ಕಡಿಮೆ ಬೆಲೆಗೆ ಗುಣಮಟ್ಟದ ಗ್ರೈಂಡರ್ ಕುರಿತು ಸಂಪೂಣ ಮಾಹಿತಿ ಇಲ್ಲಿದೆ

0

ನಾವಿಂದು ನಿಮಗೆ ತುಮಕೂರಿನ ಸ್ಟಾರ್ ಲೇಟ್ ಕಾರ್ಪೊರೇಷನ್ ಅಲ್ಲಿ ಕಡಿಮೆ ಬೆಲೆಗೆ ಸಿಗುವ ಉತ್ತಮ ಗುಣಮಟ್ಟದ ಗ್ರೈಂಡರ್ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಈ ಗ್ರೈಂಡರ್ ನಲ್ಲಿ ನೀವು ಯಾವುದೇ ಹಸಿ ಪದಾರ್ಥವನ್ನು ರೂಬ್ಬ ಬಹುದು ಇದು ನಿಮಗೆ ಎರಡು ವಿಧಾನ ದೊರೆಯುತ್ತದೆ ಒಂದು ಟೇಬಲ್ ಟಾಪ್ ಮಾಡೆಲ್ ಇನ್ನೊಂದು ಟಿಲ್ ಟಿಂಗ್ ಮಾಡೆಲ್. ನೀವು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಗ್ರೈಂಡರ್ ಗಳನ್ನು ಕೊಳ್ಳಬೇಕು ಎಂದರೆ ಸ್ಟಾರ್ ಲೇಟ್ ಕಾರ್ಪೊರೇಷನ್ ಗೆ ಭೇಟಿ ನೀಡಬೇಕು ಅವರು ನಿಮಗೆ ಅಲ್ಲಿ ಸ್ಟಾರ್ ಲೇಟ್ ಮನುಫ್ಯಾಕ್ಚರಿಂಗ್ ಯವರಿತಿಯಾಗಿರುತ್ತದೆ ಮತ್ತು ನೀವು ಕೊಂಡುಕೊಳ್ಳುವ ವಸ್ತುವನ್ನು ಯಾವ ರೀತಿಯಾಗಿ ಬಳಸಬೇಕು ಎಂಬುದರ ಕುರಿತು ಡೆಮೋ ಕೂಡ ಮಾಡಿ ನೇರವಾಗಿ ನಿಮಗೆ ತೋರಿಸುತ್ತಾರೆ.

ಹಿಂದಿನ ಕಾಲದಲ್ಲಿ ಕಲ್ಲುಗಳಿಂದ ರುಬ್ಬಿ ಹಿಟ್ಟು ಮಸಾಲೆಗಳನ್ನು ತಯಾರಿಸುತ್ತಿದ್ದರು ಅದಕ್ಕೆ ಕಾರಣ ಅದರಲ್ಲಿ ಇರುವಂತಹ ಪೌಷ್ಟಿಕಾಂಶಗಳು ಹಾಗೆ ಉಳಿಯಲಿ ಎಂಬುದು. ನಾವು ಮಿಕ್ಸಿಯನ್ನು ಬಳಸುವುದರಿಂದ ಅದರಲ್ಲಿ ಬ್ಲೇಡ್ ಗಳು ಇರುವ ಕಾರಣ ಪದಾರ್ಥಗಳು ಕಟ್ ಆಗುವುದರಿಂದ ನ್ಯೂಟ್ರಿಷನ್ ಪೋಷಕಾಂಶಗಳು ಪೂರ್ಣಪ್ರಮಾಣದಲ್ಲಿ ದೊರೆಯುವುದಿಲ್ಲ. ಆದರೆ ಸ್ಟಾರ್ ಲೇಟ್ ಕಾರ್ಪೊರೇಷನ್ ಅವರು ತಯಾರಿಸುವ ಗ್ರೈಂಡರ್ ಗಳನ್ನು ಬಳಸಿಕೊಂಡು ಆಹಾರ ಪದಾರ್ಥಗಳನ್ನು ತಯಾರಿಸಿದರೆ ನಿಮಗೆ ಪೂರ್ಣಪ್ರಮಾಣದಲ್ಲಿ ಕಲ್ಲುಗಳನ್ನು ಬಳಸಿ ರುಬ್ಬಿದ ಪ್ರಮಾಣದಲ್ಲಿ ಪೋಷಕಾಂಶಗಳು ದೊರೆಯುತ್ತವೆ.

ಮಿಕ್ಸಿಯನ್ನು ಬಳಸಿಕೊಂಡು ರುಬ್ಬುವಾಗ ತುಂಬಾ ಬೇಗನೆ ಹೀಟ್ ಆಗುತ್ತದೆ ಅಲ್ಲಿ ಮೃದುತ್ವ ಕಾಣಿಸುವುದಿಲ್ಲ. ಈ ಗ್ರಂಡರ್ ಗಳನ್ನು ಬಳಸಿ ನೀವು ಮಸಾಲೆ ಅಥವಾ ಹಿಟ್ಟನ್ನು ತಯಾರಿಸಿದಾಗ ಅದು ಕಡಿಮೆ ವೇಗದಲ್ಲಿ ಹಿಟ್ಟು ಅಥವಾ ಮಸಾಲೆಯನ್ನು ಹದಗೊಳಿಸುತ್ತದೆ ಇದರಿಂದ ಉತ್ತಮವಾದಂತಹ ರುಚಿ ಬರುತ್ತದೆ ಮತ್ತು ಪೋಷಕಾಂಶಗಳು ಹಾಗೆಯೇ ಉಳಿಯುತ್ತವೆ.

ಮೊದಲಿಗೆ ನಾವು ಟೇಬಲ್ ಟಾಪ್ ಮಾಡೆಲ್ ನ ಬಗ್ಗೆ ತಿಳಿದುಕೊಳ್ಳೋಣ ಇವರ ಬಳಿ ಸಿಗುವಂತಹ ಗ್ರೈಂಡರ್ ಗಳಿಗೆ ಒಂದು ವರ್ಷ ವಾರಂಟಿ ಮತ್ತು ನಾಲ್ಕು ವರ್ಷದ ಗ್ಯಾರಂಟಿ ಕಾರ್ಡ್ ಸಿಗುತ್ತದೆ. ಐದರಲ್ಲಿ ನಿಮಗೆ ಒಂದು ಸ್ಕ್ರಾಪರ್ ಸಿಗುತ್ತದೆ ಅದರ ಸಹಾಯದಿಂದ ನೀವು ತೆಂಗಿನಕಾಯಿಯನ್ನು ಸುಲಭವಾಗಿ ತುರಿದುಕೊಳ್ಳಬಹುದು. ಜೊತೆಗೆ ಒಂದು ಆಟೋ ನಿಟರ್ ಸಿಗುತ್ತದೆ ಅದರಲ್ಲೂ ಸಹಾಯದಿಂದ ನೀವು ಸುಲಭವಾಗಿ ಹಿಟ್ಟನ್ನು ಕಲೆಸಿಕೊಳ್ಳಬಹುದು. ಅದರ ಒಳಗೆ ಇರುವಂತಹ ರುಬ್ಬುವ ಕಲ್ಲನ್ನು ಸುಲಭವಾಗಿ ಹೊರತೆಗೆಯಬಹುದು ಜೊತೆಗೆ ಪಾತ್ರೆಯನ್ನು ಕೂಡ ಸುಲಭವಾಗಿ ತೆಗೆದು ತೊಳೆಯಬಹುದು. ಜೊತೆಗೆ ಎರಡು ಮೀಟರ್ ಪ್ಲಗ್ ವೈಯರ್ ಸಿಗುತ್ತದೆ ಈ ಗ್ರೈಂಡರ್ ನಿಮಗೆ 4599 ರೂಪಾಯಿಗಳಿಗೆ ಸಿಗುತ್ತದೆ.

ಎರಡನೆಯದಾಗಿ ಟಿಲ್ ಟಿಂಗ್ ಮಾಡೆಲ್ ಇದರಲ್ಲಿಯೂ ಕೂಡ ನಿಮಗೆ ತೆಂಗಿನ ಕಾಯಿ ತುರಿಯುವ ಸ್ಕ್ರಾಪರ್ ಸಿಗುತ್ತದೆ. ಇದರಎಲ್ಲಿಯೂ ಕೂಡ ನಿಮಗೆ ಹಿಟ್ಟು ಕಲಿಸುವಂತಹ ಆಟೋ ನಿಟರ್ ಮತ್ತು ಎರಡು ಮೀಟರ್ ವಯರ್ ಇರುತ್ತದೆ ಇದರಲ್ಲಿಯೂ ಕೂಡ ಕಲ್ಲುಗಳನ್ನು ಸುಲಭವಾಗಿ ಹೊರತೆಗೆದು ತೊಳೆಯಬಹುದು. ಈ ಯಂತ್ರದ ವಿಶೇಷತೆಯೆಂದರೆ ಕೆಳಗಡೆ ಇರುವಂತಹ ಪಿನ್ ನನ್ನ ಎಳೆದು ಇದನ್ನು ನೀವು ನಿಮಗೆ ಬೇಕಾದ ರೀತಿಯಲ್ಲಿ ಬಗ್ಗಿಸಿ ಕೊಳ್ಳಬಹುದು.

ನೀವು ಅದರಲ್ಲಿ ಇರುವಂತಹ ಮಸಾಲೆ ಅಥವಾ ಹಿಟ್ಟನ್ನು ಬಗ್ಗಿಸಿಕೊಂಡು ಪಾತ್ರೆಯಲ್ಲಿ ಹಾಕಿಕೊಳ್ಳಬಹುದು. ಇದು 2 ಕೆಜಿ ಕೆಪ್ಯಾಸಿಟಿ ಹೊಂದಿದ್ದು ಇದಕ್ಕೆ 5999 ರೂಪಾಯಿ ಬೆಲೆಯನ್ನು ನಿಗದಿ ಮಾಡಿದ್ದಾರೆ. ಇವರು ಗ್ರೈಂಡರ್ ಗಳನ್ನು ತಾವೇ ಸ್ವತಹ ತಯಾರಿಸುತ್ತಾರೆ ಅದನ್ನು ನೀವು ಕೂಡ ನೋಡಬಹುದು. ಇವರು ಗ್ರೈಂಡರ್ ನಲ್ಲಿ ಒಳ್ಳೆಯ ಗುಣಮಟ್ಟದ ತೂಕ ಇರುವಂತಹ ಕಲ್ಲುಗಳನ್ನು ಬಳಸುತ್ತಾರೆ ಇದರಿಂದ ನೀವು ಮಸಾಲೆ ಅಥವಾ ಹಿಟ್ಟನ್ನು ನುಣ್ಣಗೆ ರುಬ್ಬಿಕೊಳ್ಳಬಹುದು.

ಇವರ ಬಳಿ ನೀವು ಗ್ರೈಂಡರ್ ಅನ್ನು ತೆಗೆದುಕೊಂಡರೆ ಅವರು ಅಲ್ಲಿ ನಿಮಗೆ ಅದನ್ನು ಯಾವ ರೀತಿಯಾಗಿ ಬಳಸಬೇಕು ಎಂಬುದನ್ನು ಡೆಮೋ ಮಾಡಿ ತೋರಿಸುತ್ತಾರೆ. ನೀವು ಈ ಗ್ರೈಂಡರ್ ನಲ್ಲಿ ಅಕ್ಕಿ ಉದ್ದು ಬೇಳೆ ಕಾಳುಗಳನ್ನು ರುಬ್ಬಿ ಕೊಳ್ಳಬಹುದು ಹಿಟ್ಟನ್ನು ಮೃದುವಾಗಿ ಕಲಸಿಕೊಳ್ಳಬಹುದು ಜೊತೆಗೆ ಸುಲಭವಾಗಿ ತೆಂಗಿನಕಾಯಿಯನ್ನು ಕೂಡಾ ತುರಿಯಯಬಹುದು. ಗ್ರೈಂಡರ್ ನಲ್ಲಿ ನೀವು ಆಟೋ ನಿಟರ್ ಮತ್ತು ಸ್ಕ್ರಾಪರ್ ಬಳಸುವಾಗ ಕಲ್ಲನ್ನು ತೆಗೆದು ಆಟೋ ನಿಟರ್ ಮತ್ತು ಸ್ಕ್ರಾಪರ್ ಅದಕ್ಕೆ ಪಿಕ್ಸ್ ಮಾಡಿಕೊಂಡು ಬಳಸಬೇಕು.

ಈ ರೀತಿಯಾಗಿ ನೀವು ಕಡಿಮೆ ಬೆಲೆಯಲ್ಲಿ ಗ್ರೈಂಡರ್ ಕೊಂಡುಕೊಂಡು ಬಹು ರೀತಿಯಲ್ಲಿ ಇದನ್ನು ಉಪಯೋಗ ಮಾಡಬಹುದಾಗಿದೆ. ನೀವು ಕೂಡ ಒಮ್ಮೆ ತುಮಕೂರಿನ ಸ್ಟಾರ್ಲೆಟ್ ಕಾರ್ಪೊರೇಷನ್ ಗೆ ಭೇಟಿ ನೀಡಿ ಅಲ್ಲಿ ನಿಮಗೆ ಇನ್ನೂ ಅನೇಕ ಉತ್ತಮ ಗುಣಮಟ್ಟದ ಉತ್ಪನ್ನಗಳು ಸಿಗುತ್ತವೆ ನಿಮಗೆ ಬೇಕಾದಂತಹ ಉತ್ಪನ್ನಗಳನ್ನು ಖರೀದಿ ಮಾಡಿ ಬಳಸಬಹುದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. Contact: 9900978608 / 9886706736

Leave A Reply

Your email address will not be published.

error: Content is protected !!