ಕಾಡುಬಸಳೆ ಒಂದಲ್ಲ ಎರಡಲ್ಲ ಬರೋಬ್ಬರಿ 10 ಕ್ಕೂ ಹೆಚ್ಚು ಬೇನೆಗಳಿಗೆ ಮದ್ದಾಗಿದೆ ಈ ಗಿಡ
ನಮ್ಮ ಸುತ್ತಮುತ್ತ ನಿಸರ್ಗದಲ್ಲಿ ಅನೇಕ ಔಷಧೀಯ ಗಿಡಗಳು ಇರುತ್ತವೆ ಅವುಗಳ ಬಗ್ಗೆ ಸರಿಯಾದ ಮಾಹಿತಿ ನಮಗೆ ತಿಳಿದಿರುವುದಿಲ್ಲ.ಈ ದಿನ ನಾವು ನಿಮಗೆ ನಮ್ಮ ಸುತ್ತಮುತ್ತಲಿರುವಂತಹ ಔಷಧೀಯ ಗಿಡಗಳಲ್ಲಿ ಒಂದಾದ ಕಾಡು ಬಸಳೆ ಸೊಪ್ಪಿನ ಆರೋಗ್ಯದ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಕಾಡು ಬಸಳೆ…