ಸ್ವಂತ ಮಗಳ ಅಂದವನ್ನ ಸಹಿಸದ ತಾಯಿ ಕೊನೆಗೆ ಮಾಡಿದ್ದೇನು ಗೋತ್ತಾ? ನಿಜಕ್ಕೂ ಇಂತವರು ಇರ್ತಾರ

0

ಸುಂದರ ವಾದ ಹುಡುಗಿ ಇಪ್ಪತ್ತೈದು ವರ್ಷ ಒಂದು ಕತ್ತಲೆ ಕೋಣೆಯಲ್ಲಿ ಇದ್ದಳು ತಿನ್ನಲು ಊಟವಿಲ್ಲದೆ ಇದ್ದಳು ಹಾಕಿಕೊಳ್ಳಲು ಮೈ ಮೇಲೆ ಬಟ್ಟೆಗಳು ಇಲ್ಲದೇ ಇದ್ದಳು. ಹಾಗೆಯೇ ಮಲ ಮೂತ್ರ ವಿಸರ್ಜನೆಯನ್ನು ಒಂದೇ ಜಾಗದಲ್ಲಿ ಮಾಡಿ ಗೊರ ನರಕವನ್ನು ಅನುಭವಿಸಿದ್ದಾರೆ ಹುಡುಗಿಯ ಹೆಸರು ಬ್ಲಾನoಚ್ ಮುನಿಯರ್ ಇವರು ಫ್ರೆಂಚ್ ದೇಶದ ಧನಿಕ ಕುಟುಂಬ ವಾಗಿತ್ತು ತಂದೆ ಹೆಸರು ಈಮಿನೆಲ್ ಮುನಿಯರ್ ತಾಯಿ ಮಡಮೆ ಮುನಿಯರ್ ಇವರಿಗೆ ಮೂರು ಜನ ಮಕ್ಕಳು ಬ್ಲಾಂಚ್ ಮುನಿಯರ್ ಗೆ ಅಣ್ಣ ಹಾಗೂ ತಂಗಿ ಇದಿದ್ದರು ಇವರ ಕುಟುಂಬ ಹೆಸರುವಾಸಿಯಾದ ಕುಟುಂಬವಾಗಿತ್ತುಆದರೆ ಈ ಹುಡುಗಿ ಗೋರ ನರಕವನ್ನು ಅನುಭವಿಸಿದ್ದರು ಆಗಿದ್ದರು ಸಮಾಜಕ್ಕೆ ಫಂಡ್ ಕಲೆಕ್ಟ್ ಮಾಡಿ ಸರ್ಕಾರಕ್ಕೆ ಕೊಡುತ್ತಿದ್ದರು ಹಾಗೆಯೇ ಇವರ ಕೆಲಸಕ್ಕೆ ಒಂದು ಅವಾರ್ಡ್ ಸಹ ಕೊಟ್ಟಿರುತ್ತಾರೆ ಅಣ್ಣ ದೊಡ್ಡ ಲಾಯರ್ ಆಗಿದ್ದರು ನಾವು ಈ ಲೇಖನದ ಮೂಲಕ ಬ್ಲಾಂಚ ನ ಗೋರ ನರಕದ ಬಗ್ಗೆ ತಿಳಿದುಕೊಳ್ಳೋಣ.

ಸುಂದರ ವಾದ ಹುಡುಗಿ ಇಪ್ಪತ್ತೈದು ವರ್ಷ ಒಂದು ಕತ್ತಲೆ ಕೋಣೆಯಲ್ಲಿ ಇದ್ದಳು ತಿನ್ನಲು ಊಟವಿಲ್ಲದೆ ಇದ್ದಳು ಹಾಕಿಕೊಳ್ಳಲು ಮೈ ಮೇಲೆ ಬಟ್ಟೆಗಳು ಇಲ್ಲದೇ ಇದ್ದಳು. ಹಾಗೆಯೇ ಮಲ ಮೂತ್ರ ವಿಸರ್ಜನೆಯನ್ನು ಒಂದೇ ಜಾಗದಲ್ಲಿ ಮಾಡಿ ಗೊರ ನರಕವನ್ನು ಅನುಭವಿಸಿದ್ದಾರೆ ಆದರೆ ಇಂಥ ನರಕಯಾತನೆ ಅನುಭವಿಸಲು ಕಾರಣ ಅವಳ ತಾಯಿ ಈ ಹುಡುಗಿಯ ಹೆಸರು ಬ್ಲಾಂಚ ಮುನಿಯರ್ ಇವರು ಫ್ರೆಂಚ್ ದೇಶದ ಧನಿಕ ಕುಟುಂಬ ವಾಗಿತ್ತು ತಂದೆ ಹೆಸರು ಈಮಿನೆಲ್ ಮುನಿಯರ್ ತಾಯಿ ಮಡಮೆ ಮುನಿಯರ್ ಇವರಿಗೆ ಮೂರು ಜನ ಮಕ್ಕಳು .ಬ್ಲಾಂಚ್ ಮುನಿಯರ್ ಗೆ ಅಣ್ಣ ಹಾಗೂ ತಂಗಿ ಇದಿದ್ದರು ಇವರ ಕುಟುಂಬ ಹೆಸರುವಾಸಿಯಾದ ಕುಟುಂಬವಾಗಿತ್ತು ತಂದೆ ಉನ್ನತ ಹುದ್ದೆಯಲ್ಲಿ ಇದ್ದರು ತಾಯಿ ಸಮಾಜ ಸೇವಕಿ ಆಗಿದ್ದರು ಸಮಾಜಕ್ಕೆ ಫಂಡ್ ಕಲೆಕ್ಟ್ ಮಾಡಿ ಸರ್ಕಾರಕ್ಕೆ ಕೊಡುತ್ತಿದ್ದರು ಹಾಗೆಯೇ ಇವರ ಕೆಲಸಕ್ಕೆ ಒಂದು ಅವಾರ್ಡ್ ಸಹ ಕೊಟ್ಟಿರುತ್ತಾರೆ ಅಣ್ಣ ದೊಡ್ಡ ಲಾಯರ್ ಆಗಿದ್ದರು ಹಿಗ್ಗೆ ಎಲ್ಲರೂ ದೊಡ್ಡ ಉದ್ದಿಮೆ ಅಲ್ಲಿ ಇದ್ದರು .

ಬ್ಲಾಂಚ ನೋಡಲು ಸುಂದರವಾದ ಹುಡುಗಿ ಈಕೆಯನ್ನು ನೋಡಿ ಊರಿನವರು ಈಕೆಯನ್ನು ಮದುವೆಯಾಗುವ ಹುಡುಗ ಅದೃಷ್ಟ ವಂತ ಎಂದು ಹೇಳಿಕೊಳ್ಳುತ್ತಿದ್ದರು ಗುಣ ವಂತೆ ಆಗಿ ಇದ್ದಳು ಈಕೆಗೆ ಮದುವೆ ವಯಸ್ಸು ಬಂದಾಗ ದೊಡ್ಡ ದೊಡ್ಡ ಸಂಭಂದಗಳು ಬರುತ್ತಿದ್ದವು ಆದರೆ ಬ್ಲಾಂಚ್ ತಂದೆ ತಾಯಿ ಇದನ್ನು ನಿರಾಕರಿಸುತ್ತಿದ್ದರು ಆದರೆ ತಾಯಿಯ ಮಾತೆ ಈ ಕುಟುಂಬದ ವೇದ ವಾಕ್ಯವಾಗಿತ್ತು .ಈಕೆಯ ಅಣ್ಣನ ಜೊತೆ ಸೀನಿಯರ್ ಲಾಯರ್ ಈ ಕುಟುಂಬದ ಹತ್ತಿರವಾಗಿ ಇದ್ದ ಈತ ಇವರ ಮನೆಗೆ ತುಂಬ ಸಲ ಬಂದು ಹೋಗುತಿದ್ದ ಸೀನಿಯರ್ ಲಾಯರ್ ನ ಗುಣ ಚೆನ್ನಾಗಿ ಇರುವುದರಿಂದ ಇಬ್ಬರು ಪ್ರೀತಿಸುತ್ತಾರೆ ಆದರೆ ಸೀನಿಯರ್ ಲಾಯರ್ ಈಕೆ ಗಿಂತ ತುಂಬಾ ದೊಡ್ಡವನು ಹಾಗೆಯೇ ಮೊದಲೇ ಮದುವೆ ಆಗಿ ಡೈವೋರ್ಸ್ ಆಗಿತ್ತು ಇವೆಲ್ಲ ಗೊತ್ತಿದ್ದೂ ಬ್ಲಾಂಚ್ ಪ್ರೀತಿಸುತ್ತಾಳೆ ಇಲ್ಲಿಂದ ಜೀವನದಲ್ಲಿ ಸಮಸ್ಯೆಗಳು ಆರಂಭ ಆಗುತ್ತದೆ .

ಸ್ವಲ್ಪ ಕಾಲದ ನಂತರ ಇವರಿಬ್ಬರ ಪ್ರೀತಿಯ ವಿಷಯ ಅಣ್ಣನಿಗೆ ತಿಳಿಯುತ್ತದೆ ತನ್ನ ತಾಯಿಗೆ ಹೇಳುತ್ತಾಳೆ ಆಗ ತಾಯಿ ಅರ್ಥ ಆಗಿ ರೀತಿಯಲ್ಲಿ ಬುದ್ದಿ ಹೇಳುತ್ತಾಳೆ ಸೀನಿಯರ್ ಲಾಯರ್ ತಮ್ಮ ಸ್ಟೇಟಸ್ ಗೆ ಒಪ್ಪುವುದಿಲ್ಲ ಎಂದು ಇವರ ಪ್ರೀತಿಯನ್ನು ನಿರಾಕರಿಸುತ್ತಾಳೆ ಆದರೆ ಈಕೆ ತಾಯಿ ಮಾತನ್ನು ಕೇಳದೇ ಹಠ ಮಾಡುತ್ತಾಳೆ ಆದರೆ ತಾಯಿ ಕೊಳ ಬಂದು ಹೊಡೆಯುತ್ತಾಳೆ ಆದರೂ ಸಹ ಮಗಳು ನಿರ್ಧಾರವನ್ನು ಬದಲಿಸಿ ಕೊಳ್ಳುವುದು ಇಲ್ಲ ಆಗ ತಾಯಿ ಗೋರ ನಿರ್ಧಾರ ಕೈಗೊಳ್ಳುತ್ತಾರೆ .ಮನೆಯ ಮೇಲೆ ಇರುವ ಕತ್ತಲೆ ಕೊನೆಯಲ್ಲಿ ಕೂಡಿ ಹಾಕುತ್ತಾರೆ ಅಲ್ಲಿ ಬ್ಲಾಂಚ್ ಒಬ್ಬನೇ ಇರುವುದರಿಂದ ಗಟ್ಟಿಯಾಗಿ ಕೂಗುತ್ತಾ ಇರುತ್ತಾಳೆ ಆಕೆ ಅರಚುವ ಶಬ್ದ ಪಕ್ಕದ ಮನೆಯವರೆಗೂ ಕೇಳಿಸುತ್ತಿತ್ತು ಎಲ್ಲರೂ ಬಂದು ತಾಯಿಯ ಲ್ಲಿ ಬಂದು ಯಾಕೆ ಕಿರುಚುತ್ತಾ ಇರುತ್ತಾಳೆ ಎಂದು ಕೇಳಿದಾಗ ಅವಳಿಗೆ ಹುಚ್ಚು ಹಿಡಿದಿದೆ ಎಂದು ಸುಳ್ಳು ಹೇಳುತ್ತಾರೆ .

ಸ್ವಲ್ಪ ದಿನದ ನಂತರ ಬ್ಲಾಂಚ್ ಕಿರುಚುವ ಶಬ್ದ ನಿಂತೆ ಹೋಗುತ್ತದೆ ಅಕ್ಕ ಪಕ್ಕದವರ ಕೇಳುತ್ತಾರೆ ತಂದೆ ತಾಯಿ ಹತ್ತಿರ ಬ್ಲಾಂಚ್ ಬಗ್ಗೆ ಆಗ ತಂದೆ ತಾಯಿ ಸತ್ತು ಹೋಗಿದ್ದಾಳೆ ಎಂದು ಸುಳ್ಳು ಹೇಳುತ್ತಾರೆ ಆದರೆ ಅವತಿಂದ ಬ್ಲಾಂಚ್ ಅನ್ನು ಭದ್ರವಾಗಿ ಬಂಧಿಸಿ ಇಡುತ್ತಿದ್ದರು ಎರಡು ಸಲ ಮಾತ್ರ ಹೊಟ್ಟೆಗೆ ಊಟ ಕೊಡುತ್ತಿದ್ದರು ಹೊರಗಡೆ ಬಿಡುವುದಕ್ಕೆ ಬಿಡುತ್ತಿರಲಿಲ್ಲ ಸ್ವಲ್ಪ ದಿನದ ನಂತರ ಅಣ್ಣ ನ ಮದುವೆ ಆಗುತ್ತದೇ ಆದರೆ ಅಣ್ಣನ ಹೆಂಡತಿಗೂ ನಂತರ ಇದೆ ವಿಷಯ ಹೇಳುತ್ತಾರೆ .ಹೀಗೆ ಎಂಟು ವರ್ಷ ಕಳೆಯುತ್ತದೆ ಹೀಗೆ ಮನೆ ಮುಂದೆ ನಡೆದು ಕೊಂಡು ಹೋಗುವ ವ್ಯಕ್ತಿಗೆ ಒಂದು ಶಬ್ದ ಕೇಳಿಸುತ್ತದೆ ನಾನೇನು ಪಾಪ ಮಾಡಿದ್ದೀನಿ ಏಕೆ ಕೂಡು ಹಾಕಿದ್ದಾರೆ ಎನ್ನವ ಕೂಗು ಕೇಳಿಸುತ್ತದೆ ಆಗ ಆ ವ್ಯಕ್ತಿ ಬಾಗಿಲು ತೆಗೆದು ತಾಯಿಗೆ ಈ ವಿಚಾರ ಹೇಳಿದಾಗ ಯಾವ ಶಬ್ದವು ಕೇಳಲಿಲ್ಲ ಎಂದು ಹೇಳುತ್ತಾರೆ ಹಾಗೆಯೇ ಈ ವ್ಯಕ್ತಿ ಪೊಲೀಸರಿಗೆ ಹೇಳುತ್ತಾನೆ ಆಗಲು ಪೊಲೀಸ್ ರು ಸಹ ಗಮನ ಹರಿಸುವುದು ಇಲ್ಲ .

.ನಂತರ ಇಪ್ಪತ್ತೈದು ವರ್ಷ ನರಕ ಅನುಭವಿಸ ಬೇಕಾಗುತ್ತದೆ ತಾಯಿಗೆ ಎಂಬತ್ತು ವರ್ಷ ಆಗುತ್ತದೆ ಅಣ್ಣನಿಗೆ ಇಬ್ಬರು ಮಕ್ಕಳು ಹುಟ್ಟುತ್ತಾರೆ ಹೊಸ ದಾಗಿ ಮನೆ ಕೆಲಸಕ್ಕೆ ಜನರನ್ನು ತೆಗೆದುಕೊಳ್ಳುತ್ತಾರೆ ಅವರಿಗೂ ಸಹ ಮೇಲಿರುವ ರೂಂ ಗೆ ಹೋಗಬಾರದು ಎಂದು ಹೇಳುತ್ತಾರೆ ಕೆಲವು ದಿನದ ನಂತರ ಕೆಲಸದವರು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕುತೂಹಲ ದಿಂದ ಮೇಲಿರುವ ರೂಮ್ ಗೆ ಹೋಗಿ ಡೋರ್ ಓಪನ್ ಮಾಡುತ್ತಾರೆ ಇಬ್ಬರಿಗೂ ಶಾಕ್ ಆಗುತ್ತದೆ ಈ ವಿಷಯ ವನ್ನು ಪೊಲೀಸ್ ಬಳಿ ಹೇಳಬೇಕು ಎಂದು ಕಷ್ಟ ಪಟ್ಟು ಒಂದು ಲೆಟರ್ ಬರೆಯುತ್ತಾರೆ.

ಆದರೆ ಪೊಲೀಸರು ನೆಗಲೆಟ್ ಮಾಡುತ್ತಾರೆ ಕೊನೆಗೆ ಇಬ್ಬರು ಕೆಲಸದವರು ಜಡ್ಜ್ ಗೆ ಕಳುಹಿಸುತ್ತಾರೆ. ಅವರು ವಿಚಾರಣೆ ಮಾಡಿ ಕೊನೆಗೆ ನಿಜ ಗೊತ್ತಾಗುತ್ತದೆ ಸರ್ಜ ವಾರೆಂಟ್ ಅನ್ನು ಪೊಲೀಸ್ ಗೆ ಕೊಡುತ್ತಾರೆ ಅಲ್ಲಿ ಆ ಮನೆಯಲ್ಲಿ ನಮ್ಮ ಮನೆ ಸರ್ಜ್ ಮಾಡುವ ಅಧಿಕಾರ ನಿಮಗಿಲ್ಲ ಎಂದು ಡೋರ್ ಹಾಕುತ್ತಾರೆ ಇವರ ಮೇಲೆ ಅನುಮಾನ ಬಂದು ಮನೆಯನ್ನು ಒಡೆದು ಸರ್ಚ್ ಮಾಡುತ್ತಾರೆ ಒಳಗೆ ಇದ್ದ, ಬ್ಲಾಂಚ್ ನೋಡು ಶಾಕ್ ಆಗುತ್ತಾರೆ ಪೊಲೀಸರು ನಲವತ್ತು ವರ್ಷದ ಅಸ್ಥಿಪಂಜರ ಇದ್ದಂತೆ ಮೈ ಮೇಲೆ ಬಟ್ಟೆ ಇಲ್ಲದೇ ಬೆಡ್ ಮೇಲೆ ಕಟ್ಟು ಹಾಕಿ ಇಟ್ಟ ಮಹಿಳೆಯ ನ್ನು ನೋಡಿ ಕಣ್ಣೀರು ಬಂದಿತು ಹೃದಯ ಬರ ಆಯಿತು ಆದರೆ ಇವಳ ಅಣ್ಣ ಇದಕ್ಕೂ ನನಗೂ ಸಂಬಂಧ ಇಲ್ಲ ಇದೆಲ್ಲ ಮಾಡಿದ್ದು ತನ್ನ ತಾಯಿ ಎಂದು ಹೇಳುತ್ತಾನೆ ಒಂದು ವರ್ಷದ ಜೈಲು ಶಿಕ್ಷೆಗೆ ನೀಡುತ್ತಾರೆ ಹೀಗೆ ತಾಯಿಯ ಕೋಪಕ್ಕೆ ಬ್ಲಾಂಚ್ ಒಳಗಾಗಿ ನರಕ ಅನುಭವಿಸ ಬೇಕಾಯಿತು .

Leave A Reply

Your email address will not be published.

error: Content is protected !!