ಫಿಶ್ ಆಯಿಲ್ ಮೂವತ್ತು ಶೇಕಡಾದಷ್ಟು ಮೀನಿನ ಎಣ್ಣೆ ಅಂಶದಿಂದಲೂ ಉಳಿದ ಎಪತ್ತು ಶೇಕಡಾ ಇತರೆ ಅಗತ್ಯ ನ್ಯೂಟ್ರಿಯಂಟ್ಸ್ ಗಳಿಂದಲೂ ತಯಾರಿಸಲ್ಪಡುತ್ತದೇ ತೂಕ ಇಳಿಸುವುದರಿಂದ ಹಿಡಿದು ಕ್ಯಾನ್ಸರ್ ವರೆಗಿನ ಹಲವು ಕಾಯಿಲೆಗಳಿಗೆ ಫಿಶ್ ಆಯಿಲ್ ಬಳಕೆ ಮಾಡಲಾಗುತ್ತದೇಒಮೆಗಾ ತ್ರಿ ಫ್ಯಾಟಿ ಆಸಿಡ್ ಗಳು ನಮ್ಮ ಮೆದುಳಿನ ಕಾರ್ಯಚಟುವಟಿಕೆಗೆ ಸಹಕಾರಿಯಾಗಿದೆ
ಹಾಗಾಗಿ ಕೆಲವು ಮಾನಸಿಕ ಅಂದರೆ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಯಾರಿಗಾದರೂ ಇದ್ದಲ್ಲಿ ಫಿಶ್ ಆಯಿಲ್ ಬಳಕೆಯಿಂದಾಗಿ ನಿಯಂತ್ರಣದಲ್ಲಿ ಬರುತ್ತದೆ ಹಾಗೆಯೇ ವಯಸ್ಸಾದಂತೆ ಕಣ್ಣಿಗೆ ಪೊರೆ ಬರುತ್ತದೆ ಕಣ್ಣು ಕಾಣಿಸದಂತಾಗುವುದು ಸರ್ವೇ ಸಾಮಾನ್ಯ. ಯಾರಿಗೆ ಒಮೆಗಾ ತ್ರಿ ಫ್ಯಾಟಿ ಆಸಿಡ್ ಗಳು ಸರಿಯಾಗಿ ದೇಹಕ್ಕೆ ಪೂರೈಕೆ ಆಗುವುದಿಲ್ಲವೋ ಅಂತಹವರಿಗೆ ವಯಸ್ಸಾದಂತೆ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ನಾವು ಈ ಲೇಖನದ ಮೂಲಕ ಒಮೆಗಾ ತ್ರಿ ಬಗ್ಗೆ ತಿಳಿದುಕೊಳ್ಳೋಣ.
ಒಮೆಗಾ ತ್ರಿ ಅಗಸೆ ಬೀಜದಿಂದಲೂ ಸಿಗುತ್ತದೆ ನಮ್ಮ ದೇಹಕ್ಕೆ ಒಮೆಗಾ ತ್ರಿ ಬೇಕಾಗುತ್ತದೆ ಒಮೆಗಾ ತ್ರಿ ಅಲ್ಲಿ ಡಿ ಏಚ್ ಎ ಹಾಗೂ ಈ ಪಿ ಎ ಇರುತ್ತದೆ ಐದು ನಮ್ಮ ದೇಹಕ್ಕೆ ಹಾಗೂ ನಮ್ಮ ಮೆದುಳಿಗೆ ಬೇಕಾಗುತ್ತದೆ ಅಗಸೆ ಬೀಜದಲ್ಲಿ ಇರುವುದು ಎ ಅಲ್ ಎ ಅಂಶ ಹಾಗೂ ಮೀನಿನ ಎಣ್ಣೆಯಿಂದ ಡೈರೆಕ್ಟ್ ಆಗಿ ಈ ಪಿ ಎ ಹಾಗೂ ಡಿ ಏಚ್ ಎ ಬರುತ್ತದೆ ಹಾಗೆಯೇ ಅಗಸೆ ಬೀಜದಲ್ಲಿ ಇರುವ ಎ ಎಲ್ ಎ ಅಂಶ ದೇಹದಲ್ಲಿ ಡಿ ಏಚ್ ಎ ಆಗಿ ಕನ್ವರ್ಟ್ ಆಗಬೇಕು ನಮ್ಮ ದೇಹದಲ್ಲಿ ಐದು ಪರ್ಸೆಂಟ್ ಮಾತ್ರ ಕನ್ವರ್ಟ್ ಆಗುತ್ತದೆ. ಹಾಗಾಗಿ ಮೀನಿನಲ್ಲಿ ಇರುವ ಒಮೆಗಾ ತ್ರಿ ಹಾಗೂ ಅಗಸೆ ಬೀಜದಲ್ಲಿ ಸಿಗುವ ಒಮೆಗಾ ತ್ರಿಗೆ ಎ ಎಲ್ ಎ ನಮ್ಮ ದೇಹದಲ್ಲಿ ಈ ಪಿ ಎ ಹಾಗೂ ಡಿ ಏಚ್ ಎ ಆಗಿ ಕನ್ವರ್ಟ್ ಆಗಬೇಕು ಆ ಕಾರಣಕ್ಕಾಗಿ ಮೀನಿನ ಲಿವರ್ ನಿಂದ ತೆಗೆದ ಒಮೆಗಾ ತ್ರಿ ಅನ್ನು ಸೇವನೆ ಮಾಡಬೇಕು ಇದು ನಮ್ಮ ದೇಹಕ್ಕೆ ತುಂಬ ಒಳ್ಳೆಯದು .
ನಮ್ಮ ದೇಹದಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕೊಲೆಸ್ಟ್ರಾಲ್ ಇರುತ್ತದೆ ಒಮೆಗಾ ತ್ರಿ ಒಳ್ಳೆಯ ಕೊಲೆಸ್ಟ್ರಾಲ್ ಆಗಿದ್ದು ನಮ್ಮ ದೇಹದ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಈ ಕೊಲೆಸ್ಟ್ರಾಲ್ ಅವಶ್ಯಕ ಅದೇ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ದೇಹದ ಅಂಗಾಂಗಗಳ ಕಾರ್ಯಕ್ಕೆ ಅಡಚಣೆ ಉಂಟು ಮಾಡಿ ಕಾಯಿಲೆಗಳು ಬರುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುತ್ತದೆ
ಫಿಶ್ ಆಯಿಲ್ ಮೂವತ್ತು ಶೇಕಡಾದಷ್ಟು ಮೀನಿನ ಎಣ್ಣೆ ಅಂಶದಿಂದಲೂ, ಉಳಿದ ಎಪತ್ತು ಶೇಕಡಾ ಇತರೆ ಅಗತ್ಯ ನ್ಯೂಟ್ರಿಯಂಟ್ಸ್ ಗಳಿಂದಲೂ ತಯಾರಿಸಲ್ಪಡುತ್ತದೇ ತೂಕ ಇಳಿಸುವುದರಿಂದ ಹಿಡಿದು ಕ್ಯಾನ್ಸರ್ ವರೆಗಿನ ಹಲವು ಕಾಯಿಲೆಗಳಿಗೆ ಫಿಶ್ ಆಯಿಲ್ ಬಳಕೆ ಮಾಡಲಾಗುತ್ತದೇ ಮೀನಿನ ಎಣ್ಣೆಯಲ್ಲಿ ಅಧಿಕೃತವಾಗಿ ಒಮೆಗಾ ತ್ರಿ ಅಂಶ ಹೆಚ್ಚಾಗಿ ಇರುತ್ತದೆ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಮೀನಿನ ಎಣ್ಣೆಯಲ್ಲಿರುವ ಒಮೆಗಾ ತ್ರಿ ಫ್ಯಾಟಿ ಆಸಿಡ್ ಸಹಕರಿಸುತ್ತದೇ ಅದೇ ಕಾರಣಕ್ಕೆ ಬಸುರಿ ಹೆಂಗಸರಿಗೆ ಕೂಡ ಇದನ್ನು ಸೇವಿಸಬೇಕು ಎಂದು ಹೇಳಲಾಗುತ್ತದೇ ಹಾಗಾಗಿ ಆರೋಗ್ಯಕ್ಕೆ ತುಂಬ ಒಳ್ಳೆಯದು .