ಕಾಂಗ್ರೆಸ್ ಗಿಡಕ್ಕೆ ಕಾಂಗ್ರೆಸ್ ಅಂತ ಹೆಸರು ಬಂದ್ದಿದ್ದು ಯಾಕೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ
ನಾವಿಂದು ನಿಮಗೆ ತಿಳಿದಿರದ ಕೆಲವೊಂದು ಸ್ವಾರಸ್ಯಕರ ಘಟನೆಗಳ ಬಗ್ಗೆ ತಿಳಿಸಿಕೊಡುತ್ತೇವೆ. ಮೊದಲನೆಯದು ಚೇಳು ಯಾವಾಗಲೂ ತನ್ನ ಮರಿಗಳನ್ನು ತನ್ನ ಮೇಲೆ ಹೊತ್ತುಕೊಂಡು ಓಡಾಡುತ್ತದೆ ಯಾಕೆಂದರೆ ಆಗಲೇ ಹುಟ್ಟಿದಂತಹ ಮರಿಗಳು ತುಂಬಾ ಸೂಕ್ಷ್ಮವಾಗಿರುತ್ತವೆ ತಮಗೆ ಬೇಕಾದ ಭೇಟಿಯನ್ನು ತಾವು ಮಾಡಿಕೊಳ್ಳುವವರೆಗೂ ತಾಯಿಯ ಮೇಲೆ…