ಕೇಂದ್ರ ಸರ್ಕಾರದಿಂದ ಹೊಸ ಪೆನ್ಶನ್ ಯೋಜನೆ, ಪ್ರತಿ ತಿಂಗಳು ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ 10 ಸಾವಿರ
ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರವು ಜನರಿಗೆ ಅನುಕೂಲ ಅಗುವಂಥ ಹಲವು ಒಳ್ಳೆಯ ಯೋಜನೆಗಳನ್ನು ಜಾರಿಗೆ ತರುತ್ತದೆ. ನಮ್ಮ ದೇಶದ ಎಲ್ಲಾ ಜನರಿಗೆ ಅನುಕೂಲ ಅಗುವಂಥ ಸಹಸ್ರಾರು ಯೋಜನೆಗಳು ಈಗಾಗಲೇ ಜಾರಿಗೆ ಬಂದಿದೆ. ನಮ್ಮಲ್ಲಿ ಆರ್ಥಿಕವಾಗಿ ಕಷ್ಟದಲ್ಲಿ ಇರುವವರು, ರೈತರು, ಮಕ್ಕಳು, ಮಹಿಳೆಯರು…