ಕಸ ಹೊಡೆಯುವ ಕೆಲಸ ಮಾಡುತ್ತಿದ್ದ ಈ ಮಹಿಳೆ ಜಿಲ್ಲಾದಿಕಾರಿಯಾಗಿದ್ದು ಹೇಗೆ? ನಿಜಕ್ಕೂ ಇಂಟ್ರೆಸ್ಟಿಂಗ್ ಸ್ಟೋರಿ
ಆತ್ಮೀಯ ಓದುಗರೇ ಇಂದಿನ ದಿನಮಾನಗಳಲ್ಲಿ ಹೆಣ್ಣು ಮನಸು ಮಾಡಿದ್ರೆ ನಿಜಕ್ಕೂ ಎನ್ನನ್ನು ಬೇಕಾದ್ರು ಮಾಡಬಲ್ಲ ಶಕ್ತಿವಂತಳಾಗಿದ್ದಾಳೆ. ಇಂದಿನ ಸಮಾಜದಲ್ಲಿ ಒಂಟಿಯಾಗಿರುವ ಹೆಣ್ಣು ಕಂಡರೆ ಬೇರೆಯದ್ದೇ ರೀತಿಯಲ್ಲಿ ನೋಡುವ ಈ ಸಮಾಜದಲ್ಲಿ ಹೇಗೆ ಬದುಕಬೇಕು ಅನ್ನೋದನ್ನ ಪ್ರತಿ ಹೆಣ್ಣು ಮಕ್ಕಳು ನಿಜಕ್ಕೂ ತಿಳಿದುಕೊಳ್ಳಬೇಕು.…