ಮೆದುಳನ್ನು ಚುರುಕು ಮಾಡಲು ಅತಿ ಸುಲಭ ವಿದಾನ
ನಾವು ಆರೋಗ್ಯವಾಗಿ ಇದ್ದೇವೆ ಎಂದು ಹೇಳಲು ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯ ಸಹ ಸರಿಯಾಗಿ ಇರಬೇಕು ಅದರಂತೆ ಒಂದು ಕೆಲಸವನ್ನು ಮಾಡಲು ದೈಹಿಕವಾಗಿ ಸಧೃಢತೆಯನ್ನು ಹೊಂದಿದ್ದರೆ ಸಾಲದು ಮಾನಸಿಕವಾಗಿ ಸಧೃಢರಾಗಿ ಇರಬೇಕು ನಾವು ಪ್ರತಿದಿನ ಮೆದುಳನ್ನು ಚುರುಕು ಗೊಳಿಸುವ ವ್ಯಾಯಾಮವನ್ನು…