ಸಾಮಾನ್ಯ ಜ್ಞಾನ ಒಂದಿಷ್ಟು ರಸ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ

0

ಇತ್ತೀಚಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಾ ವಿಷಯಗಳ ಬಗ್ಗೆ ತಿಳುವಳಿಕೆ ಇರುವುದು ಅತ್ಯಗತ್ಯ ಜಗತ್ತು ಅನೇಕ ವಿಷಯಗಳನ್ನು ತನ್ನ ಮಡಿಲಿನಲ್ಲಿ ಇಟ್ಟುಕೊಂಡಿದೆ ಇವುಗಳ ಬಗ್ಗೆ ತಿಳಿದುಕೊಳ್ಳುವುದು ನಮಗೆ ಒಳ್ಳೆಯದು. ಇಂದಿನ ದಿನಗಳಲ್ಲಿ ನೀವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದರೆ ಅಲ್ಲಿ ನೀವು ಸಾಮಾನ್ಯ ಜ್ಞಾನದ ಬಗ್ಗೆ ತಿಳಿದುಕೊಂಡಿರುವುದು ಅವಶ್ಯವಾಗಿದೆ ನಾವಿಂದು ನಿಮಗೆ ಕೆಲವು ಸಾಮಾನ್ಯ ಜ್ಞಾನ ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಅದರಲ್ಲಿ ಮೊದಲನೆಯದಾಗಿ ಜಗತ್ತಿನಲ್ಲಿ ನೀರು ಕುಡಿಯದೆ ಬದುಕುವ ಏಕೈಕ ಪ್ರಾಣಿ ಯಾವುದು ಎಂದರೆ ಅದು ಕಾಂಗೂರು ಇಲಿ. ಈ ಕಾಂಗೂರು ಇಲಿ ಜೀವನಪೂರ್ತಿ ನೀರನ್ನು ಕುಡಿಯದೆ ಹಾಗೆಯೇ ಬದುಕುತ್ತದೆ. ಎರಡನೆಯದಾಗಿ ಯಾವುದೇ ಆಹಾರವಿಲ್ಲದೆ ಮೂರು ದಿನಗಳವರೆಗೆ ಯಾವುದೇ ಆಹಾರವನ್ನು ಸೇವಿಸದೆ ಬದುಕಬಹುದಾದ ಪ್ರಾಣ ಬೆಕ್ಕು. ಬೆಕ್ಕು ಏನನ್ನೂ ತಿನ್ನದೆ ಇದು ಮೂರು ದಿನಗಳವರೆಗೆ ಜೀವಂತವಾಗಿರುತ್ತದೆ. ಮೂರನೆಯದಾಗಿ ಮನುಷ್ಯನಿಗೆ ರಕ್ತಹೀನತೆ ಉಂಟಾಗುವುದಕ್ಕೆ ಕಾರಣ ಏನು ಎಂದರೆ ವಿಟಮಿನ್ ಸಿ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದ

ನಾಲ್ಕನೆಯದಾಗಿ ಅರಳಿ ಮರದ ಕೆಳಗಡೆ ಮನುಷ್ಯ ಮಲಗಿಕೊಂಡರೆ ಸಾಯುತ್ತಾರೆ ಎಂದು ಹೇಳಲಾಗುತ್ತದೆ. ಐದನೆಯದಾಗಿ ಜಗತ್ತಿನಲ್ಲಿ ಮೂರು ಹೃದಯಗಳನ್ನ ಹೊಂದಿರುವ ಏಕೈಕ ಜೀವಿ ಯಾವುದು ಎಂದರೆ ಅಕ್ಟೋಪಸ್ ಇದು ಮೂರು ಹೃದಯಗಳನ್ನ ಹೊಂದಿರುತ್ತದೆ. ಆರನೆಯದಾಗಿ ಮನುಷ್ಯನ ನಂತರ ಯಾವ ಜೀವಿಯನ್ನು ಬುದ್ಧಿವಂತ ಜೀವಿ ಎಂದು ಕರೆಯುತ್ತಾರೆ ಎಂದರೆ ಡಾಲ್ಫಿನ್ ಅದನ್ನು ಮನುಷ್ಯನ ನಂತರದ ಬುದ್ಧಿಜೀವಿ ಎಂದು ಕರೆಯಲಾಗುತ್ತದೆ. ಏಳನೆಯದಾಗಿ ಸಾಮಾನ್ಯವಾಗಿ ಎಲ್ಲ ಪಕ್ಷಿಗಳಿಗೂ ಕೂಡ ರೆಕ್ಕೆ ಇರುತ್ತದೆ. ಆದರೆ ಕಿವಿ ಪಕ್ಷಿಗೆ ರೆಕ್ಕೆ ಇರುವುದಿಲ್ಲ.

ಎಂಟನೆಯದಾಗಿ ಕೆಲವು ಹಣ್ಣುಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ ಅವುಗಳಲ್ಲಿ ಕಲ್ಲಂಗಡಿ ಹಣ್ಣು ಕೂಡ ಒಂದು. ಕಲ್ಲಂಗಡಿ ಹಣ್ಣಿನಲ್ಲಿ ಶೇಕಡ ತೊಂಬತ್ತೆರಡರಷ್ಟು ನೀರಿನ ಅಂಶ ಇರುತ್ತದೆ. ಒಂಬತ್ತನೇಯದಾಗಿ ನಿಮಗೆ ವಿಚಿತ್ರವೆನಿಸುವ ವಿಷಯವೇನೆಂದರೆ ಮನುಷ್ಯನ ರೀತಿಯಲ್ಲಿಯೇ ಪ್ರಾಣಿಗಳಲ್ಲಿಯೂ ಒಂದು ಪ್ರಾಣಿ ನಿದ್ರೆಯಲ್ಲಿ ಕನಸನ್ನು ಕಾಣುತ್ತದೆ ಆ ಪ್ರಾಣಿ ಯಾವುದು ಎಂದರೆ ನಾಯಿಯಾಗಿದೆ.

ಹತ್ತನೆಯದಾಗಿ ಸಾಮಾನ್ಯವಾಗಿ ಆಹಾರ ಪದಾರ್ಥಗಳು ಕೆಲವು ದಿನಗಳ ನಂತರ ಕೆಟ್ಟು ಹೋಗುತ್ತವೆ ಆದರೆ ಎಷ್ಟೇ ದಿನವಾದರೂ ಕೆಡದೆ ಹಾಗೆ ಉಳಿಯುವ ಆಹಾರ ಪದಾರ್ಥ ಯಾವುದು ಎಂದರೆ ಅದು ಜೇನು ತುಪ್ಪ. ಇದಿಷ್ಟು ನಾವಿನ್ನು ನಿಮಗೆ ತಿಳಿಸುತ್ತಿರುವ ಕೆಲವು ಸಾಮಾನ್ಯ ಜ್ಞಾನ ವಿಷಯಗಳಾಗಿವೆ ಇವುಗಳನ್ನು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ಇದರ ಬಗ್ಗೆ ತಿಳಿಸಿರಿ.

Leave A Reply

Your email address will not be published.

error: Content is protected !!