ಮನೆಯಲ್ಲಿಯೇ ಕುಳಿತು ಅಧಿಕ ಆದಾಯವನ್ನು ಗಳಿಸಬಹುದು ಉದ್ಯೋಗಕ್ಕಾಗಿ ಪರದಾಡುವ ಸಮಸ್ಯೆ ಇರುವುದು ಇಲ್ಲ ಬೇರೆ ಬೇರೆ ಕಡೆಗಳಲ್ಲಿ ಕಡಿಮೆ ದುಡಿಮೆಗೆ ದುಡಿಯುವ ಪ್ರಮೇಯ ಇರುವುದು ಇಲ್ಲ ಹಾಗಾಗಿ ಮನೆಯಲ್ಲಿಯೇ ಕುಳಿತು ಬಿಸ್ನೆಸ್ ಮಾಡಬಹುದು ತುಂಬಾ ಜನರಿಗೆ ಮೆಕ್ಕೆ ಜೋಳದ ಬಿಸ್ನೆಸ್ ಬಗ್ಗೆ ತಿಳಿದು ಇರುವುದು ಇಲ್ಲ ಸ್ವೀಟ್ ಕಾರ್ನ್ ಅನ್ನು ಮನೆಯಲ್ಲಿ ಕುಳಿತು ಪ್ಯಾಕಿಂಗ್ ಮಾಡಿ ಮಾರಾಟ ಮಾಡಿ ಹೆಚ್ಚಿನ ಲಾಭವನ್ನು ಪಡೆಯಬಹುದು.
ಮೆಕ್ಕೆಜೋಳ ಜಾಸ್ತಿ ಪೋಷಕಾಂಶ ಹೀರುವ ಬೆಳೆ ಬೆಲೆಯೂ ಜಾಸ್ತಿ ಇಲ್ಲ ಅನೇಕ ವರ್ಷಗಳಿಂದ ನಿರಂತರವಾಗಿ ಬೆಲೆ ಇರುತ್ತದೆ ಮೆಕ್ಕೆ ಜೋಳದ ಬಿಸ್ನೆಸ್ ಮಾಡಿದರೆ ತುಂಬ ಲಾಭ ಆಗುತ್ತದೆ ಕಡಿಮೆ ಬೆಲೆ ಗೆ ಖರೀದಿ ಮಾಡಿ ನಂತರ ಹೆಚ್ಚಿನ ಬೆಲೆ ಗೆ ಮಾರಾಟ ಮಾಡುವ ಮೂಲಕ ಅಧಿಕ ಲಾಭವನ್ನು ಗಳಿಸಬಹುದು. ನಾವು ಈ ಲೇಖನದ ಮೂಲಕ ಮೆಕ್ಕೆ ಜೋಳದ ಬಿಸ್ನೆಸ್ ಬಗ್ಗೆ ತಿಳಿದುಕೊಳ್ಳೋಣ.
ಮನೆಯಲ್ಲಿ ಕೂತು ಹೆಚ್ಚಿನ ಆದಾಯ ಗಳಿಸಬಹುದು. ಮೆಕ್ಕೆ ಜೋಳದ ಬಿಸ್ನೆಸ್ ಮಾಡಿದರೆ ತುಂಬ ಲಾಭ ಆಗುತ್ತದೆ ಆನ್ಲೈನ್ ಅಲ್ಲಿ ಕಾರ್ನ್ ಸಿಗುತ್ತದೆ ನಂತರ ವೆಯಿಂಗ್ ಮಷಿನ್ ಹಾಗೂ ಪ್ಲಾಸ್ಟಿಕ್ ಇದ್ದರೆ ಸಾಕಾಗುತ್ತದೆ ಮನೆಯಲ್ಲಿಯೇ ಸುಲಭವಾಗಿ ಪ್ರಾರಂಭಿಸಬಹುದು ಆನ್ಲೈನ್ ನಲ್ಲಿ ಎರಡು ನೂರಾ ಐವತ್ತು ರೂಪಾಯಿ ಅಷ್ಟು ಬ್ರಾಂಡೆಡ್ ಆಗಿ ಕಾಣಿಸುತ್ತದೆ ನಮಗೆ ಒಂದು ಕೇಜಿ ಜೋಳ ನಲವತ್ತು ರುಪಾಯಿಗೆ ಸಿಗುತ್ತದೆ ಅಂದರೆ ರೈತರಿಂದ ನೇರವಾಗಿ ಕೊಂಡುಕೊಳ್ಳಬೇಕು ಅದು ಸಹ ಕೇಜಿ ಲೆಕ್ಕದಲ್ಲಿ ಇದರಲ್ಲಿ ಒಳ್ಳೆಯ ಆದಾಯವಿದೆ ಮೆಕ್ಕೆ ಜೋಳವನ್ನು ಸೆಲ್ ಮಾಡುವಾಗ ಒಂದು ನೂರಾ ಐವತ್ತು ರೂಪಾಯಿಗೆ ಮಾರಾಟ ಮಾಡಬಹುದು
ಇದೊಂದು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಬಿಸ್ನೆಸ್ ಆಗಿದೆ. ಆದರೆ ತುಂಬಾ ಜನರಿಗೆ ಮೆಕ್ಕೆ ಜೋಳದ ಬಿಸ್ನೆಸ್ ಬಗ್ಗೆ ಸರಿಯಾಗಿ ತಿಳಿದು ಇರುವುದು ಇಲ್ಲ ಇದನ್ನು ಸೂಪರ್ ಮಾರ್ಕೆಟ್ ಕಿರಾಣಿ ಅಂಗಡಿ ಹೀಗೆ ಅನೇಕ ಕಡೆ ಕೊಟ್ಟು ಮಾರಾಟ ಮಾಡಬಹುದು ಈ ಬಿಸ್ನೆಸ್ ಮಾಡಲು ಎಫ ಎಸ್ ಎಸ್ ಎ ಐ ಸರ್ಟಿಫಿಕೇಟ್ ಬೇಕಾಗುತ್ತದೆ ಆಹಾರಕ್ಕೆ ಸಂಭಂದಪಟ್ಟ ವಸ್ತುಗಳನ್ನು ಮಾರಾಟ ಮಾಡಲು ಲೈಸೆನ್ಸ್ ಅನ್ನು ತೆಗೆದುಕೊಳ್ಳಬೇಕು ಆನ್ಲೈನ್ ಅಲ್ಲಿ ಸಹ ಸೆಲ್ ಮಾಡಬಹುದು ಇದು ತುಂಬಾ ಸಿಂಪಲ್ ಆಗಿರುವ ಬಿಸ್ನೆಸ್ ಆಗಿದೆ ಹಾಗೆಯೇ ಬಂಡವಾಳ ಸಹ ತುಂಬ ಕಡಿಮೆ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.