ಹೊಸ ವ್ಯಾಪಾರ ಮಾಡಲು ಸಾಲ ಸೌಲಭ್ಯಕ್ಕೆ ಅರ್ಜಿಸಲ್ಲಿಸೋದು ಹೇಗೆ?

0

ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ತಮ್ಮದೇ ಆದಂತಹ   ವ್ಯಾಪಾರವನ್ನು ಆರಂಭಿಸಲು ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ ದೊರಕುತ್ತದೆ. ಯಾರಾದರೂ ವ್ಯಾಪಾರವನ್ನು ಆರಂಭಿಸಿದ್ದರೆ ಅವರಿಗೆ ಇನ್ನೂ ಹೆಚ್ಚಿನ ವ್ಯಾಪಾರವನ್ನು ಮಾಡಲು ಅನುವಾಗುವ ರೀತಿಯಲ್ಲಿ ಸಾಲ ಸೌಲಭ್ಯ ಕೂಡ ಇದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

ಇವರಿಗೆ ಹೊಸ ಉದ್ಯೋಗವನ್ನು ಮಾಡಲು ಅಥವಾ ಇರುವ ಉದ್ಯೋಗವನ್ನು ಹೆಚ್ಚಿನ ಪ್ರಮಾಣದಲ್ಲಿ ಏಳಿಗೆ ಮಾಡಿಕೊಳ್ಳಲು ಸರ್ಕಾರ 10 ಲಕ್ಷದಿಂದ 15 ಕೋಟಿಯವರೆಗೆ ಸಾಲ ಸೌಲಭ್ಯವನ್ನು ನೀಡುತ್ತಿದೆ. ಇದನ್ನು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆದ್ದರಿಂದ ನಾವಿಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಇದನ್ನು ಆನ್ಲೈನ್ ಮೂಲಕ ಅರ್ಜಿ ನೀಡಲು ಪರಿಶಿಷ್ಟ ಜಾತಿಯವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಇಮೇಲ್ ಐಡಿಯನ್ನು ನೀಡಲಾಗಿದೆ ಮತ್ತು ವೆಬ್ ಅಡ್ರೆಸ್ ಅನ್ನು ನೀಡಲಾಗಿದೆ. ಮೊದಲನೆಯದಾಗಿ ಇದರ ಆಫೀಶಿಯಲ್ ವೆಬ್ಸೈಟನ್ನು ಓಪನ್ ಮಾಡಿಕೊಳ್ಳಬೇಕು. ಅದರಲ್ಲಿ ಪರಿಶಿಷ್ಟ ಜಾತಿಯವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಬೇರೆ ಬೇರೆ ಆಯ್ಕೆಯೂ ಇರುತ್ತದೆ. ಅದನ್ನು ಓಪನ್ ಮಾಡಿದ ಮೇಲೆ ಅಪ್ಲೈ ಫಾರ್ ಲೋನ್ ಎಂಬ ಆಪ್ಷನ್ ದೊರಕುತ್ತದೆ. ಅದನ್ನು ಕ್ಲಿಕ್ ಮಾಡಬೇಕು. ಅದನ್ನು ಓಪನ್ ಮಾಡಿದ ನಂತರ ಅವರ ಎಲಿಜಿಬಿಲಿಟಿ ಯನ್ನು ಕೂಡ ಪರಿಶೀಲಿಸಿಕೊಳ್ಳಬಹುದು. ಅರ್ಜಿಯನ್ನು ತುಂಬಲು ಮೊದಲನೆಯದಾಗಿ ಕಂಪನಿಯ ಹೆಸರನ್ನು ತುಂಬಬೇಕು.

ನಂತರ ಆ ಕಂಪನಿಯ ಮಾಲೀಕರ ಹೆಸರು ಹಾಗೂ ಮೊಬೈಲ್ ನಂಬರ್ ತುಂಬಬೇಕು. ಅದಾದ ನಂತರ ಕಂಪನಿಯ ವಿಧವನ್ನು ಆಯ್ಕೆ ಮಾಡಬೇಕು. ಪ್ರೈವೇಟ್ ಕಂಪನಿ ಅಥವಾ ಪಬ್ಲಿಕ್ ಕಂಪನಿ ಯಾವುದೆಂದು ಸೆಲೆಕ್ಟ್ ಮಾಡಿಕೊಳ್ಳಬೇಕು. ತದನಂತರ ಸೇವಾ ಆಧಾರಿತ ಅಥವಾ ವಸ್ತು ತಯಾರಿಕಾ ಕಂಪನಿಯೋ ಎಂದು ಸೆಲೆಕ್ಟ್ ಮಾಡಬೇಕು.

ನಂತರ ಯಾವ ತರಹದ ಇಂಡಸ್ಟ್ರಿ ಎಂದು ಆಯ್ಕೆಯಲ್ಲಿ ಹಾಕಬೇಕು. ಕಂಪನಿಯು ರಿಜಿಸ್ಟರ್ ಆಗಿದ್ದಲ್ಲಿ ರಿಜಿಸ್ಟರ್ ನಂಬರನ್ನು ತುಂಬಬೇಕಾಗುತ್ತದೆ. ವ್ಯಾಪಾರ ಮಾಡುತ್ತಿರುವ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಕಂಪನಿಯು ಯಾವಾಗ ಪ್ರಾರಂಭವಾಗಿದೆ ಎಂಬುದನ್ನು ತುಂಬಬೇಕು. ನಂತರ ಎಕ್ಸಿಕ್ಯೂಟಿವ್ ಬ್ಯಾಂಕರ್ ಆಯ್ಕೆಯಲ್ಲಿ ಹೌದು ಅಥವಾ ಇಲ್ಲ ಎಂದು ಕ್ಲಿಪ್ ಮಾಡಬೇಕು.

ನಂತರ ಈ ಮೇಲ್ ಐಡಿಯನ್ನು ಹಾಕಬೇಕು. ಇದಾದನಂತರ ಕಳೆದ ವರ್ಷದ ಲಾಭ ಮತ್ತು ಹಾನಿಯ ವಿವರವನ್ನು ತುಂಬಬೇಕು. ನಂತರ ಪ್ರಸ್ತುತ ವರ್ಷದ ಶೇರ್ ಹೋಲ್ಡರ್ ವಿವರವನ್ನು ನೀಡಬೇಕು. ನಂತರ ಪ್ರಾಜೆಕ್ಟ್ ವಿವರವನ್ನು ತುಂಬಬೇಕು. ನಂತರ ಹೊಸ ಪ್ರಾಜೆಕ್ಟ್ ನ ವಿವರವನ್ನು ನೀಡಬೇಕು. ಇದಾದ ನಂತರ ಕೆಲವು ಡಾಕ್ಯುಮೆಂಟ್ ವಿವರಗಳನ್ನು ತುಂಬಬೇಕಾಗುತ್ತದೆ. 

ನಂತರದಲ್ಲಿ  ಸಬ್ಮಿಟ್ ಅಪ್ಲಿಕೇಶನ್ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು.ಇದನ್ನು ನೀಡಿದ ತಕ್ಷಣ ರೆಫರೆನ್ಸ್ ನಂಬರ್ ಮತ್ತು ಅದರ ಪ್ರಿಂಟ್ ದೊರಕುತ್ತದೆ. ಈ ರೀತಿಯಾಗಿ ಆನ್ಲೈನ್ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹಾಗೂ ಹಿಂದುಳಿದ ವರ್ಗದವರು ಸಾಲ ಮಂಜೂರಾತಿಗೆ ಅರ್ಜಿಯನ್ನು ನೀಡಬಹುದಾಗಿದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!