ವಿದ್ಯಾರ್ಥಿಗಳು ಹೇಗಿರಬೇಕು ಗೊತ್ತಾ, ಚಾಣಿಕ್ಯ ಹೇಳಿದ ಮಾತುಗಳನ್ನು ತಿಳಿದರೆ ಯಶಸ್ಸು ಖಂಡಿತ
ಆತ್ಮೀಯ ಓದುಗರೇ ಕೌಟಿಲ್ಯನ ನೀತಿಗಳು ಅದೆಷ್ಟೋ ಜನಕ್ಕೆ ಸ್ಪೂರ್ತಿದಾಯಕವಾಗಿದೆ ಹಾಗೆಯೆ ಯುವ ಜನರಿಗಾಗಿ ಚಾಣಿಕ್ಯ ನೀತಿ ಹೇಳುವಂತ ವಿಷಯಗಳು ನಿಜಕ್ಕೂ ಎಷ್ಟು ಸ್ಪೂರ್ತಿದಾಯಕವಾಗಿದೆ ಅನ್ನೋದನ್ನ ಇಲ್ಲಿ ತಿಳಿಯೋಣ ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ…