ತುಂಬಾ ಜನರು ಯಾವ ತರದ ಬಿಸ್ನೆಸ್ ಮಾಡಬೇಕು ಹಾಗೂ ಅಧಿಕ ಲಾಭ ಗಳಿಸುವುದು ಹೇಗೆ ಎಂಬುದು ತಿಳಿದು ಇರುವುದು ಇಲ್ಲ ಹಾಗೆಯೇ ಗೋಡಂಬಿ ಬಿಸ್ನೆಸ್ ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ಹಾಗೆಯೇ ಗೋಡಂಬಿ ಬಿಸ್ನೆಸ್ ಮಾಡುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಗೋಡಂಬಿ ಎಂದರೆ ಎಲ್ಲರಿಗೂ ಇಷ್ಟ ಹಾಗಾಗಿ ಬೇಡಿಕೆ ತುಂಬಾ ಇರುತ್ತದೆ ಸಿಹಿ ತಿಂಡಿ ತಿನಿಸುಗಳಿಗೆ ಗೋಡಂಬಿಯನ್ನು ಹೆಚ್ಚಾಗಿ ಬಳಸುತ್ತಾರೆ .ಅನೇಕ ಪೋಷಕಾಂಶವನ್ನು ಒಳಗೊಂಡಿದೆ
ಗೋಡಂಬಿಯನ್ನು ಮಿತ ಪ್ರಮಾಣದಲ್ಲಿ ನಿಯಮಿತವಾಗಿ ತಿಂದರೆ ಅದರಲ್ಲಿ ಇರುವಂತಹ ಪೋಷಕಾಂಶಗಳು ದೇಹಕ್ಕೆ ತುಂಬಾ ನೆರವಾಗುತ್ತದೆ ಗೋಡಂಬಿಯನ್ನು ಹಲವಾರು ಖಾದ್ಯ ಸಿಹಿ ತಿಂಡಿ ಇತ್ಯಾದಿಗಳಲ್ಲಿ ಬಳಕೆ ಮಾಡಲಾಗುತ್ತದೆ ಇದರಲ್ಲಿ ಖನಿಜಾಂಶಗಳು ಅಧಿಕವಾಗಿದೆ ಹಾಗಾಗಿ ಗೋಡಂಬಿ ಬಿಸ್ನೆಸ್ ಮಾಡಿದರೆ ಅಧಿಕ ಲಾಭವನ್ನು ಪಡೆದುಕೊಳ್ಳಬಹುದು ನಾವು ಈ ಲೇಖನದ ಮೂಲಕ ಗೋಡಂಬಿ ಬಿಸ್ನೆಸ್ ಬಗ್ಗೆ ತಿಳಿದುಕೊಳ್ಳೋಣ.
ತುಂಬಾ ಜನರಿಗೆ ಯಾವ ತರದ ಬಿಸ್ನೆಸ್ ಮಾಡಬೇಕು ಎಂದು ತಿಳಿದು ಇರುವುದು ಇಲ್ಲ ಹಾಗೆಯೇ ಅನೇಕ ಜನರು ಯಾವ ಬಿಸ್ನೆಸ್ ಮಾಡಿದರೆ ಒಳ್ಳೆಯದು ಎಂಬ ಗೊಂದಲ ಎಲ್ಲರಿಗೂ ಇರುತ್ತದೆ ಅದರಲ್ಲಿ ಗೋಡಂಬಿ ಬಿಸ್ನೆಸ್ ಮಾಡಿದರೆ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು ಹಾಗೆಯೇ ತುಂಬಾ ಜನರಿಗೆ ಗೋಡಂಬಿ ಎಂದರೆ ತುಂಬಾ ಇಷ್ಟ ಆಗುತ್ತದೆ ಹಾಗೆಯೇ ಗೋಡಂಬಿಯ ಲ್ಲಿ ಅನೇಕ ಪೋಷಕಾಂಶಗಳು ಇರುತ್ತದೆ. ಹಾಗಾಗಿ ಡಾಕ್ಟರ್ ಗೋಡಂಬಿಯನ್ನು ತಿನ್ನಲು ಸಲಹೆ ನೀಡುತ್ತಾರೆ ಹಾಗೆಯೇ ಬೇಕರಿಯ ತಿನಿಸುಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ ಹಾಗೆಯೇ ಸಿಹಿ ತಿನಿಸುಗಳಲ್ಲಿ ಬಳಸುತ್ತಾರೆ ಇಷ್ಟು ಬೇಡಿಕೆ ಇರುವುದರಿಂದ ಈ ಬಿಸ್ನೆಸ್ ಮಾಡುವುದರಿಂದ ಲಾಭವೇ ಹೊರತು ನಷ್ಟವಲ್ಲ ಹಾಗೆಯೇ ಅಧಿಕ ಲಾಭವನ್ನು ಪಡೆದುಕೊಳ್ಳಬಹುದು ಗೋಡಂಬಿ ಕಡಿಮೆ ಬೆಲೆಗೆ ಪಣಜಿ ಯಲ್ಲಿ ಸಿಗುತ್ತದೆ ಪಣಜಿ ಯಲ್ಲಿ ಮುನ್ನೂರು ರೂಪಾಯಿಗೆ ಸಿಗುತ್ತದೆ.
ಪಣಿಜಿಯಿಂದ ಮುನ್ನೂರು ರೂಪಾಯಿಗೆ ಗೋಡಂಬಿಯನ್ನು ತಂದು ಏಳು ನೂರು ರೂಪಾಯಿಗೆ ಗೋಡಂಬಿಯನ್ನು ಮಾರಾಟ ಮಾಡಲಾಗುತ್ತದೆ ಗೋಡಂಬಿಯನ್ನು ಗ್ರೇಡ್ ಮೇಲೆ ರೇಟ್ ಗಳು ಡಿಪೆಂಡ್ ಆಗಿ ಇರುತ್ತದೆ ಜಾಸ್ತಿ ಗ್ರೇಡ್ ಇರುವ ಗೋಡಂಬಿ ಒಂದು ಸಾವಿರದಿಂದ ಒಂದು ಸಾವಿರದ ಎರಡು ನೂರು ರೂಪಾಯಿಯವರೆಗೆ ಬೆಲೆ ಇರುತ್ತದೆ ಈ ತರದ ಗೋಡಂಬಿಯನ್ನು ಕಿರಾಣಿ ಅಂಗಡಿಗಳಲ್ಲಿ ಮಾರಾಟ ಮಾಡುವುದು ಇಲ್ಲ ಕಡಿಮೆ ಗ್ರೇಡ್ ನ ಗೋಡಂಬಿಯನ್ನು ಎಲ್ಲರೂ ಕೊಂಡುಕೊಳ್ಳುತ್ತಾರೆ ಅದನ್ನು ಎಂಟು ನೂರ ಯಿಂದ ಸಾವಿರದ ರೂಪಾಯಿಯ ವರೆಗೆ ಮಾರಾಟ ಮಾಡಲಾಗುತ್ತದೆ
ತುಂಬಾ ಜನರಿಗೆ ಗೋಡಂಬಿ ಗ್ರೇಡ್ ಬಗ್ಗೆ ತಿಳಿದು ಇರುವುದು ಇಲ್ಲ ಪಣಜಿ ಯಿಂದ ಗೋಡಂಬಿಯನ್ನು ಹೆಚ್ಚು ಆಮದು ಮಾಡಿಕೊಳ್ಳಬೇಕು ನಂತರ ಈ ಬಿಸ್ನೆಸ್ ಅನ್ನು ಮಾಡಬೇಕು. ಕೇಜಿ ಹಾಗೂ ಎರಡು ಕೆಜಿ ಪ್ಯಾಕ್ ಮಾಡಿಕೊಳ್ಳಬೇಕು ನಂತರ ಪ್ಯಾಕ್ ಮಾಡಿದ ಗೋಡಂಬಿಯನ್ನು ಕಿರಾಣಿ ಅಂಗಡಿ ಸೂಪರ್ ಮಾರ್ಕೆಟ್ ಗಳಿಗೆ ಹಾಗೆಯೇ ಬೇಕರಿಗಳಿಗೆ ಹಾಗೂ ಡ್ರೈ ಪ್ರುಟ್ಸ್ ಶಾಪ್ ಗಳಿಗೆ ಮಾರಾಟ ಮಾಡಬೇಕು ಹೀಗೆ ಮಾರಾಟ ಮಾಡುವುದರಿಂದ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು ಹಾಗೆಯೇ ಆನ್ಲೈನ್ ನಲ್ಲಿ ಸಹ ಮಾರಾಟ ಮಾಡಬಹುದು ಅಮೆಜಾನ್ ಫಿಲ್ಫ್ಕಾರ್ಟ್ ನಲ್ಲಿ ಮಾರಾಟ ಮಾಡಿ ಅಧಿಕ ಲಾಭವನ್ನು ಪಡೆದುಕೊಳ್ಳಬಹುದು ಹೀಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ .