ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿಲ್ಲ ಅಂದ್ರೆ ಏನಾಗುತ್ತೆ ಗೊತ್ತೆ, ನಿಜಕ್ಕೂ ನೀವು ತಿಳಿಯಬೇಕಾದ ವಿಷಯ
ಆತ್ಮೀಯ ಓದುಗರೇ ಕೊಬ್ಬರಿ ಎಣ್ಣೆ ಅನ್ನೋದು ಬರಿ ಎಣ್ಣೆಯಾಗಿ ಅಷ್ಟೇ ಅಲ್ಲ ಕೂದಲಿನ ನಾನಾ ರೀತಿಯ ಸಮಸ್ಯೆಗೆ ಉಪಯೋಗಕಾರಿಯಾಗಿದೆ ಮತ್ತೊಂದು ವಿಷಯ ಏನು ಅನ್ನೋದನ್ನ ನೋಡುವುದಾದರೆ ಬಹಳಷ್ಟು ಜನ ತಲೆಗೆ ಕೊಬ್ಬರಿ ಎಣ್ಣೆ ಹಾಕೋದನ್ನ ನಿರ್ಲಕ್ಷಿಸುತ್ತಾರೆ ಆದ್ರೆ ನಿಜಕ್ಕೂ ಕೊಬ್ಬರಿ ಎಣ್ಣೆ…