ಯಶಸ್ಸು ಹೇಗೆ ಸಿಗತ್ತೆ ಚಾಣಿಕ್ಯನ ಈ ಮಾತುಗಳನ್ನು ತಿಳಿದುಕೊಳ್ಳಿ
ಮಾತು ಮನಸ್ಸಿನ ಭಾವನೆ ಹಾಗೂ ಅನಿಸಿಕೆಯನ್ನು ಬಿತ್ತರಿಸುತ್ತದೆ ಮೌನ ಎನ್ನುವುದು ಸಾಕಷ್ಟು ಸಂಗತಿಗಳನ್ನು ಹಿಡಿದಿಡುತ್ತದೆ ಮನಸ್ಸಿಗೆ ಅನಿಸಿದ್ದನ್ನು ಹೇಳುವುದು ಸುಲಭ ಆದರೆ ಮನಸ್ಸು ಬಯಸಿದ್ದನ್ನು ನಿಯಂತ್ರಿಸುವುದು ಮೌನ. ಮೌನದಿಂದ ಪರಿಸ್ಥಿತಿಯನ್ನು ನಿಯಂತ್ರಿಸುವುದು ಅಷ್ಟು ಸುಲಭದ ಮಾತಲ್ಲ. ಮನಸ್ಸು ಸಾವಿರ ಸಂಗತಿಯನ್ನು ಬಯಸುತ್ತದೆ…