ಈ ಗಿಡದ ಎಲೆ ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ಶತ್ರುಗಳು ನಿಮ್ಮ ಕಾಲಿಗೆ ಬಿದ್ದು ಕ್ಷಮೆಯನ್ನ ಕೇಳುತ್ತಾರೆ.
ನಿಮ್ಮ ಜೀವನದಲ್ಲಿ ಏನಾದರೂ ಹಿತ ಶತ್ರುಗಳ ಕಾಟ ಹೆಚ್ಚಾಗಿದ್ದರೆ ಮತ್ತು ಶತ್ರುಗಳ ಕಾಟದಿಂದ ನೀವು ಕಂಗೆಟ್ಟು ಹೋಗಿದ್ದರೆ ಅಥವಾ ನಿಮ್ಮ ಜೊತೆಗೆ ಇದ್ದು ನಿಮ್ಮ ಬೆನ್ನ ಹಿಂದೆ ಚೂರಿ ಹಾಕುವಂತಹ ಜನರು ಯಾರಿದ್ದಾರೆ ಎಂಬುದು ನಿಮಗೆ ತಿಳಿಯುತ್ತಿಲ್ಲ ಎಂದಾದರೆ ಚಿಂತೆ ಮಾಡುವ…