Month:

ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಸಾವುಬರೋದೇಕೆ? ನೋಡಿ..

ಆತ್ಮೀಯ ಓದುಗರೇ ಈ ಲೇಖನದ ಮೂಲಕ ನಾವು ಇಂದು ತಿಳಿಯಲು ಹೊರಟಿರುವ ವಿಚಾರ ಏನು ಅನ್ನೋದನ್ನ ನೋಡುವುದಾದರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಸಾವುಬರುತ್ತೆ ಇದಕ್ಕೆ ಕೆಲವು ಕಥೆ ಪುರಾಣ ಗ್ರಂಥಗಳು ಏನ್ ಹೇಳುತ್ತೆ ಅನ್ನೋದನ್ನ ಇಲ್ಲಿ ತಿಳಿಯೋಣ ಕೆಲವರು ಚಿಕ್ಕ ವಯಸ್ಸಿನಲ್ಲಿ…

ಸತಿ ಪತಿಗಳು ಸದಾ ಅನ್ಯೋನ್ಯವಾಗಿರಲು ಏನ್ ಮಾಡಬೇಕು ಚಾಣಿಕ್ಯ ನೀತಿ ಏನ್ ಹೇಳುತ್ತೆ ಗೊತ್ತೆ

ಆತ್ಮೀಯಯ ಓದುಗರೇ ಚಾಣಿಕ್ಯನ ನೀತಿಗಳು ಅದೆಷ್ಟೋ ಜನಕ್ಕೆ ಸ್ಪೂರ್ತಿದಾಯಕವಾಗಿದೆ, ಅಷ್ಟೇ ಅಲ್ಲದೆ ಚಾಣಿಕ್ಯನ ಒಂದೊಂದು ಮಾತುಗಳು ಕೆಲವರಿಗೆ ಮನಸ್ಸಿಗೆ ನಾಟುವಂತೆ ಮಾಡುತ್ತದೆ, ಈ ಲೇಖನದ ಮೂಲಕ ಗಂಡ ಹೆಂಡತಿ ಯಾವಾಗಲು ಅನ್ಯೋನ್ಯವಾಗಿರಲು ಏನ್ ಮಾಡಬೇಕು ಎಂಬುದನ್ನು ಚಾಣಿಕ್ಯ ನೀತಿ ಏನ್ ಹೇಳುತ್ತೆ…

ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಶಿವನ ದೇವಾಲಯದ ರ’ಹಸ್ಯ ನೋಡಿ

ತಮಿಳುನಾಡಿನ ತಂಜಾವೂರಿನಲ್ಲಿರುವ ಶಿವನಿಗೆ ಅರ್ಪಿತವಾದ ದೇವಾಲಯವಾಗಿದೆ ಇದು ಕಾವೇರಿ ನದಿಯ ದಕ್ಷಿಣ ದಂಡೆಯಲ್ಲಿರುವ ದೇವಾಲಯವಾಗಿದೆ ಇಲ್ಲಿ ಪರಶಿವನನ್ನು ರಾಜರಾಜೇಶ್ವರಂ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಮರಾಠರು ಈ ದೇವಾಲಯವನ್ನು ಬೃಹದೀಶ್ವರ ದೇವಾಲಯವೆಂದು ಕರೆದರು ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ ಇದರೊಂದಿಗೆ…

ಅಬಕಾರಿ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ SSLC ಪಿಯುಸಿ ಹಾಗೂ ಡಿಗ್ರಿ ಆದವರು ಅರ್ಜಿ ಸಲ್ಲಿಸಿ

ಕೆಲವು ಜನರು ಸರ್ಕಾರಿ ಹುದ್ದೆಗೆ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಈಗ ಉದ್ಯೋಗ ಮಾಡಲು ಮತ್ತು ಅರ್ಜಿ ಸಲ್ಲಿಸಲು ಇದೊಂದು ಸುವರ್ಣಾವಕಾಶ ಒದಗಿದೆ ಅಬಕಾರಿ ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ ಹಾಗೆಯೇ ಈ ಹುದ್ದೆಗಳು ಗೋವಾ ರಾಜ್ಯದ ಹುದ್ದೆಯಾಗಿದೆ ಇದೊಂದು ಸರ್ಕಾರಿ ಹುದ್ದೆಯಾಗಿದೆ ಹಾಗೆಯೇ ಎಸ್…

ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಕೃಷಿ ಇಲಾಖೆಯಲ್ಲಿದೆ ಉದ್ಯೋಗಾವಕಾಶ

ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ನಾವಿಂದು ಕೇಂದ್ರ ಸರ್ಕಾರದ ಕೃಷಿ ಇಲಾಖೆಯಲ್ಲಿ ನಡೆಯುತ್ತಿರುವ ನೇಮಕಾತಿಯ ಕುರಿತಾದ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ರಸಗೊಬ್ಬರ ಇಲಾಖೆಯಲ್ಲಿ ಖಾಲಿ ಇರುವ ಹಿರಿಯ ಸಲಹೆಗಾರರ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು…

ನೀವು ಸರ್ಕಾರದ ಹಲವು ಸೌಲಭ್ಯ ಪಡೆಯಬೇಕಾ, ಈ ಕಾರ್ಡ್ ಮಾಡಿಸಿ

ಭಾರತ ಸರ್ಕಾರವುಅಸಂಘಟಿತ ವಲಯದ ಕಾರ್ಮಿಕರ ಒಳಿತಿಗಾಗಿ ಈ ಶ್ರಮ ಕಾರ್ಡ್ ಜಾರಿಗೊಳಿಸುವ ಮೂಲಕ ಅಸಂಘಟಿತ ವಲಯದ ಅಸಂಘಟಿತ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಎಲ್ಲಾ ಕಾರ್ಮಿಕರ ಡೇಟಾಬೇಸ್ ಅನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುವ ಮೂಲಕ ಕಟ್ಟಡ ಕಾರ್ಮಿಕರು ವಲಸೆ ಕಾರ್ಮಿಕರು ವೇದಿಕೆ…

ಈ ವರ್ಷದ ಕೊನೆಯ ಗ್ರಹಣ ಈ 4 ರಾಶಿಯವರಿಗೆ ಅದೃಷ್ಟದ ದಿನವಾಗಲಿದೆ

ಇದೇ ಡಿಸೆಂಬರ್ ನಾಲ್ಕರ ಶನಿವಾರದಂದು ಸೂರ್ಯಗ್ರಹಣ ನಡೆಯುತ್ತಿದ್ದು ಈ ವರ್ಷದ ಕೊನೆಯ ಗ್ರಹಣವಾಗಿದೆ. ಗ್ರಹಣ ನಡೆಯುವ ಸಮಯ ಹಾಗೂ ಸೂರ್ಯಗ್ರಹಣದ ಪ್ರಭಾವದಿಂದ ದ್ವಾದಶ ರಾಶಿಯ ನಾಲ್ಕು ರಾಶಿಯವರಿಗೆ ಅದೃಷ್ಟವನ್ನು ಉಂಟುಮಾಡಿದ್ದು ಆ ರಾಶಿಗಳು ಯಾವುವು ಯಾವ ರೀತಿಯಾಗಿ ಅವುಗಳಿಗೆ ಉತ್ತಮ ಫಲಗಳು…

ಕಾರ್ತಿಕ ಮಾಸದಂದು ತುಳಸಿ ಪೂಜೆ ಮಾಡುವ ಸರಿಯಾದ ವಿಧಾನ ತಿಳಿದುಕೊಳ್ಳಿ

ಆತ್ಮೀಯ ಓದುಗರೇ ಹೆಣ್ಣು ಮಕ್ಕಳು ಅಂದ್ರೆ ಮನೆಯಲ್ಲಿ ನಾನಾ ರೀತಿಯ ಕೆಲಸ ಕಾರ್ಯಗಳು ಅಷ್ಟೇ ಅಲ್ಲ ಮನೆಯಲ್ಲಿ ವಿವಿಧ ರೀತಿಯ ಪೂಜೆಗಳನ್ನು ಮಾಡುತ್ತಾರೆ ಅಲ್ಲದೆ ದೇವರ ಒಲವು ಕೂಡ ಜಾಸ್ತಿಯಾಗಿರುತ್ತೆ ಕಾರ್ತಿಕ ಮಾಸ ಹಿಂದೂಗಳಿಗೆ ತುಂಬಾ ಪವಿತ್ರವಾದ ಮಾಸ. ಈ ಮಾಸದಲ್ಲಿ…

ಲಕ್ಷ್ಮೀದೇವಿಗೆ ಇಷ್ಟವಾದ ಸ್ಥಳ ಯಾವುದು ಗೊತ್ತೇ. ಮನೆಯಲ್ಲಿ ಯಾವ ವಿಧಾನ ಅನುಸರಿಸಬೇಕು ನೋಡಿ

ಆತ್ಮೀಯ ಓದುಗರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಲಕ್ಷ್ಮೀದೇವಿಗೆ ಹತ್ತಾರು ವಿಧಗಳಲ್ಲಿ ಪೂಜಿಸುತ್ತಾರೆ ಅಲ್ಲದೆ ಶುಕ್ರವಾರ ಲಕ್ಷೀದೇವಿಯ ವಿಶೇಷ ಪೂಜೆ ದಿನವಾಗಿದೆ, ಇನ್ನು ಲಕ್ಷ್ಮೀದೇವಿ ನೆಲೆಸಲು ಹತ್ತಾರು ಪೂಜಾಕ್ರಮ ಮಾಡುತ್ತಾರೆ ಬನ್ನಿ ಈ ಲೇಖನದ ಮೂಲಕ ಲಕ್ಷ್ಮೀದೇವಿಯ ಕುರಿತು ತಿಳಿಯೋಣ. ಹಣ ಇದ್ದರೆ…

ಕಡಿಮೆ ಬಂಡವಾಳ ಹೆಚ್ಚು ಲಾಭ ನೀಡುವ ಈ ಬಿಸಿನೆಸ್ ನೀವು ಕೂಡ ಮಾಡಬಹುದು

ನಾವಿಂದು ನಿಮಗೆ ಉತ್ತಮವಾದ ಲಾಭದಾಯಕವಾದ ಉದ್ಯೋಗ ಮಾಹಿತಿಯ ಬಗ್ಗೆ ತಿಳಿಸಿಕೊಡುತ್ತೇವೆ ಅಂತಹ ಉತ್ತಮ ಲಾಭವಿರುವ ಉದ್ಯಮ ಯಾವುದು ಆ ಉದ್ಯಮವನ್ನು ಮಾಡುವುದಕ್ಕೆ ಎನೆಲ್ಲ ಬೇಕು ಅದಕ್ಕೆ ಬಂಡವಾಳ ಎಷ್ಟು ಬೇಕಾಗುತ್ತದೆ ಅದಕ್ಕೆ ಮಾರುಕಟ್ಟೆಯನ್ನು ಹೇಗೆ ಒದಗಿಸುವುದು ಅದರಿಂದ ಎಷ್ಟು ಲಾಭ ದೊರೆಯುತ್ತದೆ…

error: Content is protected !!
Footer code: