ನಟಿ ಮೀರಾ ಜಾಸ್ಮಿನ್ ನಿಜಕ್ಕೂ ಈಗ ಹೇಗಿದ್ದಾರೆ ಏನ್ ಮಾಡ್ತಿದಾರೆ ನೋಡಿ
ಮೀರಾ ಜಾಸ್ಮಿನ್ ಅವರು ಕನ್ನಡ ತಮಿಳು ತೆಲುಗು ಮಲೆಯಾಳಂ ಚಿತ್ರದಲ್ಲಿ ನಟಿಸಿದ್ದಾರೆ ಜಾಸ್ಮಿನ್ ಅವರು ತಮ್ಮ ವೃತ್ತಿಜೀವನವನ್ನು ಎರಡು ಸಾವಿರದ ಒಂದರಲ್ಲಿ ಲೋಹಿತ್ ದಾಸ್ ನಿರ್ದೇಶನದ ಮಲಯಾಳಂ ಚಲನಚಿತ್ರ ಸೂತ್ರಧಾರನ್‌ನಲ್ಲಿ ನಾಯಕ ನಟ ದಿಲೀಪ್ ಎದುರಿಗೆ ಅಭಿನಯಿಸುವ ಮೂಲಕಚಿತ್ರ ರಂಗವನ್ನು ಪ್ರವೇಶಿಸಿದರು…