ಆಯುರ್ವೇದ ಪ್ರಕಾರ ನಿಮ್ಮ ಊಟ ತಿಂಡಿ ಹೀಗಿರಬೇಕು ಅಂತಾರೆ ತಜ್ಞರು
ದಿನಚರ್ಯ ಎಂದರೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಯಾವೆಲ್ಲ ಕೆಲಸಗಳನ್ನು ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಹೇಗೆ ಮಾಡಬೇಕು ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ಒಳಗೊಂಡಿರುತ್ತದೆ. ಅದರಲ್ಲಿ ಕುಡಿಯುವ ನೀರಿನಿಂದ ಹಿಡಿದು ಸೇವಿಸುವ ಆಹಾರದ ವರೆಗೆ ಎಲ್ಲವನ್ನೂ ಕೂಡ ಒಳಗೊಂಡಿರುತ್ತದೆ. ನಿಮ್ಮ…