ಕರ್ನಾಟಕದ ಅತಿ ಉದ್ದದ ರೈಲ್ವೆ ಸೇತುವೆ ಎಲ್ಲಿದೆ ಗೊತ್ತೇ, ಇದರ ವಿಶೇಷತೆ ನೋಡಿ
ಇಂದು ನಾವು ನಿಮಗೆ ಕರ್ನಾಟಕದ ಪ್ರಮುಖ ನದಿಗಳಲ್ಲಿ ಒಂದಾದ ಶರಾವತಿ ನದಿಯ ಮೇಲೆ ನಿರ್ಮಿಸಲಾಗಿರುವ ಶರಾವತಿ ರೈಲ್ವೆ ಸೇತುವೆಯ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ನಮ್ಮ ರಾಜ್ಯ ಕರ್ನಾಟಕದಲ್ಲಿ ಜನಿಸಿ ಕರ್ನಾಟಕದಲ್ಲಿಯೇ ಹರಿದು ಕೊನೆಗೆ ಅರಬ್ಬಿ ಸಮುದ್ರವನ್ನು ನಮ್ಮ ಕರ್ನಾಟಕದಲ್ಲಿ ಸಂಗಮಗೊಳ್ಳುವಂತಹ ಸುಂದರ…