ಲಾಸ್ ಆಗದೆ ಇರೋ ವ್ಯವಹಾರ ಹಾಗೂ ಬಿಸಿನೆಸ್ ಇಲ್ಲಿದೆ
ವ್ಯವಹಾರ ಮಾಡುತ್ತಾರೆ ಎಂದ ಮೇಲೆ ಖಂಡಿತ ನಷ್ಟಗಳು, ಕಷ್ಟಗಳು ಎದುರಾಗಲೇ ಬೇಕು. ಯಾರೂ ಹೆಚ್ಚಿನ ಕಷ್ಟಗಳನ್ನು ಎದುರಿಸಿ ಮುಂದೆ ಸಾಗುತ್ತಾನೊ ಅವನು ಸಫಲನಾಗುತ್ತಾನೆ. ಆದರೆ ಇಲ್ಲಿ ಕೆಲವು ನಷ್ಟವಿಲ್ಲದ ಕೆಲವು ವ್ಯವಹಾರ ಅಥವಾ ಬ್ಯುಸಿನೆಸ್ ಗಳ ಬಗ್ಗೆ ನಾವು ತಿಳಿಯೋಣ.
ನಷ್ಟ ಆಗದ ಕೆಲವು ಬ್ಯುಸಿನೆಸ್ ಗಳಲ್ಲಿ ಮೊದಲನೆಯದಾಗಿ ಫರ್ನಿಚರ್ ಅಂಗಡಿ. ಫರ್ನಿಚರ್ ಎಷ್ಟು ದಿನ ಇಟ್ಟರೂ ಹಾಳಾಗುವುದಿಲ್ಲ. ಹಾಗೆಯೆ ಇದರಲ್ಲಿ ಲಾಭದ ಪ್ರಮಾಣವು ಹೆಚ್ಚು. ಹಾಗೆಯೆ ದಿನದಿಂದ ದಿನಕ್ಕೆ ಬೇಡಿಕೆಯ ದರ ಹೆಚ್ಚುತ್ತಲೆ ಇರುತ್ತದೆ. ಹೆಚ್ಚು ಆದಾಯ ಕೂಡ ಹೆಚ್ಚಿಗೆ ಗಳಿಸಬಹುದು. ಎರಡನೆಯದಾಗಿ ಸ್ಟಿಕ್ಕರ್ ಕಟ್ಟಿಂಗ್ ಶಾಪ್. ಇದರಿಂದ ತುಂಬ ಆದಾಯ ಬರುತ್ತದೆ.
ಈಗ ಟ್ರೆಂಡ್ ನಲ್ಲಿ ಇರುವ ಸ್ಟಿಕ್ಕರ್ ಗಳನ್ನು ಕತ್ತರಿಸಿ, ನಮ್ಮದಾದ ಒಂದು ಬೆಲೆಯಲ್ಲಿ ಮಾರಿ, ಲಾಭಗಳಿಸಬಹುದು. ಹಾಗೆಯೆ ಈ ವ್ಯವಹಾರದಲ್ಲಿ 40-50% ಲಾಭ ಸಿಗುತ್ತದೆ. ಮೂರನೆಯದಾಗಿ ಝೆರಾಕ್ಸ್ ಮತ್ತು ಮಲ್ಟಿಪರ್ಪಸ್ ವ್ಯವಹಾರ. ಇದರಿಂದಲೂ ಹೆಚ್ಚಿನ ಲಾಭ ಗಳಿಸಬಹುದು. ಪ್ರಿಂಟರ್, ಲ್ಯಾಮಿನೇಷನ್, ಬುಕ್ ಬೈಂಡಿಂಗ್, ಕರೆನ್ಸಿ ಜೊತೆಗೆ ಝೇರಾಕ್ಸ್ ಮಶಿನ್ ಇಟ್ಟುಕೊಂಡರೆ ಹೆಚ್ಚಿನ ಲಾಭ ಪಡೆಯಬಹುದು. ಸ್ಟೇಷನರಿ ಅಂಗಡಿ ತೆರೆಯುವುದರಿಂದಲೂ ಹೆಚ್ಚಿನ ಆದಾಯ ಗಳಿಸಬಹುದು. ಇದರಲ್ಲಿ 30-40% ಲಾಭ ಇರುವುದರಿಂದ ಹೆಚ್ಚಿನ ಲಾಭವೆ ದೊರೆಯುತ್ತದೆ. ಚಿಕನ್ ಅಂಗಡಿ ಇದು ಒಂದು ಲಾಭದಾಯಕ ವ್ಯಾಪಾರ. ಚಿಕನ್ ವ್ಯಾಪಾರದಲ್ಲಿ ನಷ್ಟ ಇರುವುದಿಲ್ಲ.
ಗ್ರಂಧಿಗೆ ಅಂಗಡಿ ಹೆಚ್ಚಾಗಿ ದೇವಸ್ಥಾನಗಳ ಪಕ್ಕದಲ್ಲಿ ತೆರೆದರೆ ಲಾಭ ಹೆಚ್ಚು. ಈ ಅಂಗಡಿಯ ಮಾರ್ಜಿನ್ 30-40% ಇರುತ್ತದೆ. ಗ್ರಂಧಿಗೆ ಹಾಳಾಗುವುದು ಇಲ್ಲ. ಫೋಟೊ ಪ್ರೇಮ್ ಮಾಡುವ ಅಂಗಡಿ ತೆರೆದರೆ ಲಾಭದಾಯಕ. ಇದರಲ್ಲಿ ನಷ್ಟ ಇರುವುದಿಲ್ಲ. ಮೊಬೈಲ್ ಸರ್ವಿಸ್ ಅಂಗಡಿಯಿಂದಲೂ ನಷ್ಟವಾಗುವುದಿಲ್ಲ. ಲಾಭವೂ ಕೂಡ ಹೆಚ್ಚಾಗಿಯೆ ಸಿಗುತ್ತದೆ. ಎಂಬ್ರಾಯ್ಡರಿ ಡಿಸೈನ್ ಅಂಗಡಿ ಕೂಡ ಹೆಚ್ಚು ಲಾಭದಾಯಕ. ಇತ್ತೀಚಿನ ದಿನಗಳಲ್ಲಿ ಎಂಬ್ರಾಯ್ಡರಿಗೆ ಹೆಚ್ಚು ಬೇಡಿಕೆ ಇದೆ. ಕಡಿಮೆ ಬಂಡವಾಳದಲ್ಲಿ ಹೇರ್ ಕಟ್ಟಿಂಗ್ ಅಂಗಡಿ ಇಟ್ಟರೆ ಹೆಚ್ಚಿನ ಲಾಭ ಗಳಿಸಬಹುದು.
ಒಂದೆ ಬಾರಿ ಬಂಡವಾಳ ಹೂಡಿಕೆ ಮಾಡುವಂತೆ ಇರುವ ಈ ವ್ಯವಹಾರ ಲಾಭದಾಯಕ. ಬಟ್ಟೆ ಅಂಗಡಿಗಳಿಗೆ ಬೇಡಿಕೆ ಹೆಚ್ಚು. ಅದರಲ್ಲಿ ವಿಧವಿಧವಾದ ಬ್ರಾಂಡ್ ಇರುವ ಬಟ್ಟೆ ಅಂಗಡಿ ಹೆಚ್ಚು ಲಾಭ ತಂದು ಕೊಡುತ್ತದೆ. ಇಲ್ಲಿ 40-50% ಲಾಭ ಖಂಡಿತಾ ದೊರಕುತ್ತದೆ. ಕಡಿಮೆ ಬಂಡವಾಳದಲ್ಲಿ ದೋಬಿ ಅಂಗಡಿ ತೆರೆಯುವುದು ಒಂದು ಲಾಭದಾಯಕ ವ್ಯಾಪಾರ. ಇದರಲ್ಲಿ ಹೆಚ್ಚು ಆದಾಯ ಗಳಿಸಬಹುದು. ಹೆಚ್ಚು ಲಾಭ ಗಳಿಸುವ ಅಂಗಡಿ ಎಂದರೆ ಬೊಂಡಾ ವಡೆ ಅಂಗಡಿಗಳು. ಎಲ್ಲರೂ ಹೆಚ್ಚಾಗಿ ಇಷ್ಟ ಪಡುತ್ತಾರೆ. ಈ ವ್ಯಾಪಾರದ ಲಾಭ ತುಂಬಾ ಇರುತ್ತದೆ. ಚಹಾ ಅಂಗಡಿ ಕೂಡಾ ಹೆಚ್ಚು ಲಾಭದಾಯಕ ವ್ಯಾಪಾರ. ಈಗ ಹೆಚ್ಚು ಬಳಕೆಯಲ್ಲಿ ಇರುವ ಪ್ರಿಂಟೆಡ್ ಟೀಶರ್ಟ್ ವ್ಯಾಪಾರ ಕೂಡ ಹೆಚ್ಚಿನ ಲಾಭ ನೀಡುತ್ತದೆ. ಇದರಲ್ಲಿ ನಷ್ಟ ಎನ್ನುವುದು ಇರುವುದಿಲ್ಲ.
ಇವು ಹದಿನೈದು ವ್ಯವಹಾರಗಳು ಲಾಭ ತಂದುಕೊಡುವಂತಹ ವ್ಯವಹಾರಗಳು. ಕಡಿಮೆ ಬಂಡವಾಳ ಹಾಕಿ ಹೆಚ್ಚು ಲಾಭ ಗಳಿಸಬಹುದು. ಹಾಕಿದ ಬಂಡವಾಳಕ್ಕೆ ನಷ್ಟವಂತೂ ಆಗುವುದಿಲ್ಲ. ಬದಲು ಲಾಭವಾಗುವುದೇ ಹೆಚ್ಚು. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466