ನಿಮ್ಮ ಕೂದಲು ಉದುರುತ್ತಿದೆಯೇ, ಕೂದಲು ದಪ್ಪಗಾಗಬೇಕೆ ಇಲ್ಲಿದೆ ಮನೆಮದ್ದು ಟ್ರೈ ಮಾಡಿ
ಕೂದಲು ತುಂಬಾ ಉದುರುವುದಕ್ಕೆ ಶುರುವಾಗಿದೆಯಾ ಇನ್ನೂ ತಡಮಾಡಬೇಡಿ ಇದನ್ನು ಹಚ್ಚಿ ತಕ್ಷಣ ಉದುರುವುದು ಕಡಿಮೆಯಾಗುತ್ತದೆ. ತಲೆ ಕೂದಲು ಉದುರುವ ಸಮಸ್ಯೆ ಎಲ್ಲರಲ್ಲೂ ಸರ್ವೆ ಸಾಮನ್ಯ, ನಮ್ಮ ಈಗಿನ ಆಹಾರ, ವಿಹಾರ ಜೀವನ ಶೈಲಿ ಎಲ್ಲವೂ ಸಹ ನಮ್ಮ ತಲೆಕೂದಲು ಉದುರಲು ಪ್ರಮುಖ…