ಸತತ 5 ಬಾರಿ MLA ಆದ್ರೂ ಎಂತಹ ಸರಳತೆ ನೋಡಿ

0

ಹೌದು ನಿಜಕ್ಕೂ ಇಂತಹ ಮಹಾನ್ ವ್ಯಕ್ತಿಗಳು ಇದ್ದಾರಾ ಅನ್ನೋದು ಇಂದಿನ ದಿನಗಲ್ಲಿ ಅನುಮಾನವಾಗಿದೆ ಯಾಕೆಂದರೆ ಹಳ್ಳಿಯಿಂದ ದಿಲ್ಲಿವರೆಗೂ ಇರುವಂತ ಕೆಲವು ಅಧಿಕಾರಿಗಳು ಬರಿ ಭ್ರಷ್ಟಾಚಾರದಲ್ಲಿ ಮುಳುಗುತ್ತಾರೆ ಆದ್ರೆ ಅವರ ನಡುವೆ ಇಂತಹ ಸರಳ ವ್ಯಕ್ತಿ ಕಾಣುವುದು ನಿಜಕ್ಕೂ ಅಪರೂಪವಾಗಿದೆ. ನಮ್ಮ ಭಾರತ ದೇಶದಲ್ಲಿ ಒಬ್ಬ ವ್ಯಕ್ತಿ ಎಂಎಲ್ ಎ ಆಗುತ್ತಾರೆ ಎಂದರೆ ಅದು ಸುಲಭದ ಮಾತಲ್ಲ. ಅದಕ್ಕೆ ಕೋಟಿಗಟ್ಟಲೆ ಹಣ ಬೇಕು. ಒಂದು ಬಾರಿ ಎಂಎಲ್ ಎ ಆದರೆ ಸಾಕು ತಮ್ಮ ಮೊಮ್ಮಕ್ಕಳು ಬದುಕುವಷ್ಟು ಹಣ ಮಾಡುತ್ತಾರೆ ರಾಜಕಾರಣಿಗಳು.ಅಷ್ಟೇ ಅಲ್ಲದೆ ತನ್ನ ನಂತರ ತನ್ನ ಮನೆಯವರೇ ರಾಜಕಾರಣಿ ಆಗಬೇಕು ಎಂದು ಬಯಸುತ್ತಾರೆ. ಆದರೆ ಈ ವ್ಯಕ್ತಿ 5ಬಾರಿ ಎಂಎಲ್ ಎ ಆದರೂ ಹೇಗೆ ಬದುಕುತ್ತಿದ್ದಾರೆ ಗೊತ್ತಾ? ಇಲ್ಲಿ ನಾವು ಅಂತಹ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಯೋಣ.

ಈ ವ್ಯಕ್ತಿಯ ಹೆಸರು ಮುಮ್ಮಡಿ ನರಸಯ್ಯ. ತೆಲಂಗಾಣದ ಕಮ್ಮಮ್ ಜಿಲ್ಲೆಯ ಒಂದು ಕ್ಷೇತ್ರದಲ್ಲಿ MLA ಆಗಿ ಗೆದ್ದು ಸೇವೆ ಸಲ್ಲಿಸಿದ ವ್ಯಕ್ತಿ. ಎಂಎಲ್ಎ ಆಗಿದ್ದಾಗ ಕೋಟಿಗಟ್ಟಲೆ ಹಣ ಸಂಪಾದಿಸುವ ಅವಕಾಶ ಇದ್ದರೂ ನನಗೆ ಹಣ ಬೇಡ ಜನರ ಪ್ರೀತಿ ಬೇಕು ಎಂದು 25ವರ್ಷ MLA ಆಗಿದ್ದರೂ ಒಂದು ರೂಪಾಯಿಯನ್ನೂ ಸಹ ಕೆಟ್ಟ ರೀತಿಯಲ್ಲಿ ಸಂಪಾದನೆ ಮಾಡಿದವರಲ್ಲ.

ಈಗಲೂ ಅದೇ ಹಳೇಮನೆ, ಅದೇ ಸೈಕಲ್ ಹಾಗೂ ಎಲ್ಲಾದರೂ ಹೋಗಬೇಕಾದರೆ ಬಸ್ಟಾಂಡ್ ನಲ್ಲಿ ನಿಂತು ಬಸ್ ಹತ್ತುತ್ತಾರೆ. ಒಂದು ದಿನ ಸೈಕಲ್ ತೆಗೆದುಕೊಂಡು ಹೋಗುವಾಗ ಹಿಂದೆ ಬಂದ ಒಬ್ಬ ಬೈಕ್ ಸವಾರ ಇವರ ಬಗ್ಗೆ ತಿಳಿಯದೇ” ಏ ಮುದುಕ ಪಕ್ಕಕ್ಕೆ ಸರಿ” ಎಂದ.ಒಂದು ಚೂರು ಕೋಪ ಮಾಡಿಕೊಳ್ಳದೆ ವಿನಮ್ರತವಾಗಿ “ಆಯಿತು ಹೋಗು ತಮ್ಮ” ಎಂದು ಹೇಳಿದರು ಈ ನರಸಯ್ಯ.

ಹೀಗೆ ಸಾಮಾನ್ಯರಂತೆ ಬದುಕುತ್ತಿದ್ದಾರೆ ಇವರು.ನಮ್ಮ ಎಲ್ಲಾ ನಾಯಕರು ಹೀಗೆ ಇದ್ದಿದ್ದರೆ ಎಷ್ಟು ಚಂದ ಇರುತ್ತಿತ್ತು.ಇಂತಹವರ ಬಗ್ಗೆ ನಾವು ಮಾತನಾಡುತ್ತೇವೆಯೇ ಹೊರತು ಇವರ ಆದರ್ಶಗಳನ್ನು ಅನುಸರಿಸುವುದಿಲ್ಲ. ಆದರ್ಶವಾಗಿ ತೆಗೆದುಕೊಂಡಿದ್ದೆ ಆದಲ್ಲಿ ನಮ್ಮ ದೇಶ ಹೀಗೆ ಇರುತ್ತಿರಲಿಲ್ಲ. ದೇಶಕ್ಕಾಗಿ ಹೋರಾಡುವವರ ಸಂಖ್ಯೆ ಕಡಿಮೆ ಆಗಿದೆ.ತಮ್ಮ ಸ್ವಾರ್ಥಕ್ಕಾಗಿ ಬದುಕುವವರ ಸಂಖ್ಯೆ ಹೆಚ್ಚಾಗಿದೆ. ಇವರ ವ್ಯಕ್ತಿತ್ವ ಎಲ್ಲಾ ರಾಜಕಾರಣಿಗಳು ಮತ್ತು ನಾಯಕರಿಗೆ ಸ್ಫೂರ್ತಿ ಆಗಿದೆ.ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.

error: Content is protected !!