WhatsApp Group Join Now
Telegram Group Join Now

ಗ್ರೀನ್ ಟೀ ಇಂದ ಹಿಡಿದು ಗಿಡಮೂಲಿಕೆ ಟೀಗಳು ಇಂದು ಹೆಚ್ಚು ಜನಪ್ರಿಯವಾಗುತ್ತಿದ್ದು, ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ ಕುಡಿಯುವಂತಹ ಟೀ ಬದಲಿಗೆ ಗಿಡಮೂಲಿಕೆ ಹಾಗೂ ಆರೋಗ್ಯಕ್ಕೆ ಒಳ್ಳೆಯದಾಗಿರುವಂತಹ ಟೀ ಕುಡಿಯುತ್ತಿದ್ದಾರೆ. ಇದು ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ, ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕೂಡ ಇವೆ. ಇದು ನಮ್ಮ ದೇಹವನ್ನು ಹಲವಾರು ಕಾಯಿಲೆಗಳಿಂದಲೂ ರಕ್ಷಣೆ ಮಾಡುತ್ತದೆ. ಪ್ರಕೃತಿಯಲ್ಲಿ ಸಿಗುವಂತಹ ಗುಲಾಬಿ, ದಾಸವಾಳ, ಚೆಂಡು ಹೂ ನೋಡಲು ತುಂಬಾ ಸುಂದರವಾಗಿ ಕಾಣುವಂತೆ ಅವುಗಳಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಕೂಡ ಇವೆ. ಅದರಲ್ಲೂ ದಾಸವಾಳ ಹೂ ಹಲವಾರು ಆರೋಗ್ಯ ಗುಣಗಳನ್ನು ಹೊಂದಿವೆ. ಈ ದಾಸವಾಳದ ಹೂವುಗಳಿಂದ ಮಾಡಿರುವ ಚಹಾದ ಲಾಭಗಳ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ದಾಸವಾಳ ಹೂವು ಗಿಡದಲ್ಲಿ ನೋಡುವುದಕ್ಕೂ, ದೇವರ ಪೂಜೆಗೂ ಚಂದ. ಆದರೆ ಅದರಲ್ಲಿ ಎಷ್ಟೆಲ್ಲ ಆರೋಗ್ಯಕಾರಿ ಗುಣಗಳಿವೆ ಎಂದು ತಿಳಿದರೆ ನೀವು ಬೆರಗಾಗುತ್ತೀರಿ. ದಾಸವಾಳವು ಸುಂದರ ಕೆಂಪು ಬಣ್ಣ ಹೊಂದಿದ್ದು, ಇದರಲ್ಲಿ ಹಲವಾರು ವಿಧದ ಆರೋಗ್ಯ ಲಾಭಗಳು ಇವೆ. ಇದರ ಎಸಳುಗಳನ್ನು ಬಳಸಿಕೊಂಡು ವಡೆ ಕೂಡ ಮಾಡಬಹುದು. ಆದರೆ ದಾಸವಾಳದ ಎಸಲಿನಿಂದ ತಯಾರಿಸುವ ಚಹಾದ ಬಗ್ಗೆ ನಾವು ನಿಮಗೆ ಇಲ್ಲಿ ತಿಳಿಸಲಿದ್ದೇವೆ. ದಾಸವಾಳದ ಚಹಾ ಕುಡಿಯುವುದರಿಂದ ಹಲವಾರು ಲಾಭಗಳು ಇವೆ. ತೂಕ ಇಳಿಸಲು ಗ್ರೀನ್ ಟೀ ಕುಡಿದು ನಿಮಗೆ ಬೇಸರವಾಗಿದ್ದರೆ ಆಗ ದಾಸವಾಳ ಹೂವಿನ ಗಾಢ ಬಣ್ಣ ಮತ್ತು ಆರೋಗ್ಯಕಾರಿ ಆಗಿರುವ ಟೀ ಕುಡಿಯಿರಿ.

ಸ್ವಲ್ಪ ಗ್ರೀನ್ ಟೀ, ಲಿಂಬೆ ಮತ್ತು ಜೇನುತುಪ್ಪ ಬೆರೆಸಿಕೊಂಡು ಇದನ್ನು ಮತ್ತಷ್ಟು ರುಚಿಕರವಾಗಿಸಬಹುದು. ನೀವು ಇದನ್ನು ದಿನಾಲೂ ಕುಡಿಯಿರಿ ಮತ್ತು ದೇಹದ ಕೊಬ್ಬು ಕರಗಿಸಿ ಹಾಗೂ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು. ದೇಹದಲ್ಲಿ ಬ್ಯಾಕ್ಟೀರಿಯಾ ಚಟುವಟಿಕೆ ಕಡಿಮೆ ಮಾಡಲು ದಾಸವಾಳದ ಹೂ ತುಂಬಾ ಪ್ರಮುಖ ಪಾತ್ರ ವಹಿಸುವುದು. ಇದು ಬ್ಯಾಕ್ಟೀರಿಯಾದ ಹಲವಾರು ಸೋಂಕು ಮತ್ತು ಕಾಯಿಲೆಗಳನ್ನು ತಡೆಯುವುದು. ಇದು ನಿಮ್ಮನ್ನು ಅನಾರೋಗ್ಯಕ್ಕೆ ಒಳಪಡಿಸುವ ಮೊದಲು ನೀವು ದಾಸವಾಳದ ಚಾ ಕುಡಿಯಿರಿ. ಅಶ್ವಗಂಧ ಚಾ ಕುಡಿದರೂ ಪ್ರತಿರೋಧಕ ಶಕ್ತಿ ವೃದ್ಧಿಸಬಹುದು.

ಇನ್ನು ಈ ದಾಸವಾಳದ ಹೂವಿನ ಟೀ ಮಾಡುವುದು ಹೇಗೆ ಎಂದು ನೋಡುವುದಾದರೆ ಈ ಟೀ ಮಾಡುವುದು ಬಹಳವೇ ಸುಲಭ. ಬಿಳಿಯ ಅಥವಾ ಕೆಂಪು ದಾಸವಾಳ ಯಾವುದಾದರೂ ದಾಸವಾಳದ ಹೂವನ್ನು ತೆಗೆದುಕೊಂಡು ಅದರ ಎಸಳು ಗಳನ್ನು ಬೇರ್ಪಡಿಸಿ ನೀರಿಗೆ ಹಾಕಿ ಕುದಿಸಬೇಕು. ಚೆನ್ನಾಗಿ ನೀರು ಕುದಿ ಬಂದ ನಂತರ ಅದನ್ನು ಸೋಸಿ ಕುಡಿಯಬೇಕು. ಇದರಿಂದ ಆಗುವ ಪ್ರಯೋಜನಗಳು ಏನು? ಎಂದು ನೋಡುವುದಾದರೆ, ಅಧಿಕ ರಕ್ತದ ಒತ್ತಡ ಇದನ್ನು ನಿವಾರಣೆ ಮಾಡುತ್ತದೆ ಅಥವಾ ಒಂದು ಸಮ ಪ್ರಮಾಣದಲ್ಲಿ ಇರುವಂತೆ ಮಾಡುತ್ತದೆ.

ಹಾಗೆಯೇ ಮುಖದ ಮೇಲೆ ಆದಂತಹ ಮೊಡವೆಗಳನ್ನು ಕಡಿಮೆ ಮಾಡಲು ದುಬಾರಿ ಚಿಕಿತ್ಸೆ ಮಾಡಿಸುತ್ತೇವೆ, ಆದರೆ ದಿನವೂ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆಗಳು ಆಗದ ಹಾಗೆ ತಡೆಯಬಹುದು, ಅಲ್ಲದೆ ಈ ಜ್ಯೂಸ್ ನಿಮ್ಮ ತ್ವಚೆ ಕಾಂತಿಯನ್ನೂ ಹೆಚ್ಚಿಸುತ್ತದೆ. ದಾಸವಾಳ ಹೂವಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ. ದಾಸವಾಳ ಹೂವಿನ ಟೀ ಮಾಡಿ ಕುಡಿಯುವುದು ತುಂಬಾ ಒಳ್ಳೆಯದು. ಬಿಳಿ ದಾಸವಾಳ ಎಲ್ಲಕ್ಕಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಹೂವುಗಳನ್ನು ಬೇವಿನ ಮರದ ಅಡಿಯಲ್ಲಿ (ನೆರಳಿನಲ್ಲಿ) ಒಣಗಿಸಬೇಕು. ನಂತರ ಇದನ್ನು ಪುಡಿ ಮಾಡಿ ಸೇವಿಸಿದರೆ ಎಲ್ಲ ಬಗೆಯ ಕ್ಯಾನ್ಸರ್‌ಗಳಿಗೆ ಉಪಶಮನಕಾರಿ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: