ಮಹಿಳೆಯರಿಗೆ ಬಲಗಣ್ಣು ಆದರಿದರೆ ಏನಾಗುತ್ತೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮತ್ತು ಹಿರಿಯರು ಹೇಳುವ ಪ್ರಕಾರ ನಮ್ಮ ಕಣ್ಣುಗಳು ಅದುರಿದರೆ ಅದರಿಂದ ನಮಗೆ ಲಾಭವೂ ಆಗಬಹುದು. ನಷ್ಟವೂ ಆಗಬಹುದು. ಈ ಕಣ್ಣು ಮಿಟುಕುವ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ ಕೆಲವೊಮ್ಮೆ ಇದ್ದಕ್ಕಿದ್ದಂತೆ ಕಣ್ಣು ಅದುರೋಕೆ ಶುರುವಾಗುತ್ತೆ. ಮತ್ತೆ…