ಶರೀರದಲ್ಲಿ ಉಸಿರಾಟದ ಕೊರತೆ ನಿವಾರಿಸಿ ಮೆದುಳಿನ ಅರೋಗ್ಯ ವೃದ್ಧಿಸುವ ಆಹಾರಗಳಿವು
ಮೆದುಳು ಮತ್ತು ಸ್ನಾಯುಗಳಿಗೆ ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ದೊರಕಿದರೆ ದೇಹದ ಕಾರ್ಯವು ಸರಿಯಾಗಿ ನಡೆಯುತ್ತದೆ. ಆಕ್ಸಿಜನ್ ಕೊರತೆಯಿಂದ ದೇಹದ ಕಾರ್ಯವು ನಿಧಾನಿಸಿದರೆ ಬೇರೆ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಕೆಲವೊಂದು ಆಹಾರ ಪದಾರ್ಥಗಳಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಿದ್ದು ದೇಹಕ್ಕೆ ಆಕ್ಸಿಜನ್ ಪೂರೈಸುತ್ತದೆ…