ಹೆಂಡತಿಯ ಕಾಲುಂಗುರದಲ್ಲಿ ಅಡಗಿದೆ ಗಂಡನ ಯಶಸ್ಸಿನ ರಹಸ್ಯ

0

ಭಾರತೀಯ ಸಂಪ್ರದಾಯಗಳು ನಿಜಾಗಿಯೂ ಆಸಕ್ತಿಯಾಗಿವೆ. ಭಾರತೀಯ ನಾರಿ ಎಂದ ತಕ್ಷಣ ಮುಂದೆ ಬರುವುದು ಸೀರೆಯುಟ್ಟ ನಾರಿಯ ಚಿತ್ರ ಮಾತ್ರವಲ್ಲ ಆಕೆಯುಟ್ಟ ತೊಡುಗೆ ಕೂಡ. ಕೈಯಂದಕ್ಕೆ ಕೈ ಬಳೆ, ಹಣೆಯಂದಕ್ಕೆ ಬಿಂದಿ, ಕಣ‍್ಣಿಗೆ ಕಾಡಿಗೆ, ಆಕೆಯ ನೀಳ ಜಡೆಗೊಂದು ಮಲ್ಲಿಗೆ, ಕಾಲಿಗೊಂದು ಕಾಲ್ಗೆಜ್ಜೆ. ಇನ್ನೂ ಆಕೆ ವಿವಾಹಿತೆಯಾದರೆ ಅಂದದ ಕಾಲಿಗೊಂದು ಕಾಲುಂಗುರ ಹಾಗೂ ಕುತ್ತಿಗೆಗೊಂದು ಮಂಗಳಸೂತ್ರ ಇದುವೇ ಹೆಣ‍್ಣಿಗೆ ಭೂಷಣ. ಹಾಗಾಗಿ ಕಾಲುಂಗುರ ಧರಿಸುವುದಕ್ಕೂ ಏನಾದರೂ ಕಾರಣ ಇದ್ದೇ ಇರುತ್ತದೆ. ಆದ್ದರಿಂದ ನಾವು ಇಲ್ಲಿ ಕಾಲುಂಗುರದ ಮಹತ್ವದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ನಮ್ಮ ಭಾರತದಲ್ಲಿ ಮಹಿಳೆಯರು ಕಾಲುಂಗುರ ಹಾಗೂ ಮಂಗಳಸೂತ್ರ ಧರಿಸಿದ್ದು ಕಂಡರೆ ಆಕೆ ವಿವಾಹಿತೆ ಎಂದು ಗುರತಿಸಲ್ಪಡುತ್ತದೆ. ಇದು ಈಗಷ್ಟೇ ಬಂದ ಸಂಪ್ರದಾಯವಲ್ಲ ಈ ಸಂಪ್ರದಾಯ ಅನಾದಿಕಾಲದಿಂದಲೂ ಬಂದಿದೆ. ಕಾಲುಂಗುರವನ್ನು ಕಾಲಿನ ಎರಡನೇ ಬೆರಳಿಗೆ ಧರಿಸುತ್ತಾರೆ. ಮದುವೆಯ ದಿನದಂದು ಅತ್ತೆ ಅಥವಾ ಮದುಮಗ ಶಾಸ್ತ್ರದ ಪ್ರಕಾರ ಕಾಲುಂಗುರ ತೊಡಿಸುತ್ತಾರೆ. ಕಾಲುಂಗುರ ಧರಿಸುವ ಸಂಪ್ರದಾಯ ರಾಮಾಯಣದ ಕಾಲದಿಂದಲೂ ಇದೆ. ಸೀತೆಯನ್ನು ರಾವಣನು ಅಪಹರಿಸಿದಾಗ ಆಕೆ ತನ್ನ ಕಾಲುಂಗುರವನ್ನು ದಾರಿಯಲ್ಲಿ ಎಸೆದಳು.

ಆದ್ದರಿಂದ ರಾಮನಿಗೆ ಸೀತೆಯನ್ನು ಪತ್ತೆ ಹಚ್ಚಲು ಕಾರಣವಾಯಿತು. ಸಪ್ತಪದಿಯ ಸಮಯದಲ್ಲಿ ಮದುಮಗಳಿಗೆ ಕಾಲುಂಗುರ ಹಾಕಿಸಿಯೇ ಸಪ್ತಪದಿ ತುಳಿಸುತ್ತಾರೆ. ಕಾಲುಂಗುರ ಸಾಮಾನ್ಯವಾಗಿ ಬೆಳ್ಳಿಯಿಂದ ಮಾಡಿರುತ್ತಾರೆ. ಇದನ್ನು ಚಿನ್ನದಿಂದಲೇ ಮಾಡಬಹುದಿತ್ತು. ಆದರೆ ಹಿಂದೂ ಸಂಪ್ರದಾಯದಲ್ಲಿ ಸೊಂಟಕ್ಕಿಂತ ಕೆಳಗೆ ಚಿನ್ನ ಧರಿಸಬಾರದೆಂಬ ನಂಬಿಕೆ ಇದೆ. ಚಿನ್ನ ಲಕ್ಷ್ಮಿ ದೇವಿಯ ಸಂಕೇತ ಆಗಿದೆ. ಆದುದರಿಂದ ಚಿನ್ನವನ್ನು ಕಾಲಿಗೆ ಹಾಕಲು ಜನರು ಇಷ್ಟ ಪಡೋದಿಲ್ಲ. ಕಾಲುಂಗುರ ಧರಿಸುವುದರಿಂದ ತುಂಬಾ ಪ್ರಯೋಜನಗಳಿವೆ.

ಎರಡನೇ ಬೆರಳಿಗೆ ಕಾಲುಂಗುರ ಧರಿಸುವುದರಿಂದ ಲೈಂಗಿಕ ಜೀವನ ತೃಪ್ತಿಕರವಾಗಿರುತ್ತದೆ. ಕಾಲುಂಗುರ ಹಾಕುವುದರ ಹಿಂದೆ ವೈಜ್ಞಾನಿಕ ಕಾರಣ ಇದೆ. ಕಾಲಿನ ಎರಡನೇ ಬೆರಳಿನಲ್ಲಿ ಪ್ರೆಷರ್ ಪಾಯಿಂಟ್ ಇದೆ. ಈ ಬೆರಳುಗಳಿಗೆ ಬೆಳ್ಳಿಯ ಉಂಗುರ ಹಾಕುವುದರಿಂದ ಋುತು ಚಕ್ರ ಸಮರ್ಪಕವಾಗಿ ಆಗುತ್ತದೆ. ನೀವು ನಡೆಯುತ್ತಿದ್ದರೆ ಎರಡನೇ ಬೆರಳಿಗೆ ಪ್ರೆಷರ್ ಬೀಳುತ್ತದೆ. ಅವಾಗ ಬೆರಳಿನಲ್ಲಿರುವ ನರ ಗರ್ಭಕೋಶದ ಮೂಲಕ ಹೃದಯಕ್ಕೆ ಕನೆಕ್ಟ್ ಆಗುತ್ತದೆ. ಇದರಿಂದ ಉತ್ಪಾದಕ ಅಂಗಗಳ ಅರೋಗ್ಯ ಹೆಚ್ಚುತ್ತದೆ. ರಕ್ತದ ಪರಿಚಲನೆ ಉತ್ತಮವಾಗುತ್ತದೆ. ಇದರಿಂದ ಗರ್ಭಕೋಶ ಆರೋಗ್ಯದಿಂದ ಇರಲು ಸಾಧ್ಯ. ಕಾಲಿನ ಎರಡನೇ ಬೆರಳಿಗೆ ಮಸಾಜ್ ಮಾಡುವುದರಿಂದ ಮಹಿಳಾ ಸಂಬಂಧೀ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: