ಎಷ್ಟೇ ಹಳೆಯ ಪೈಲ್ಸ್ ಸಮಸ್ಯೆ ಇದ್ರೂ ಈ ಮನೆಮದ್ದು ಮಾಡಿ ನೋಡಿ ತಕ್ಷಣ ನೋವು ಕಡಿಮೆ ಮಾಡುತ್ತೆ
ಈಗಿನ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದೇವೆ. ಸಾಮಾನ್ಯವಾಗಿ ಮಲಬದ್ಧತೆ, ಫೈಲ್ಸ್ ಸಮಸ್ಯೆ ಎಲ್ಲರಲ್ಲೂ ಕಂಡುಬರುತ್ತದೆ. ಈ ಸಮಸ್ಯೆಗೆ ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಮನೆಮದ್ದನ್ನು ತಯಾರಿಸಬಹುದು. ಹಾಗಾದರೆ ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು…