ಸ್ವಾಮಿ ನಾನು ಬಡವನಾಗಿರಲು ಕಾರಣವೇನು? ಬುದ್ಧ ಕೊಟ್ಟ ಸಂದೇಶ ಹೇಗಿತ್ತು ನೋಡಿ ನಿಜಕ್ಕೂ ತಿಳಿದುಕೊಳ್ಳಬೇಕು
ಎಲ್ಲರಿಗೂ ತಿಳಿದಿರುವಂತೆ ಸಾಮಾನ್ಯವಾಗಿ ಸದಾ ಹರಿಯುತ್ತಿರುವ ನೀರು ಸ್ವಚ್ಛವಾಗಿರುತ್ತದೆ ಮತ್ತು ಉಪಯೋಗಿಸುವುದಕ್ಕೂ ಕೂಡ ಯೋಗ್ಯವಾಗಿರುತ್ತದೆ. ಮತ್ತು ಯಾವ ನೀರು ಸದಾ ನಿಂತಲ್ಲಿಯೇ ಇರುತ್ತದೆಯೋ ಆ ನೀರು ಸ್ವಲ್ಪ ದಿನಗಳ ನಂತರ ಕೊಳಕಾಗಿ ಕೆಸರಾಗಿಬಿಡುತ್ತದೆ. ಇದರಿಂದ ಪ್ರತಿಯೊಬ್ಬರೂ ಕೂಡ ಸದಾಕಾಲ ಕಾರ್ಯ ನಿರತರಾಗಿರಬೇಕು…