ಈ ಲಕ್ಷಣ ಇದ್ರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ ಎಚ್ಚರವಹಿಸಿ
ಕಾಯಿಲೆಗಳು ಯಾವಾಗಲೂ ಹೇಳಿಕೇಳಿ ಬರುವುದಿಲ್ಲ, ಅದು ನಮ್ಮ ದೇಹವನ್ನು ಸೇರಿಕೊಂಡು ಏನಾದರೂ ಕರಾಮತ್ತು ಆರಂಭಿಸಲು ಶುರು ಮಾಡಿದ ಬಳಿಕವಷ್ಟೇ ನಮಗೆ ತಿಳಿಯುವುದು. ಆದರೆ ನಾವು ಕೆಲವು ಸಲ ಅನಾರೋಗ್ಯದ ಲಕ್ಷಣಗಳನ್ನು ಕಡೆಗಣಿಸುತ್ತೇವೆ. ಇದರಿಂದಾಗಿ ಮುಂದೆ ದೊಡ್ಡ ರೀತಿಯ ಅಪಾಯವು ಎದುರಾಗಬಹುದು. ದೇಹದಲ್ಲಿ…