ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಸುಲಭ ಮಾರ್ಗ

0

ನಮ್ಮ ಹಿರಿಯರು ನಮಗೆ ಒಳ್ಳೆಯ ಆಚಾರ ವಿಚಾರ ನಡೆ ನುಡಿಯನ್ನು ಕಲಿಸಿ ಕೊಟ್ಟಿದಾರೆ ಆದರೆ ಇಂದು ನಮ್ಮ ಸನಾತನ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕಾರ್ಯವಾಗಿದೆ ಆದರೆ ಇಂದಿನ ಬ್ಯುಸಿ ಜೀವನ ಶೈಲಿಯಲ್ಲಿ ಆಚಾರ ವಿಚಾರಗಳನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ನಿಧಾನಗತಿಯಲ್ಲಿ ಮಾರುಹೋಗುವ ಮೂಲಕ ನೆಮ್ಮದಿಯನ್ನು ಹುಡುಕುವ ಪ್ರಸಂಗ ಎದುರಾಗಿ ನಕಾರಾತ್ಮಕ ಶಕ್ತಿಯನ್ನು ಮನೆಯಲ್ಲಿ ನೆಲೆಸುವಂತಾಗಿದೆ ಪ್ರಶಾಂತ ವಾತಾವರಣ ಕಾಣದಂತಾಗಿದೆ ಮನೆಯಲ್ಲಿ ಶಕ್ತಿಯು ಸಕಾರಾತ್ಮಕವಾಗಿದ್ದರೆ ಸಂತೋಷ ಮತ್ತು ಸಮೃದ್ಧಿ ಆ ಮನೆಯಲ್ಲಿ ಉಳಿಯುತ್ತದೆ ಇಲ್ಲವಾದಲ್ಲಿ ಋಣಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸಿ ಅದು ಮನೆಯ ಸಂತೋಷದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ

ಮನೆಯ ಸದಸ್ಯರ ಮೇಲೆ ನಕಾರಾತ್ಮಕ ಶಕ್ತಿಯ ಪರಿಣಾಮದಿಂದಾಗಿ ಅವರು ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ನಾವು ನಮ್ಮ ಸನಾತನ ಪರಂಪರೆಯನ್ನು ಮುಂದುವರೆಸುವ ಮೂಲಕ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳಬೇಕು ಇದರಿಂದ ನಮಗೆ ನೆಮ್ಮದಿಯನ್ನು ಕಾಣಬಹುದು ನಾವು ಈ ಲೇಖನ ಮೂಲಕ ಸಕಾರಾತ್ಮಕ ಶಕಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ತಿಳಿದುಕೊಳ್ಳೋಣ.

ಪ್ರತಿಯೊಬ್ಬರಿಗೂ ಸಹ ಮಾನಸಿಕ ನೆಮ್ಮದಿ ಮುಖ್ಯ ನೆಮ್ಮದಿಯಿಂದ ಇರಲು ಮೊದಲು ಮನೆಯಲ್ಲಿ ಪ್ರಶಾಂತವಾದ ನೆಮ್ಮದಿ ಮುಖ್ಯ ಹಾಗೆಯೇ ಮನೆಯಲ್ಲಿ ಪ್ರಶಾಂತವಾದ ವಾತಾವರಣ ಇದ್ದರೆ ನೆಮ್ಮದಿ ತಾನಾಗಿಯೇ ಲಭಿಸುತ್ತದೆ ಕೆಲವೊಂದು ಮನೆಯಲ್ಲಿ ಈ ತರದ ವಾತಾವರಣವಿರುತ್ತದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇದ್ದರೆ ಯಾವುದೇ ರೀತಿಯ ಕಿರಿ ಕಿರಿ ಅಶಾಂತಿ ನೆಲೆಸುವುದಿಲ್ಲ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಬಹಳ ಮುಖ್ಯವಾಗಿದೆ ಹೀಗೆ ಮನೆಯಲ್ಲಿ ಪ್ರಶಾಂತ ವಾತಾವರಣದ ಹಾಗೆ ಇರಬೇಕು ಅಂದರೆ ಮೊದಲು ಮನೆಯನ್ನು ಸ್ವಚ್ಛವಾಗಿ ಇಡಬೇಕು

ಹಿರಿಯರಿಂದ ಹಿಡಿದು ಎಲ್ಲರೂ ಮನೆಯ ಸ್ವಚ್ಚ ಮಾಡುವುದರಿಂದ ಮನೆಯು ಪ್ರಶಾಂತವಾಗಿ ಇರುತ್ತದೆ ಹಿಂದಿನಿಂದಲೂ ಸಹ ಹಿರಿಯರು ಸ್ವಚ್ಛತೆಗೆ ಮಹತ್ವ ನೀಡಿದ್ದರು ಹಾಗೆಯೇ ಮಹಿಳೆಯರು ಬೆಳ್ಳಿಗ್ಗೆ ಹಾಗೂ ರಾತ್ರಿ ಸದಾ ಕಾಲ ಅಡುಗೆ ಮನೆಯನ್ನು ಶುಚಿಯಾಗಿ ಇಡಬೇಕು ಹೀಗೆ ಮಾಡುವುದರಿಂದ ಮನಸ್ಸಿಗೂ ನೆಮ್ಮದಿ ದೊರಕುತ್ತದೆ ಹಾಗೂ ಅರೋಗ್ಯವು ಸಹ ಚೆನ್ನಾಗಿ ಇರುತ್ತದೆ ಇಂದು ನಾವು ಸನಾತನ ಪರಂಪರೆಯ ಆಚಾರ ವಿಚಾರಗಳನ್ನು ಮರೆತಿದ್ದೇವೆ ಇಂದು ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ.

ನಮ್ಮ ಸನಾತನ ಪರಪರೆಯನ್ನು ಮುಂದುವರೆಸಿಕೊಂಡು ಹೋಗುವುದರಿಂದ ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮೂಲಕ ನಮಗೆ ಮಾನಸಿಕ ನೆಮ್ಮದಿ ದೊರಕಲು ಸಾಧ್ಯ ಹಾಗೆಯೇ ಆರೋಗ್ಯದ ದೃಷ್ಟಿಯಿಂದಲೂ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳದೆ ಇದ್ದಾಗ ನಕಾರಾತ್ಮಕ ಶಕ್ತಿ ಕಂಡು ಬರುತ್ತದೆ ಈ ನಕಾರಾತ್ಮಕ ಶಕ್ತಿ ಯನ್ನು ಹೋಗಲಾಡಿಸಲು ಮನೆಯಲ್ಲಿ ಆಗಾಗ ಧೂಪ ವನ್ನು ಹಾಕಬೇಕು ಹಾಗೆಯೇ ಧೂಪ ಹಾಕುವಾಗ ಧೂಪದ ಪುಡಿ ಹಾಗೂ ಬೇವಿನ ಎಲೆಯನ್ನು ಒಣಗಿಸಿ ಪುಡಿಮಾಡಿ ಧೂಪದ ಪೌಡರ್ ನಲ್ಲಿ ಮಿಕ್ಸ್ ಮಾಡಿ ಇಟ್ಟುಕೊಂಡು ಇದ್ದಿಲನ್ನು ಕೆಂಡವಾಗಿ ಮಾಡಿಕೊಂಡು ಕೆಂಡಕ್ಕೆ ಸಾಬ್ರಾಣಿ ಯನ್ನು ಹಾಕಿ ಇಡಿ ಮನೆಗೆ ಧೂಪವನ್ನು ಹಾಕಬೇಕು

ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಬರುತ್ತದೆ ಹಾಗೂ ಬೆಳ್ಳಿಗೆ ಹಾಗೂ ಸಾಯಂಕಾಲ ಮಾಡಬೇಕು ಹೀಗೆ ದಿನಾಲೂ ಮಾಡುವುದರಿಂದ ನಕಾರಾತ್ಮಕ ಶಕ್ತಿ ಅಂತ ಬರುವುದಿಲ್ಲ ಹಾಗೂ ಪಚ್ಚ ಕರ್ಪೂರ ವನ್ನ ಸ್ಪ್ರೇ ಬಾಟಲ್ ಗೆ ಹಾಕಿ ಮನೆಯಲ್ಲಿ ಸ್ಪ್ರೇ ಮಾಡುವುದರಿಂದಲೂ ಸಹ ಸಕಾರಾತ್ಮಕ ಶಕ್ತಿ ಬರುತ್ತದೆ ಹೀಗೆ ನಾವು ಮನೆಯಲ್ಲೇ ಇರುವ ಸಾಮಗ್ರಿ ಗಳಿಂದ ಸಕಾರಾತ್ಮಕ ಶಕ್ತಿಯನ್ನು ಪಡೆದುಕೊಳ್ಳಬಹುದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!