ಹೆಂಡ್ತಿಯನ್ನು ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿಮಾಡ್ತಾರೆ ಈ 2 ಹೆಸರಿನವರು

0

ನಾವಿಂದು ನಿಮಗೆ ಯಾವ ಹೆಸರಿನ ಗಂಡಸರು ಹೆಂಡತಿಯನ್ನು ತಂದೆ ತಾಯಿಗಿಂತ ಹೆಚ್ಚು ಪ್ರೀತಿ ಮಾಡುತ್ತಾರೆ ಎಂಬುದರ ಕುರಿತಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ನಾವು ತಿಳಿಸುವ ಹೆಸರಿನ ಗಂಡಸರು ತಮ್ಮ ಹೆಂಡತಿಯನ್ನು ತಂದೆ ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ ಅವರ ಬಗ್ಗೆ ಕಾಳಜಿ ವಹಿಸುತ್ತಾರೆ ಪ್ರೀತಿ ಮಾಡುತ್ತಾರೆ. ಮನುಷ್ಯರು ಯಾವಾಗ ಭೂಮಿಯ ಮೇಲೆ ಜನ್ಮವನ್ನು ಪಡೆದುಕೊಳ್ಳುತ್ತಾರೊ ಆಗ ಅವರಿಗೆ ಯಾವ ಸಂಬಂಧಗಳು ಇರುವುದಿಲ್ಲ. ಯಾವ ರೀತಿ ಅವರು ದೊಡ್ಡವರಾಗುತ್ತಾ ಹೋದಹಾಗೆ ಅವರಿಗೆ ಸಂಬಂಧಗಳು ಬೆಸೆದುಕೊಳ್ಳುತ್ತವೆ. ಯಾವಾಗ ತಂದೆತಾಯಿಗಳಿಗೆ ಮಕ್ಕಳು ಜನಿಸಿರುತ್ತಾರೆ ಆಗ ಅವರಿಗೆ ಎಲ್ಲ ಚಿಂತೆ ಕಾಳಜಿಗಳು ಮಕ್ಕಳ ಮೇಲೆ ಬೀಳುತ್ತವೆ.

ನಮ್ಮ ಸಮಾಜದಲ್ಲಿ ಜನರು ಒಂದು ವಯಸ್ಸಿಗೆ ಬಂದ ನಂತರ ಒಂದು ಬಂಧನದಲ್ಲಿ ಅವರು ಸಿಲುಕಿಕೊಳ್ಳುತ್ತಾರೆ ನಂತರ ತಮ್ಮ ಜೀವನ ಸಂಗಾತಿಯೊಂದಿಗೆ ಹೊಂದಿಕೊಂಡು ಹೋಗುತ್ತಾರೆ. ಅದು ವೈವಾಹಿಕ ಬಂಧನವಾಗಿರುತ್ತದೆ ಇದರ ಕುರಿತು ಹಲವಾರು ಜನರ ಮನಸ್ಸಿನಲ್ಲಿ ಚರ್ಚೆಗಳು ಪ್ರಶ್ನೆಗಳು ಬರುತ್ತವೆ ಈ ಬಂಧನಕ್ಕೆ ಸಿಲುಕಿಕೊಳ್ಳುವ ಮೊದಲು ಪ್ರತಿಯೊಬ್ಬರ ಮನಸ್ಸಿನಲ್ಲಿ ತಮ್ಮ ಜೀವನಸಂಗಾತಿ ಯಾವ ರೀತಿ ಇರಬಹುದು ಎಂಬ ಪ್ರಶ್ನೆ ಬಂದಿರುತ್ತದೆ ಗಂಡ ಹೆಂಡತಿಯ ನಡುವೆ ಇರುವ ಧರ್ಮ ಸಂಬಂಧವು ಕರ್ತವ್ಯ ಮತ್ತು ಪವಿತ್ರತೆಯ ಮೇಲೆ ಆಧಾರ ಗೊಂಡಿರುತ್ತದೆ.

ಈ ಸಂಬಂಧವು ಇಷ್ಟು ಕೋಮಲವಾಗಿರುತ್ತದೆಯೋ ಅಷ್ಟೇ ಗಟ್ಟಿಯಾಗಿರುತ್ತದೆ. ಜೀವನದ ನಿಜವಾದ ಸಾರ್ಥಕತೆ ಬಗ್ಗೆ ನೀವು ತಿಳಿಯಬೇಕು ಎಂದರೆ ಧರ್ಮ ಮತ್ತು ಆಧ್ಯಾತ್ಮಿಕತೆಯಲ್ಲಿ ಎರಡು ಜೋಡಿಗಳು ಮುಂದುವರೆದು ನಡೆಯುವುದೇ ದಾಂಪತ್ಯ ಮತ್ತು ವೈವಾಹಿಕ ಜೀವನದ ಉದ್ದೇಶವಾಗಿರುತ್ತದೆ.

ನಾವು ತಿಳಿಸುತ್ತಿರುವ ಆ ಎರಡು ಹೆಸರಿನ ಗಂಡಸರು ತಮ್ಮ ಹೆಂಡತಿಗೆ ತಮ್ಮ ತಂದೆ ತಾಯಿಗಳಿಗಿಂತ ಹೆಚ್ಚಿನ ಪ್ರೀತಿ ಸ್ನೇಹವನ್ನು ನೀಡುತ್ತಾರೆ. ಯಾವ ವ್ಯಕ್ತಿಯ ಹೆಸರು ಎ ಅಕ್ಷರದಿಂದ ಪ್ರಾರಂಭವಾಗುತ್ತದೆ ಅಂತಹ ವ್ಯಕ್ತಿಯ ಹೃದಯ ತುಂಬಾ ಕೋಮಲವಾಗಿರುತ್ತದೆ. ಜೊತೆಗೆ ಅವರಿಗೆ ತಮ್ಮ ಹೆಂಡತಿಯ ಮೇಲೆ ತುಂಬಾ ಕಾಳಜಿ ಕೂಡ ಇರುತ್ತದೆ. ಅವರಿಗೆ ತಮ್ಮ ಹೆಂಡತಿಯ ಮಾತಿನ ಮೇಲೆ ಹೆಚ್ಚಾಗಿ ವಿಶ್ವಾಸ ಇರುತ್ತದೆ.

ಎ ಅಕ್ಷರದ ಹೆಸರಿನ ಪುರುಷರ ಹೆಂಡತಿಯು ಕೂಡ ಅವರನ್ನು ತುಂಬಾ ಪ್ರೀತಿ ಮಾಡುತ್ತಾರೆ ಹಾಗಾಗಿ ಅವರ ವೈವಾಹಿಕ ಜೀವನವು ತುಂಬಾ ಸುಖಮಯ ದಿಂದ ಕೂಡಿರುತ್ತದೆ ಮತ್ತು ಈ ಪುರುಷರು ತಮ್ಮ ಸಂಬಂಧದಲ್ಲಿ ತುಂಬಾ ನಿಯತ್ತಿನಿಂದ ಇರುತ್ತಾರೆ ಇವರ ನಡುವೆ ಇರುವಂತಹ ಪ್ರೀತಿ ತುಂಬಾ ಆಳವಾಗುತ್ತಾ ಹೋಗುತ್ತದೆ. ಜೊತೆಗೆ ಗಂಡ-ಹೆಂಡತಿಯ ಕೂಡ ಒಬ್ಬರನ್ನೊಬ್ಬರು ಬಿಟ್ಟು ಒಂದು ಕ್ಷಣವೂ ಇರುವುದಿಲ್ಲ.

ಇನ್ನು ಎರಡನೇ ಅಕ್ಷರ ಡಿ. ಡಿ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಪುರುಷರು ಎಲ್ಲಾ ರೀತಿಯಿಂದಲೂ ತಮ್ಮ ಹೆಂಡತಿಯ ಮೇಲೆ ಕಾಳಜಿ ವಹಿಸುವವರಾಗಿರುತ್ತಾರೆ. ಯಾವತ್ತಿಗೂ ತಮ್ಮ ಹೆಂಡತಿಯನ್ನು ಖುಷಿಯಾಗಿರಿಸಲು ಪ್ರಯತ್ನ ಮಾಡುತ್ತಾರೆ ಇವರಿಗೆ ಯಾವತ್ತಿಗೂ ಕೂಡ ತಮ್ಮ ಹೆಂಡತಿಯ ಮೇಲೆ ಪ್ರೀತಿ ಇರುತ್ತದೆ ಹೆಂಡತಿ ಏನೇ ಹೇಳಿದರೂ ಸಹ ಅದಕ್ಕೆ ಇವರು ಒಪ್ಪುತ್ತಾರೆ ಇದಲ್ಲದೆ ಈ ಹೆಸರಿನ ಪುರುಷರು ತುಂಬಾ ಶಾಂತ ಸ್ವಭಾವದವರಾಗಿರುತ್ತಾರೆ

ಸುಲಭವಾಗಿ ಇವರು ತಮ್ಮ ಹೆಂಡತಿಯ ಮಾತನ್ನು ಕೇಳುತ್ತಾರೆ ಜೊತೆಗೆ ಇವರ ಮನೆಯಲ್ಲಿಯೂ ಕೂಡ ಯಾವುದೇ ಸುಖ ಶಾಂತಿ ನೆಮ್ಮದಿಯ ಕೊರತೆ ಇರುವುದಿಲ್ಲ ಹಾಗಾಗಿ ಇವರ ಹೆಂಡತಿಯು ಕೂಡ ಮನೆಯಲ್ಲಿ ಆರಾಮವಾಗಿ ಇರುತ್ತಾರೆ. ಈ ರೀತಿಯಾಗಿ ಎ ಮತ್ತು ಡಿ ಅಕ್ಷರಗಳಿಂದ ಶುರುವಾಗುವ ಹೆಸರಿನ ಪುರುಷರು ತಮ್ಮ ಹೆಂಡತಿಯನ್ನು ಹೆಚ್ಚು ಪ್ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.

Leave A Reply

Your email address will not be published.

error: Content is protected !!
Footer code: