ ಸಹೋದ್ಯೋಗಿಗಳು ಅಥವಾ ಸ್ನೇಹಿತರು ಅಥವಾ ಕುಟುಂಬದವರ ಬೆಂಬಲವನ್ನ ನೀವು ಪಡೆದುಕೊಳ್ಳುತ್ತೀರಾ ಹೀಗೆ ಶನಿಯ ಪ್ರಭಾವವು ವೃಷಭ ರಾಶಿಯವರಿಗೆ ಬಹಳಷ್ಟು ಒಳ್ಳೆಯ ಫಲಿತಾಂಶಗಳನ್ನ ನೀಡುತ್ತದೆ.

ಇನ್ನು ಸಿಂಹ ರಾಶಿ. ಸಿಂಹ ರಾಶಿಯ ಜನರು ಸಹ ತಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಶನಿದೇವನ ಆಶೀರ್ವಾದವನ್ನು ಹೊಂದಿರುತ್ತಾರೆ ಸಿಂಹ ರಾಶಿಯವರ ವೈವಾಹಿಕ ಜೀವನ ಬಹಳ ಉತ್ತಮವಾಗಿ ಇರಲಿದೆ ವಿದ್ಯಾರ್ಥಿಗಳಿಗೂ ಸಹ ಈ ಸಮಯ ಬಹಳ ಉತ್ತಮವಾಗಿದ್ದು ನಿಮ್ಮ ವಿದ್ಯೆಗೆ ನೀವು ನೀಡಿದ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀವು ಪಡೆಯುತ್ತೀರಾ ಯಾವುದೇ ಸ್ಪರ್ಧಾತ್ಮಕ ಸ್ಪರ್ಧೆಯನ್ನು ನೀವು ತಯಾರಿ ನಡೆಸಿದರು ಸಹ ಈ ಸಮಯದಲ್ಲಿ ಯಶಸ್ಸನ್ನಗಳಿಸಲು ಸಾಧ್ಯವಾಗುತ್ತದೆ.

ಇನ್ನು ಮಕರ. ರಾಶಿ ಶನಿಯು ಮಕರ ರಾಶಿಯ ಅಧಿಪತಿಯಾಗಿದ್ದು ಶತಭಿಷಾ ನಕ್ಷತ್ರದಲ್ಲಿ ಪ್ರವೇಶ ಮಾಡುವುದರಿಂದ ಮಕರ ರಾಶಿಯವರನ್ನು ಶ್ರೀಮಂತವಾಗಿಸಲು ಸಹಾಯ ಮಾಡುತ್ತಾನೆ ಜೀವನದಲ್ಲಿ ಹಣವನ್ನ ಸಂಪಾದಿಸಲು ಅನೇಕ ಅವಕಾಶಗಳು ಮಕರ ರಾಶಿಯವರಿಗೆ ಸಿಗಲಿವೆ ಹಾಗೂ ಮಕರ ರಾಶಿಯವರು ಮೊದಲಿಗಿಂತ ಹೆಚ್ಚು ಹಣವನ್ನು ಈ ಸಮಯದಲ್ಲಿ ಉಳಿಸಲು ಸಾಧ್ಯವಾಗುತ್ತದೆ ಬೇರೆ ಬೇರೆ ಅವಕಾಶಗಳು ಸೃಷ್ಟಿಯಾಗುವುದರಿಂದ ನಿಮ್ಮ ವರ್ಚಸ್ಸು ಕೂಡ ಹೆಚ್ಚುತ್ತದೆ. ಯಾರಿಗೆಲ್ಲ ಮದುವೆಗೆ ವಿಚಾರದಲ್ಲಿ ವಿಳಂಬ ಉಂಟಾಗುತ್ತಿತ್ತು ಅಂತವರಿಗೆ ಈ ಸಮಯದಲ್ಲಿ ಶನಿ ದೇವರ ಕೃಪೆಯಿಂದ ವಿವಾಹವಾಗುವ ಸಾಧ್ಯತೆ ಕೂಡ ಇದೆ.

ಕುಂಭ ರಾಶಿ. ಕುಂಭ ಶನಿದೇವರ ಮೂಲ ತ್ರಿಕೋನ ರಾಶಿಯಾಗಿದೆ ಪ್ರಸ್ತುತ ಶನಿದೇವನು ತನ್ನದೇ ಆದ ರಾಶಿಯಲ್ಲಿ ನೇರ ಚಕ್ರದಲ್ಲಿ ಚಲಿಸುತ್ತಾನೆ ಈ ರಾಶಿ ಚಕ್ರದಲ್ಲಿ ಶನಿಯು ತನ್ನ ಪ್ರಭಾಲ ಸ್ಥಾನದಲ್ಲಿದ್ದು ನಕ್ಷತ್ರ ಪುಂಜಗಳನ್ನ ಬದಲಾಯಿಸುತ್ತಾನೆ ಆದ್ದರಿಂದ ಕುಂಭ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿಯೂ ನೀವು ಬಯಸಿದ ಫಲಿತಾಂಶವನ್ನು ಪಡೆಯುತ್ತೀರಾ. ನಿಮ್ಮ ಜೀವನದಲ್ಲಿ ಧನಾತ್ಮಕ ಪ್ರಭಾವಗಳು ಈ ವರ್ಷದಲ್ಲಿ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ ಶನಿಯು ಶತಭಿಷಾ ನಕ್ಷತ್ರದಲ್ಲಿ ಮೇಷ ರಾಶಿಯಲ್ಲಿ ಇರುವುದರಿಂದ ಈ ಸಮಯದಲ್ಲಿ ಕುಂಭ ರಾಶಿಯವರಿಗೆ ಬಹಳಷ್ಟು ಒಳ್ಳೆಯ ಫಲವನ್ನು ಕಾಣಲು ಸಾಧ್ಯವಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!