ಕಪ್ಪಾಗಿರಲಿ ಬಿಳಿಯಾಗಿರಲಿ ಮನೆಯಲ್ಲಿ ಹೀಗೆ ಮಾಡಿದ್ರೆ ಪ್ರತಿದಿನ ಹೊಳೆಯುವ ಚರ್ಮ ನಿಮ್ಮದಾಗುತ್ತೆ

0

ಹೊಳಪನ್ನು ಹೆಚ್ಚಿಸಲು ನಾವು ಏನು ಮಾಡುವುದಿಲ್ಲ ಪ್ರತಿಯೊಬ್ಬರೂ ತಾವು ಸುಂದರವಾಗಿ ಕಾಣಲು ಬಯಸುತ್ತಾರೆ ಅದಕ್ಕಾಗಿಯೇ ಸೌಂದರ್ಯ ಉತ್ಪನ್ನಗಳ ಉದ್ಯಮವು ವೇಗವಾಗಿ ಬೆಳೆಯುತ್ತಿದೆ ಹೇಗಾದರೂ ಸುಂದರವಾಗಿ ಕಾಣಲು ಕ್ರೀಮ್ ಮತ್ತು ಸೌಂದರ್ಯ ಉತ್ಪನ್ನಗಳನ್ನು ಬಳಸಿದರೆ ಸಾಲುವುದಿಲ್ಲ ಜೊತೆಗೆ ನಮ್ಮ ಆಹಾರದ ಬಗ್ಗೆ ಗಮನ ಹರಿಸಬೇಕು

ಹಿಂದೆಲ್ಲಾ ಗಡಿಗೆಯಲ್ಲಿ ಹಾಲಿನ ಕೆನೆ ಉಳಿದರೆ ಹಿರಿಯರು ಅದನ್ನು ಮುಖಕ್ಕೆ ಒರೆಸುತ್ತಿದ್ದರು ಹಿಂದಿನವರು ಏಕೆ ಮಾಡುತ್ತಿದ್ದರು ಎಂದು ತಿಳಿಯಲಿಲ್ಲ ಈ ಹಾಲಿನ ಕೆನೆ ನಮ್ಮ ದೇಹದ ಆರೋಗ್ಯಕ್ಕೆ ಮಾತ್ರವಲ್ಲದೇ ಚರ್ಮದ ಆರೋಗ್ಯವನ್ನು ಕಾಪಾಡುವುದರಲ್ಲಿ ಎತ್ತಿದ ಕೈ ಆದರೆ ಬಹುತೇಕರು ಇದರ ಮಹತ್ವ ತಿಳಿಯದೆ ಸೋಸಿ ಬಿಡುತ್ತಾರೆ ನಾವು ಈ ಲೇಖನದ ಮೂಲಕ ಹೇಗೆ ಹೆಚ್ಚು ಬಿಳಿಪಾಗಿ ಮುಖವನ್ನು ಇಟ್ಟುಕೊಳೋಡು ಎಂಬುದನ್ನು ತಿಳಿದುಕೊಳ್ಳೋಣ.

ಪ್ರತಿಯೊಬ್ಬರು ಮುಖವನ್ನು ಎರಡು ಮೂರು ಬಾರಿ ತೊಳೆಯಬೇಕು ಹಾಗೂ ತೊಳೆಯುವಾಗ ಫೇಸ್ವಾಶ್ ಮತ್ತು ಫೇಸ್ ಸ್ಕ್ರಬ್ ಅನ್ನು ಬಳಸಬೇಕು ನಾವು ಪದೇ ಪದೇ ಮುಖವನ್ನು ತೊಳೆಯುದರಿಂದ ಮುಖದಲ್ಲಿನ ಓಯಿಲ್ ಅಂಶ ಹಾಗೂ ಧೂಳು ಹೋಗುತ್ತದೆ ನಮ್ಮ ಸ್ಕಿನ್ ನಲ್ಲಿ ಕೊಲೋಜನ್ ಎಂಬ ಅಂಶ ಇರುತ್ತದೆ ಇದರಿಂದ ನಮ್ಮ ಮುಖ ಬಿಳಿಯಾಗಿ ಹಾಗೂ ಹೊಳಪಾಗಿ ಕಾಣಿಸುತ್ತದೆ ಹಾಗೂ ಕೊಲೋಜನ್ ವಿಟಮಿನ್ ಸಿಯಿಂದ ಬರುತ್ತದೆ

ಹಾಗೆ ಮುಖವನ್ನು ಮಸಾಜ್ ಮಾಡಿ ತೊಳೆಯಬೇಕು ಹಾಗೆ ಕೊಳೋಜನ ತನ್ನ ಶಕ್ತಿಯನ್ನು ಕಳೆದುಕೊಂಡಾಗ ಮುಖದಲ್ಲಿ ರಿಂಕಲ್ಸ್ ಕಂಡುಬರುತ್ತದೆ ಆದುದರಿಂದ ಮುಖವನ್ನು ರೌಂಡ್ ರೋಟೇಶನ್ ಮೂಲಕ ಪ್ರತಿದಿನ ಮಸಾಜ್ ಮಾಡಬೇಕು ಮಸಾಜ್ ಮಾಡಿಲ್ಲ ಎಂದರೆ ಮುಖದ ಕಾಂತಿಯನ್ನು ಕಳೆದುಕೊಳ್ಳುತ್ತದೆ ಸೂರ್ಯನ ಕಿರಣಗಳಿಂದ ಮುಖದ ಕಾಂತಿಯನ್ನು ಕಳೆದುಕೊಳ್ಳುತ್ತದೆ ಹೀಗಾಗಿ ಸನ್ ಕ್ರೀಮ್ ಲೋಶನ್ ಅನ್ನು ಬಳಸಬೇಕುಚರ್ಮದ ಆರೋಗ್ಯಕ್ಕೆ ಪ್ರತಿ ನಿತ್ಯ ಚೆನ್ನಾಗಿ ನೀರನ್ನು ಕುಡಿಯಬೇಕು ಅಷ್ಟೇ ಅಲ್ಲದೆ ಪೀಪಲ್ಸ್ ಅನ್ನು ಕಡಿಮೆ ಮಾಡುತ್ತದೆ.

ಪದೇ ಪದೇ ಮುಖವನ್ನು ತೊಳೆಯುತಿರುದರಿಂದ ಚರ್ಮದ ಕೆಳಗಿನ ಒಯಿಲ್ ಮೇಲೆ ಬಂದು ಪೀಪಲ್ಸ್ ಆಗುವುದನ್ನು ಕಡಿಮೆ ಮಾಡುತ್ತದೆ ಹಾಗೆ ಫೇಸ್ ಮಾಸ್ಕ್ ಬಳಸುದರಿಂದ ಮುಖವನ್ನು ಬಿಗಿಯಾಗಿ ಇಡುವ ಕಾರಣ ರಿಂಕಲ್ಸ ಕಡಿಮೆ ಮಾಡುತ್ತದೆ ಮತ್ತು ನೀರಿನ ಅಂಶವನ್ನು ಮುಖಕ್ಕೆ ಕೊಡುವ ಕಾರಣದಿಂದ ಮುಖವನ್ನು ಮೊಡವೆಯಿಂದ ರಕ್ಷಿಸುತ್ತದೆ.

ಹಾಗೂ ಪ್ರತಿಯೊಬ್ಬರಿಗೂ ಆರೋಗ್ಯದ ದೃಷ್ಟಯಿಂದಲೂ ಹಾಗೂ ಸೌಂದರ್ಯದ ದೃಷ್ಟಿಯಿಂದ ನಿದ್ದೆ ತುಂಬಾ ಪ್ರಮುಖವಾಗಿದೆ ಹಾಗೆ ಪ್ರತಿಯೊಬ್ಬರು ಕೂಡ ಸುಮಾರು ಎಂಟು ತಾಸು ನಿದ್ದೆ ಮಾಡಬೇಕು ಒಂದು ವೇಳೆ ನಿದ್ದೆ ಕಡಿಮೆಯಾದರೆ ಕಣ್ಣಿನ ಪಕ್ಕ ಕಪ್ಪು ರಿಂಕಲ್ಸ ಕಂಡುಬರುತ್ತದೆ. ಹಾಗು ಮುಖದ ಗ್ಲೋ ಹಾಳಾಗುತ್ತದೆ ನಂತರ ಸ್ಮೋಕಿಂಗ್ ಎನ್ನುವುದು ಚರ್ಮಕ್ಕೆ ವಿಷಕಾರಿಯಾಗಿದೆ ಮತ್ತು ಚರ್ಮವನ್ನು ಹಾಳು ಮಾಡುವ ಗುಣವಿದೆ.

ನಮ್ಮ ಚರ್ಮಕ್ಕೆ ಹೆಚ್ಚು ಬೇಕಾಗುವುದೆಂದರೆ ವಿಟಮಿನ್ ಬಿ ಮತ್ತು ಸಿ ಮತ್ತು ವಿಟಮಿನ್ ಈ ಹಾಗೆ ವ್ಯಾಯಾಮ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಸ್ಕಿನ್ ಪ್ರಮುಖವಾದದುಹಾಗೂ ಮೆಡಿಟೇಶನ್ ಮಾಡುವಾಗ ಸುದರ್ಶನ ಕ್ರಿಯವನ್ನು ಅನ್ವಹಿಸಿಕೊಳ್ಳಬೇಕು ಸನ್ ಗ್ಲಾಸ್ ಹಾಕುವುದು ಸಹ ತುಂಬಾ ಉಪಯುಕ್ತವಾಗಿದೆ ಹೀಗೆ ಪ್ರತಿಯೊಂದು ಅಂಶವು ತುಂಬಾ ಪ್ರಯೋಜನಕಾರಿಯಾಗಿದೆ.

Leave A Reply

Your email address will not be published.

error: Content is protected !!